ಬಸವ ಸಮಿತಿ ಸಂಸ್ಥಾಪಕರ ದಿನಾಚರಣೆ, ಡಾ. ಬಿ.ಡಿ. ಜತ್ತಿ ಸಂಶೋಧನ ಪ್ರಶಸ್ತಿ ಪ್ರದಾನ ಹಾಗೂ ವಚನಗಳ ಜಾಲತಾಣ ಲೋಕಾರ್ಪಣೆ
Basava Samithi
0:00 / 0:00
ಬಸವ ಸಮಿತಿ ಸಂಸ್ಥಾಪಕರ ದಿನಾಚರಣೆ, ಡಾ. ಬಿ.ಡಿ. ಜತ್ತಿ ಸಂಶೋಧನ ಪ್ರಶಸ್ತಿ ಪ್ರದಾನ ಹಾಗೂ ವಚನಗಳ ಜಾಲತಾಣ ಲೋಕಾರ್ಪಣೆ
2 151 просмотр · Трансляция закончилась 2 дня назад
Basava Samithi
16,9 тыс. подписчиков
2 151 просмотр · Трансляция закончилась 2 дня назад
ಕಲಬುರಗಿ ಬಸವ ಸಮಿತಿಯ.
"ಬಸವ ಸಮಿತಿ ಸಂಸ್ಥಾಪಕರ ದಿನಾಚರಣೆ, ಡಾ. ಬಿ.ಡಿ. ಜತ್ತಿ ಸಂಶೋಧನ ಪ್ರಶಸ್ತಿ ಪ್ರದಾನ" ಹಾಗೂ ಜಗಜ್ಯೋತಿ ಬಸವಣ್ಣನವರ 1417 ವಚನಗಳ ಜಾಲತಾಣ (www.soundsofbasava.in) ಲೋಕಾರ್ಪಣೆ" ಕಾರ್ಯಕ್ರಮದ ವಿವರ:
ದಿನಾಂಕ: 13-09-2026 (ಭಾನುವಾರ)
ಸಮಯ: ಸಂಜೆ 6:00 ಗಂಟೆಗೆ
ಸ್ಥಳ: ಅನುಭವ ಮಂಟಪ, ಜಯನಗರ, ಕಲಬುರಗಿ
ಅಧ್ಯಕ್ಷತೆ : ಡಾ. ಅರವಿಂದ ಜತ್ತಿ
ಡಾ. ಬಿ.ಡಿ. ಜತ್ತಿಯವರ ಸಂಸ್ಮರಣೆ : ಡಾ. ಜಯಶ್ರೀ ದಂಡೆ.
ಪ್ರಶಸ್ತಿ ಪುರಸ್ಕೃತರು : ಶ್ರೀ ಅಶೋಕ ದೊಮ್ಮಲೂರು.
ವಚನಗಳ ಜಾಲತಾಣ ಲೋಕಾರ್ಪಣೆ : ಡಾ. ವಿಲಾಸವತಿ ಖೂಬಾ
ಪರಿಕಲ್ಪನೆ, ನಿರ್ಮಾಣ ಮತ್ತು ಜಾಲತಾಣ ಪರಿಚಯ : ಶ್ರೀ ರಾಜೇಂದ್ರ ಖೂಬಾ
"ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ"
ಫೇಸ್‌ಬುಕ್ ಹಾಗೂ ಯೂಟ್ಯೂಬ್ ಲೈವ್ ಲಿಂಕ್‌ಗಳು:
Facebook: @Basavasamithiglobal
YouTube: Basava Samithi
Website: www.basavasamithi.org.
ಡಾ. ವಿಲಾಸವತಿ ಖೂಬಾ, ಅಧ್ಯಕ್ಷರು ಹಾಗೂ ಪದಾಧಿಕಾರಿಗಳು
ಬಸವ ಸಮಿತಿ, ಕಲಬುರಗಿ #basava #basavasamithi #dharwadbasava,jagajyothy,kudalasangama,sharanaru,sharana samsrkruti,sharanasamskruti,sharanaakkamahadevi,sharane,basavasamithibangalore,basavasamithubengalooru,dwdbasava,anubhavamantapa,sharanasahitya,sharanaphd,kudphds,basavakendra