“ಗಿಲ್ಲಿ Instagram ಯಾಕೆ Active ಇಲ್ಲ? 😱 Followers ಕಡಿಮೆಯಾಗ್ತಿದ್ದಾರೆ! ಅಭಿಮಾನಿಗಳಲ್ಲಿ ಶುರುವಾಯ್ತು ಚರ್ಚೆ!”
Mr KP Creation1
0:00 / 0:00
“ಗಿಲ್ಲಿ Instagram ಯಾಕೆ Active ಇಲ್ಲ? 😱 Followers ಕಡಿಮೆಯಾಗ್ತಿದ್ದಾರೆ! ಅಭಿಮಾನಿಗಳಲ್ಲಿ ಶುರುವಾಯ್ತು ಚರ್ಚೆ!”
2 725 просмотров · 6 дн. назад
Mr KP Creation1
409 подписчиков
2 725 просмотров · 6 дн. назад
“ಗಿಲ್ಲಿ Instagram ಯಾಕೆ Active ಇಲ್ಲ? 😱 Followers ಕಡಿಮೆಯಾಗ್ತಿದ್ದಾರೆ! ಅಭಿಮಾನಿಗಳಲ್ಲಿ ಶುರುವಾಯ್ತು ಚರ್ಚೆ!” | GilliNata |
ಗಿಲ್ಲಿನಟ Instagramನಲ್ಲಿ ಹಿಂದಿನಂತೆ regular ಆಗಿ post & updates ಕೊಡ್ತಿಲ್ಲ ಅನ್ನೋ ವಿಷಯ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ. 😱
ಗಿಲ್ಲಿ ಈಗ Hero ಆಗಿ ಸಿನಿಮಾ shootingನಲ್ಲಿ busy ಇದ್ದಾರಾ? 🎬
ಅಥವಾ social mediaಗೆ ಸ್ವಲ್ಪ time ಕೊಡ್ತಿಲ್ಲವಾ?
ಇನ್ನೊಂದೆಡೆ Instagram followers ಕಡಿಮೆಯಾಗುತ್ತಿರುವುದನ್ನು ಗಮನಿಸಿದ ಕೆಲ ಅಭಿಮಾನಿಗಳು ಗಿಲ್ಲಿಯ ಆಪ್ತರಿಗೆ message ಮಾಡಿ, “ಗಿಲ್ಲಿಗೆ ತಿಳಿಸಿ, social mediaನಲ್ಲಿ active ಆಗಿ ಆಗಾಗ post & updates ಕೊಡಲಿ” ಎಂದು ಹೇಳುತ್ತಿದ್ದಾರೆ.
ಕೆಲವರು ಗಿಲ್ಲಿ ಈಗ Hero ಆಗಿರುವುದರಿಂದ movie-related updatesಗೆ ಹೆಚ್ಚು focus ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದರೆ, ಇನ್ನೂ ಕೆಲವರು shootingನಲ್ಲಿ busy ಇರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಅಭಿಮಾನಿಗಳ ಈ concern ಗಿಲ್ಲಿಯ ಮೇಲಿರುವ attachment ಅನ್ನು ಎಷ್ಟು ತೋರಿಸುತ್ತದೆ? ❤️
ಈ ಬಗ್ಗೆ ನಿಮ್ಮ opinion ಏನು? Comment ಮಾಡಿ ತಿಳಿಸಿ. 👇
Video ಇಷ್ಟವಾದರೆ Like 👍 ಮಾಡಿ, Share ಮಾಡಿ ಮತ್ತು Mr KP Creation1 Channel Subscribe ಮಾಡಿ. ❤️
#GilliNata
#Gilli
#GilliFans
#GilliInstagram
#GilliFollowers
#GilliUpdate
#BiggBossKannada12
#BBK12
#GilliMovie
#PalarMovie
#GilliHero
#KannadaYouTube
#MrKPCreation1
Gilli Nata Instagram update
Gilli Instagram inactive
Gilli followers decreasing
Gilli followers ಕಡಿಮೆ
Gilli social media update
Gilli fans concern
Gilli latest update Kannada
Gilli movie shooting
Gilli hero movie
Gilli Palar movie
Gilli Bigg Boss Kannada 12
Gilli fans latest news
Gilli Instagram followers
Gilli Nata latest news Kannada