Перейти к содержимому

VYAKTHI VISHESHA | DR. KESHAVAMURTHY | PART 2

AKASHVANI MADIKERI ( ಆಕಾಶವಾಣಿ ಮಡಿಕೇರಿ )

0:00 / 0:00

VYAKTHI VISHESHA | DR. KESHAVAMURTHY | PART 2

25 просмотров · 1 день назад
AKASHVANI MADIKERI ( ಆಕಾಶವಾಣಿ ಮಡಿಕೇರಿ )
14,2 тыс. подписчиков
25 просмотров · 1 день назад
ವ್ಯಕ್ತಿವಿಶೇಷ. ಖ್ಯಾತ ಹೃದಯ ತಜ್ಞರಾದ ಡಾ. ಕೇಶವಮೂರ್ತಿ ಅವರೊಂದಿಗೆ ವಿಶೇಷ ಮಾತುಕತೆ. Part 02 ಆಕಾಶವಾಣಿ ಮಡಿಕೇರಿಯ 'ವ್ಯಕ್ತಿವಿಶೇಷ' ಕಾರ್ಯಕ್ರಮದ ಈ ಸಂಚಿಕೆಯಲ್ಲಿ ನಾರಾಯಣ ಹೃದಯಾಲಯದ ನಿರ್ದೇಶಕರಾದ ಡಾ. ಕೇಶವ ಮೂರ್ತಿ ಅವರೊಂದಿಗೆ ವಿಶೇಷ ಮಾತುಕತೆ. ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಸಾವಿರಾರು ಹೃದಯಗಳ ನೋವು ಮತ್ತು ನಲಿವನ್ನು ಹತ್ತಿರದಿಂದ ಕಂಡಿರುವ ಈ ಶ್ರೇಷ್ಠ ವೈದ್ಯರ ಅನುಭವಗಳನ್ನು ಮತ್ತು ಅವರ ವೈದ್ಯಕೀಯ ಪಯಣದ ಸ್ಫೂರ್ತಿದಾಯಕ ಮಾತುಗಳನ್ನು ಆಲಿಸಿ. Date of Broadcast--11/07/2026 Interviewed by M Shakunthala. Vyakthivishesha: An Exclusive Conversation with Dr. Keshava Murthy In this special episode of 'Vyakthivishesha' by Akashvani Madikeri, we sit down with renowned cardiologist and Director of Narayana Hrudayalaya, Dr. Keshava Murthy. Listen in as he shares his profound journey, recounting the experiences of witnessing the pain and joy of thousands of hearts during life-saving surgeries.