ಹನುಮಾನ್ ಚಾಲೀಸಾ | Hanuman Chalisa | AI Version |Hanuman Stothra #hanumanchalisa #raajremixai #aimusic
Raaj Remix AI
0:00 / 0:00
ಹನುಮಾನ್ ಚಾಲೀಸಾ | Hanuman Chalisa | AI Version |Hanuman Stothra #hanumanchalisa #raajremixai #aimusic
14 890 просмотров · 3 месяца назад
Raaj Remix AI
2,02 тыс. подписчиков
14 890 просмотров · 3 месяца назад
🙏 ಜೈ ಶ್ರೀ ರಾಮ | ಜೈ ಹನುಮಾನ್ 🙏
ಭಕ್ತರ ಮನಸ್ಸಿಗೆ ಶಾಂತಿ, ಧೈರ್ಯ ಮತ್ತು ಭಕ್ತಿಭಾವವನ್ನು ನೀಡುವ ಪವಿತ್ರ ಹನುಮಾನ್ ಚಾಲೀಸಾ ಸ್ತೋತ್ರವನ್ನು ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ಸಂಗೀತಮಯವಾಗಿ ಪುನರ್‌ಸೃಷ್ಟಿಸಿ ಈ ವಿಡಿಯೋದಲ್ಲಿ ಪ್ರಸ್ತುತಪಡಿಸಲಾಗಿದೆ.
ಈ AI Musical Version ನಲ್ಲಿ ಮೂಲ ಸ್ತೋತ್ರದ ಪಾವಿತ್ರ್ಯ, ಸಾಹಿತ್ಯದ ಅರ್ಥ ಹಾಗೂ ಭಾವನೆಗಳಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ವಿಶೇಷ ಕಾಳಜಿ ವಹಿಸಲಾಗಿದೆ. ಶ್ರೀ ಹನುಮಂತನ ಕೃಪೆ ಎಲ್ಲರ ಮೇಲೂ ಸದಾ ಇರಲಿ.
🔔 ನಮ್ಮ ಚಾನೆಲ್ Raaj Remix AI ಅನ್ನು Subscribe ಮಾಡಿ ಮತ್ತು ಹೊಸ ಭಕ್ತಿಗೀತೆಗಳು, AI ಸಂಗೀತ ಹಾಗೂ ಆಧ್ಯಾತ್ಮಿಕ ವಿಡಿಯೋಗಳನ್ನು ವೀಕ್ಷಿಸಿ.
🙏 ಜೈ ಬಜರಂಗಬಲಿ 🙏
Disclaimer:
ಹನುಮಾನ್ ಚಾಲೀಸಾ ಸ್ತೋತ್ರವನ್ನು ಬಹಳ ಭಕ್ತಿಯಿಂದ ಕೃತಕ ಬುದ್ಧಿಮತ್ತೆ(AI) ಬಳಸಿಕೊಂಡು ಪುನಃ ಸಂಗೀತ ಜೋಡಣೆ ಮಾಡಿಕೊಂಡು ರಚನೆ ಮಾಡಲಾಗಿದೆ. ಇಲ್ಲಿ ಯಾವುದೇ ರೀತಿಯಲ್ಲಿ ನೈಜ ಸ್ತೋತ್ರ ಪಠನೆಗೆ ಅಥವಾ ಭಜನೆಗೆ ಧಕ್ಕೆ ಬಾರದಂತೆ ಜಾಗೃತೆ ವಹಿಸಲಾಗಿದೆ. ಮತ್ತು ಮೂಲ ಸಾಹಿತ್ಯಕ್ಕೆ ಮತ್ತು ಭಾವನೆಗೆ ಧಕ್ಕೆ ಅಥವಾ ಚ್ಯುತಿ ಬರದಂತೆ ನೋಡಿಕೊಳ್ಳಲಾಗಿದೆ. ಒಂದು ವೇಳೆ ಕಣ್ತಪ್ಪಿನಿಂದ ಅಥವಾ ಅರಿಯದೆ ಯಾವುದೇ ರೀತಿಯಲ್ಲಿ ಈ ರಚನೆಯಿಂದಾಗಿ ಯಾರಿಗಾದರೂ ನೋವು ಅಥವಾ ಬೇಸರ ಅಥವಾ ಭಾವನೆಗಳಿಗೆ ಧಕ್ಕೆ ಉಂಟಾಗಿದ್ದಲ್ಲಿ ಬೇಸರತ್ ಕ್ಷಮೆಯನ್ನ ಕೇಳಿಕೊಳ್ಳಲಾಗಿದೆ. ಈ ಕೃತಿ ಕೇವಲ ಭಕ್ತಿ ಮತ್ತು ಸೃಜನಾತ್ಮಕ ಸಂಗೀತ ಪ್ರಸ್ತುತಿಗಾಗಿ ಮಾತ್ರ ರಚಿಸಲಾಗಿದೆ.
Copyright Notice
© 2026 Raaj Remix AI. All rights reserved.
This audio/video presentation is a creative AI-assisted musical adaptation created for devotional and educational purposes. The original Hanuman Chalisa lyrics are traditionally attributed to saint-poet Tulsidas. This content does not claim ownership of the traditional devotional text. Unauthorized re-uploading, reproduction, or redistribution of this specific audio/video production may result in copyright claims by the channel owner.
#HanumanChalisa #HanumanChalisaAI #JaiHanuman #JaiShreeRam #Bajrangbali #HanumanBhajan #DevotionalSongs #BhaktiSong #KannadaBhakti #AIMusic #SpiritualMusic #HanumanJi #BhaktiGeethe #RaajRemixAI #hanumanchalisakannada