Перейти к содержимому

Kandu Dhanyanade Gurugala.. ಕಂಡು ಧನ್ಯನಾದೆ ಗುರುಗಳ...

Shanbhog Sisters

0:00 / 0:00

Kandu Dhanyanade Gurugala.. ಕಂಡು ಧನ್ಯನಾದೆ ಗುರುಗಳ...

1 966 просмотров · 5 л. назад
Shanbhog Sisters
22,4 тыс. подписчиков
1 966 просмотров · 5 л. назад
ರಾಘವೇಂದ್ರ ಸ್ವಾಮಿಗಳ ದಾಸವಾಣಿ ಕಂಡು ಧನ್ಯನಾದೆ ಗುರುಗಳ ಕಣ್ಣಾರೆ ನಾ ಕಂಡು ಧನ್ಯನಾದೆ ನಮ್ಮ ಈ ಗುರುಗಳ || ತುಂಗಾತಟದಿ ಬಂದು ನಿಂತ ಪಂಗು ಬಧಿರಾದ್ಯಂಗಹೀನರ ಅಂಗಗೈಸಿ ಸಲಹುವ ನರಸಿಂಗನಂಘ್ರಿ ಭಜಕರಿವರ || ೧ || ಗುರುವರ ಸುಗುಣೇಂದ್ರರಿಂದ ಪರಿಪರಿಯಲಿ ಸೇವೆಗೊಳುತ ವರಮಂತ್ರಾಲಯಪುರದಿ ಮೆರೆವ ಪರಿಮಳಾಖ್ಯ ಗ್ರಂಥಕರ್ತರ || ೨ || ಸೋಹಂ ಎನ್ನದೆ ಹರಿಯ ದಾಸೋಹಂ ಎನ್ನಲು ಒಲಿದು ವಿಜಯ ಮೋಹನವಿಠಲನ ಪರಮ ಸ್ನೇಹದಿಂದ ತೋರುವವರ || ೩ ||