Vidya Vinayaka | Ep. 172 | ಕದ್ದುಮುಚ್ಚಿ ಮಸಾಜ್ ಮಾಡಿಹೋದಳು ರಕ್ಷಾ! | Kavitha Gowda
Kannada TV Shows Junction
0:00 / 0:00
Vidya Vinayaka | Ep. 172 | ಕದ್ದುಮುಚ್ಚಿ ಮಸಾಜ್ ಮಾಡಿಹೋದಳು ರಕ್ಷಾ! | Kavitha Gowda
6 263 просмотра · 4 дн. назад
Kannada TV Shows Junction
12,4 тыс. подписчиков
6 263 просмотра · 4 дн. назад
Watch ಕದ್ದುಮುಚ್ಚಿ ಮಸಾಜ್ ಮಾಡಿಹೋದಳು ರಕ್ಷಾ!
Vidya Vinayaka Kannada Serial. Kavitha Gowda, Dileep Shetty, Yashmi Gowda, Chaitra Rao, Pavitra Jayaram.
ಈ ಸಂಚಿಕೆಯಲ್ಲಿ..
ವಿನಾಯಕ ತನ್ನ ತಂಗಿಯ ಹತ್ತಿರ ಹೆಡ್ ಮಸಾಜ್ ಮಾಡಿಸಿಕೊಳ್ಳುತ್ತಿದ್ದ. ತಂಗಿ ಫೋನ್ ಬಂತೆಂದು ಹೋದಾಗ ರಕ್ಷಾ ಮೆಲ್ಲನೆ ವಿನಾಯಕನಿಗೆ ಮೆಸೆಜ್ ಮಾಡಿ ಹೋಗುತ್ತಾಳೆ. ಇದರ ಜೊತೆಗೆ ಪ್ರಭಾವತಿಗೆ ಮನೆಯಲ್ಲಿ ಅವಮಾನ ಆಗುವಂತಹ ಘಟನೆಗಳೂ ನಡೆಯುತ್ತವೆ. ಅದು ಏನೆಂದು ತಿಳಿಯಲು ಈ ಸಂಚಿಕೆ ನೋಡಿ.
📺 ಧಾರಾವಾಹಿ: ವಿದ್ಯಾ ವಿನಾಯಕ
🎬 ಸಂಚಿಕೆ: 172
🌐 ಭಾಷೆ: ಕನ್ನಡ
📌 ವಿಭಾಗ: Family Drama | Romance | Emotional | Kannada Serial
ತಾರಾಗಣ- ಕವಿತಾ ಗೌಡ, ದಿಲೀಪ್ ಶೆಟ್ಟಿ, ಚೈತ್ರ ರಾವ್, ಸ್ಪಂದನ, ಯಶ್ಮಿ, ಕೀರ್ತಿ ಭಾನು, ಪವಿತ್ರ ಜಯರಾಮ್, ದಿಲೀಪ್ ರಾಜ್
ಈ ಚಾನೆಲ್‌ನಲ್ಲಿ ವಿದ್ಯಾ ವಿನಾಯಕದ ಎಲ್ಲಾ ಸಂಚಿಕೆಗಳನ್ನು ಕ್ರಮವಾಗಿ ವೀಕ್ಷಿಸಬಹುದು.
▶️ Playlist: • Vidya Vinayaka
🔔 ಹೊಸ ಸಂಚಿಕೆಗಳನ್ನು ನೋಡಲು ನಮ್ಮ / @kannadatvshowsjunction ಚಾನೆಲ್‌ನ್ನು Subscribe ಮಾಡಿ ಮತ್ತು Bell Icon ಒತ್ತಿ.
#ವಿದ್ಯಾವಿನಾಯಕ #VidyaVinayaka #KannadaSerial #KannadaEntertainment #KannadaTVShowJunction