Перейти к содержимому

ಭಾರತದಲ್ಲಿ ಸ್ಥಳೀಯ ಆಡಳಿತದ ರೋಚಕ ಇತಿಹಾಸ! 🏛️ | History of Panchayati Raj in Kannada | Sharanu bhaguru

filmy ai tube и SPARDHAA TEJ DHARWADA

0:00 / 0:00

ಭಾರತದಲ್ಲಿ ಸ್ಥಳೀಯ ಆಡಳಿತದ ರೋಚಕ ಇತಿಹಾಸ! 🏛️ | History of Panchayati Raj in Kannada | Sharanu bhaguru

5 152 просмотра · 4 недели назад
filmy ai tube и SPARDHAA TEJ DHARWADA
5 152 просмотра · 4 недели назад
ನಮ್ಮ ಊರಾಗ ನಾವೇ ರಾಜಾ ಅನ್ನೋದು ನಿನ್ನಿ ಮೊನ್ನಿ ಮಾತೇನ್ರಿ? ಖಂಡಿತ ಅಲ್ಲ! ವೇದಗಳ ಕಾಲದ 'ಸಭಾ-ಸಮಿತಿ' ಯಿಂದ ಹಿಡಿದು, ಚೋಳರ ಸುವರ್ಣ ಯುಗ, ಬ್ರಿಟಿಷರ ಕಾಲದ ಮ್ಯಾಗ್ನಾ ಕಾರ್ಟ್ ಹಾಗೂ ಬಲವಂತರಾಯ್ ಮೆಹ್ತಾ ಸಮಿತಿಯ ವರೆಗೆ... ನಮ್ಮ ಗ್ರಾಮ ಪಂಚಾಯತಿ ವ್ಯವಸ್ಥೆ ಬೆಳೆದು ಬಂದ ಹಾದಿ ಬಹಳ ರೋಚಕವಾಗಿದೆ! ಈ ವಿಡಿಯೋದಲ್ಲಿ ಭಾರತದ ಸ್ಥಳೀಯ ಆಡಳಿತದ (Local Self-Government) ಇತಿಹಾಸವನ್ನು ಅಪ್ಪಟ ಉತ್ತರ ಕರ್ನಾಟಕದ ಶೈಲಿಯಲ್ಲಿ, ಅತ್ಯಾಧುನಿಕ AI ಗ್ರಾಫಿಕ್ಸ್ ಮತ್ತು ಸಿನಿಮ್ಯಾಟಿಕ್ ದೃಶ್ಯಗಳೊಂದಿಗೆ ವಿವರಿಸಲಾಗಿದೆ. KPSC, PDO ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಅತ್ಯುಪಯುಕ್ತವಾದ ವೀಡಿಯೊ..... ಈ ವಿಡಿಯೊ, ಇಷ್ಟವಾದರೆ ದಯವಿಟ್ಟು ವಿಡಿಯೋ ಲೈಕ್ ಮಾಡಿ, ಶೇರ್ ಮಾಡಿ ಹಾಗೂ ನಮ್ಮ ಚಾನೆಲ್ ಗೆ Subscribe ಆಗಲು ಮರೆಯದಿರಿ! #panchayatraj #indianhistory #kpsc #kea #karnatakaexams #competitiveexamskarnataka #historyinkannada #kannadadocumentary #kaspreparation #modernindianhistory #upsc #competitiveexamskannada