Перейти к содержимому

ಮಕ್ಕಳಲ್ಲಿ ಆಟಿಸಂ ಆರಂಭದಲ್ಲೇ ಪತ್ತೆ ಹಚ್ಚೋದು ಹೇಗೆ? | Autism Symptoms & Early Signs in Children

Happiest Health Kannada

0:00 / 0:00

ಮಕ್ಕಳಲ್ಲಿ ಆಟಿಸಂ ಆರಂಭದಲ್ಲೇ ಪತ್ತೆ ಹಚ್ಚೋದು ಹೇಗೆ? | Autism Symptoms & Early Signs in Children

881 просмотр · 11 ч назад
Happiest Health Kannada
9,39 тыс. подписчиков
881 просмотр · 11 ч назад
ಮಗು 2 ವರ್ಷವಾದರೂ ಮಾತಾಡ್ತಿಲ್ವಾ? ಹೆಸರಿಟ್ಟು ಕರೆದಾಗಲೂ ಪ್ರತಿಕ್ರಿಯಿಸುತ್ತಿಲ್ಲವಾ? ಬೇರೆ ಮಕ್ಕಳ ಜೊತೆ ಬೆರೆಯಲು ಆಸಕ್ತಿ ತೋರಿಸುತ್ತಿಲ್ಲವಾ? ಹಾಗಾದರೆ, ಇದು ಕೇವಲ Speech Delay ಸಮಸ್ಯೆಯೇ ಅಥವಾ Autismನ ಆರಂಭಿಕ ಲಕ್ಷಣವೇ? ಪ್ರತಿಯೊಂದು ಮಗುವಿನ ಬೆಳವಣಿಗೆಯೂ ವಿಭಿನ್ನವಾಗಿರುತ್ತದೆ. ಆದರೆ, ಮಗುವಿನ ಮಾತು, ವರ್ತನೆ ಮತ್ತು ಸಾಮಾಜಿಕ ಸಂವಹನದಲ್ಲಿ (Social Interaction) ಕೆಲವು ಬೆಳವಣಿಗೆಯ ವ್ಯತ್ಯಾಸಗಳು ಕಂಡುಬಂದರೆ ಪೋಷಕರು ಅವುಗಳನ್ನು ನಿರ್ಲಕ್ಷಿಸಬಾರದು. Autism Spectrum Disorder (ASD) ಮಕ್ಕಳ Communication, Social Interaction ಮತ್ತು Behaviour ಮೇಲೆ ಪರಿಣಾಮ ಬೀರಬಹುದು. ಮಕ್ಕಳಲ್ಲಿ Autismನ Early Signs ಯಾವುವು? ಯಾವಾಗ ಪೋಷಕರು ತಜ್ಞರ ಸಹಾಯ ಪಡೆಯಬೇಕು? ಇದನ್ನು ತಿಳಿಸಿದ್ದಾರೆ ಪ್ರತಿಭಾ ಕಾರಂತ್, PhD - Speech Language Pathology ತಜ್ಞರು: ಡಾ ಪ್ರತಿಭಾ ಕಾರಂತ್, PhD ಸ್ಪೀಚ್-ಲ್ಯಾಂಗ್ವೇಜ್ ಪೆಥಾಲಜಿಸ್ಟ್ ಸಂದರ್ಶನ: ಪಲ್ಲವಿ ಕೆ ಎನ್, ಹ್ಯಾಪಿಯೆಸ್ಟ್ ಹೆಲ್ತ್ ಈ ಸಂಚಿಕೆಯಲ್ಲಿ ನಾವು ತಿಳಿದುಕೊಳ್ಳಬಹುದಾದ ವಿಷಯಗಳು: ಮಕ್ಕಳಲ್ಲಿ Autismನ Early Signs ಯಾವುವು? ಮಗು ಹೆಸರಿಟ್ಟು ಕರೆದಾಗ ಪ್ರತಿಕ್ರಿಯಿಸದಿರುವುದು Autismನ ಲಕ್ಷಣವೇ? Speech Delay ಮತ್ತು Autism ನಡುವಿನ ವ್ಯತ್ಯಾಸವೇನು? ಮಗು ತಡವಾಗಿ ಮಾತಾಡುತ್ತಿದ್ದರೆ ಪೋಷಕರು ಯಾವಾಗ ಎಚ್ಚೆತ್ತುಕೊಳ್ಳಬೇಕು? ಮಕ್ಕಳಲ್ಲಿ Autism ಪ್ರಕರಣಗಳು ಹೆಚ್ಚಾಗುತ್ತಿರುವಂತೆ ಕಾಣಲು ಕಾರಣವೇನು? Autism Diagnosis ಆದ ನಂತರ ಮುಂದಿನ ಹಂತಗಳೇನು? Autismಗೆ Treatment ಮತ್ತು Early Intervention ಹೇಗೆ ಸಹಾಯ ಮಾಡುತ್ತವೆ? ಪೋಷಕರು ಮನೆಯಲ್ಲಿ ಮಗುವಿನ ಬೆಳವಣಿಗೆಗೆ ಹೇಗೆ Support ನೀಡಬಹುದು? #AutismInKannada, #AutismInChildren, #AutismSigns, #SpeechDelay, #AutismSpectrumDisorder, #EarlyIntervention, #ChildDevelopment, #ParentingTips