Перейти к содержимому

ಕಿಗ್ಗದ ಶ್ರೀ ಋಷ್ಯಶೃಂಗ ದೇವಸ್ಥಾನ | Kigga shri Rishyasringa Temple Documentary | Sringeri Malnad

Akash sringeri

0:00 / 0:00

ಕಿಗ್ಗದ ಶ್ರೀ ಋಷ್ಯಶೃಂಗ ದೇವಸ್ಥಾನ | Kigga shri Rishyasringa Temple Documentary | Sringeri Malnad

13 526 просмотров · 1 год назад
Akash sringeri
1,01 тыс. подписчиков
13 526 просмотров · 1 год назад
🙏 Welcome to Malnad! ಈ ಡಾಕ್ಯುಮೆಂಟರಿ ಮೂಲಕ ನಾನು ನಿಮಗೆ ಕಿಗ್ಗದ ಪವಿತ್ರ ಶ್ರೀ ಋಷ್ಯಶೃಂಗ ದೇವಾಲಯದ ಇತಿಹಾಸ, ನಿಸರ್ಗ, ಶಾಂತತೆ ಮತ್ತು ಮಲೆನಾಡಿನ ಸೌಂದರ್ಯ ತೋರಿಸುತ್ತಿದ್ದೇನೆ. ಈ ದೇವಾಲಯವು ಶೃಂಗೇರಿ ಸಮೀಪದಲ್ಲಿದ್ದು, ಹಳೆಯ ಕಾಲದ ತಪಸ್ಸು, ಶ್ರದ್ಧೆ ಮತ್ತು ನಿಸರ್ಗದ ಸಂಯೋಜನೆಯಾಗಿದೆ. 📍 Location: Kigga, Sringeri, Chikkamagaluru District 🛕 Temple:shri Rishyasringeshwara Temple 🎥 Shot & Edited by: Akash Sringeri Voice: pragathi sringeri ಈ ರೀತಿಯ ಮಲೆನಾಡಿನ ವೈಭವವನ್ನು ಹಿಡಿದಿಡೋ ಪ್ರಯತ್ನಕ್ಕೆ ನಿಮ್ಮ ಬೆಂಬಲ ಬೇಕಿದೆ. ಇಷ್ಟವಾದ್ರೆ video ಗೆ like ಮಾಡಿ, comment ಮಾಡಿ, channel ಗೆ subscribe ಮಾಡಿ 🙏 📲 Share this video with your friends & family! #KiggaTemple #Sringeri #MalnadDocumentary #AkashSringeri #TempleVlog #MalnadCulture #KarnatakaTemples #Rishyasringa #Malenadu#kigga #malnad #temple