Перейти к содержимому

Darshan Back Pain Drama In Jail: ಮಾಫಿಸಾಕ್ಷಿ ವಿಚಾರಣೆ ವೇಳೆ ಎದ್ದು ಎದ್ದು ಹೋದ ದರ್ಶನ್ TV5 Exclusive Report

TV5 Kannada

0:00 / 0:00

Darshan Back Pain Drama In Jail: ಮಾಫಿಸಾಕ್ಷಿ ವಿಚಾರಣೆ ವೇಳೆ ಎದ್ದು ಎದ್ದು ಹೋದ ದರ್ಶನ್ TV5 Exclusive Report

45 233 просмотра · 1 день назад
TV5 Kannada
2,73 млн подписчиков
45 233 просмотра · 1 день назад
Darshan Back Pain Drama In Jail: ಮಾಫಿಸಾಕ್ಷಿ ವಿಚಾರಣೆ ವೇಳೆ ಎದ್ದು ಎದ್ದು ಹೋದ ದರ್ಶನ್! TV5 Exclusive Report | TV5 Kannada News ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಪ್ರದೋಷ್, ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರ ಮುಂದೆ ಮಾಫಿಸಾಕ್ಷಿಯಾಗಿ ತಮ್ಮ ಹೇಳಿಕೆಯನ್ನು ದಾಖಲಿಸುವಾಗ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಹೊಸ ನಾಟಕ ಆರಂಭಿಸಿದ್ದಾರೆ. ಬೆಳಿಗ್ಗೆ 11 ರಿಂದ ಸಂಜೆ 4:30 ರವರೆಗೆ ಸತತವಾಗಿ ನಡೆದ ವೀಡಿಯೋ ಕಾನ್ಫರೆನ್ಸ್ (VC) ವಿಚಾರಣೆಯ ವೇಳೆ ನಟ ದರ್ಶನ್ ಪ್ರತಿ 5-10 ನಿಮಿಷಕ್ಕೊಮ್ಮೆ ಬೆನ್ನುನೋವಿನ ಕಾರಣ ನೀಡಿ ಸಭೆಯಿಂದ ಎದ್ದು ಹೊರನಡೆದಿದ್ದಾರೆ. ಸತತವಾಗಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ನೆಪ ಹೇಳಿ ಪದೇ ಪದೇ ವೀಡಿಯೋ ಕಾನ್ಫರೆನ್ಸ್ ಕೊಠಡಿಯಿಂದ ಹೊರನಡೆಯುತ್ತಿದ್ದುದು ಜೈಲು ಸಿಬ್ಬಂದಿ ಹಾಗೂ ತನಿಖಾ ತಂಡಕ್ಕೆ ತೀವ್ರ ಅನುಮಾನ ಮತ್ತು ಆತಂಕವನ್ನು ಉಂಟುಮಾಡಿದೆ. ಪ್ರದೋಷ್ ನೀಡುತ್ತಿರುವ ಸ್ಫೋಟಕ ಸತ್ಯಗಳನ್ನು ಎದುರಿಸಲಾಗದೆ ದರ್ಶನ್ ಈ ರೀತಿ ನಡೆದುಕೊಳ್ಳುತ್ತಿದ್ದಾರೆಯೇ ಅಥವಾ ಜಾಮೀನು ಪಡೆಯಲು ಮತ್ತೆ ಹಳೆಯ ಬೆನ್ನುನೋವಿನ ಅಸ್ತ್ರವನ್ನು ಬಳಸುತ್ತಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ. ಈ ಕುರಿತು TV5 ನ್ಯೂಸ್‌ನ ಎಕ್ಸ್‌ಕ್ಲೂಸಿವ್ ವರದಿ ಇಲ್ಲಿದೆ. During the ongoing court proceedings where co-accused Pradosh S. Rao is recording his statement as an approver in the infamous Renukaswamy murder case, actor Darshan Thoogudeepa reportedly created a scene inside the prison's Video Conferencing (VC) setup. During the 5.5-hour long session from 11:00 AM to 4:30 PM, Darshan repeatedly walked out of the VC room every 5 to 10 minutes, citing severe back pain as the reason. This erratic behavior by the actor has raised eyebrows among jail authorities, legal teams, and investigating officers. Questions are now being raised whether Darshan is genuinely suffering from lumbar spine pain due to prolonged sitting, or if he is staging a physical medical issue to counter the approver's damaging testimony or build a new medical bail pitch. Watch TV5 Kannada for the exclusive ground report and detailed updates. #Darshan #DarshanBackPain #RenukaswamyMurderCase #DarshanInJail #PradoshApprover #ParappanaAgrahara #KannadaCinema #DarshanThoogudeepa #BengaluruCourt #ExclusiveNews #KannadaBreakingNews #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬