Tumakur Footpath Encroachment | ಫುಟ್‌ಪಾತ್ ಹಸಿರಾಯ್ತು… ಪಾದಚಾರಿಗಳ ಜಾಗ ಕಿರಿದಾಯ್ತು! | Suvarna News
Asianet Suvarna News
0:00 / 0:00
Tumakur Footpath Encroachment | ಫುಟ್‌ಪಾತ್ ಹಸಿರಾಯ್ತು… ಪಾದಚಾರಿಗಳ ಜಾಗ ಕಿರಿದಾಯ್ತು! | Suvarna News
1 615 просмотров · 19 часов назад
Asianet Suvarna News
5,65 млн подписчиков
1 615 просмотров · 19 часов назад
ತುಮಕೂರಿನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯ ಬಳಿಕ ಅದೇ ಸ್ಥಳದಲ್ಲಿ ಗಿಡಗಳನ್ನು ನೆಟ್ಟಿರುವ ಪಾಲಿಕೆಯ ಕ್ರಮಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ. ಸುಮಾರು 400 ಮೀಟರ್‌ವರೆಗೆ ಬ್ರಿಕ್ಸ್ ಬಾಕ್ಸ್ ನಿರ್ಮಿಸಿ ಗಿಡಗಳನ್ನು ನೆಟ್ಟಿರುವುದರಿಂದ ಈಗಾಗಲೇ ಕಿರಿದಾಗಿದ್ದ ಫುಟ್‌ಪಾತ್ ಮತ್ತಷ್ಟು ಕಿರಿದಾಗಿದೆ ಎಂದು ಪಾದಚಾರಿಗಳು ಆರೋಪಿಸಿದ್ದಾರೆ. ಮತ್ತೊಂದೆಡೆ, ರಸ್ತೆ ಸೌಂದರ್ಯೀಕರಣ ಮತ್ತು ಹಸಿರುಕರಣದ ಉದ್ದೇಶದಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಪಾಲಿಕೆ ಕಮಿಷನರ್ ತಿಳಿಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#Tumakuru #ತುಮಕೂರು #Tumkur #Footpath #ಫುಟ್‌ಪಾತ್ #Pedestrians #ಪಾದಚಾರಿಗಳು #TumkurCorporation #FootpathEncroachment #UrbanDevelopment #KarnatakaNews #KannadaNews #SuvarnaNews
#suvarnanews #kannadanews #asianetsuvarnanews #karnatakapolitics
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews