ಶಿವಾಜಿಯ ತಂದೆ ಶಹಾಜಿ ಬೆಂಗಳೂರನ್ನು ಆಳುತ್ತಿದ್ದರು | K. Dhanpal -11 | Perusal of bengaluru | Lofty Land
LOFTY LAND
0:00 / 0:00
ಶಿವಾಜಿಯ ತಂದೆ ಶಹಾಜಿ ಬೆಂಗಳೂರನ್ನು ಆಳುತ್ತಿದ್ದರು | K. Dhanpal -11 | Perusal of bengaluru | Lofty Land
13 564 просмотра · 11 месяцев назад
LOFTY LAND
17,9 тыс. подписчиков
13 564 просмотра · 11 месяцев назад
#loftyland #bengaluruhistory #kempegowda #bijappursulthans #sultan #kempegowdahistory #bengaluru
ಈ ಸಂಚಿಕೆಯಲ್ಲಿ ಕೆ.ಧನ್ಪಾಲ್ ಅವರು ಬೆಂಗಳೂರು ಇತಿಹಾಸದ ಬಗ್ಗೆ ಹಲವು ಸ್ವಾರಸ್ಯಕರ ಮಾಹಿತಿ ಹಂಚಿಕೊಂಡಿದ್ದಾರೆ. ಇಲ್ಲಿ ಪ್ರಮುಖವಾಗಿ ಕೆಂಪೇಗೌಡರ ಮಗ ಇಮ್ಮಡಿ ಕೆಂಪೇಗೌಡರ ಬಗ್ಗೆ ಮಾಹಿತಿ ನೀಡಲಾಗಿದ್ದು, ಅವರು ಮಾಡಿರುವ ಸಾಮಾಜಿಕ ಕೆಲಸದ ಬಗ್ಗೆ ಬೆಳಕು ಚೆಲ್ಲಲಾಗಿದೆ. ಇವರ ಕಾಲದಲ್ಲಿ ಹಲವು ವ್ಯಾಪಾರ ಸಂಸ್ಥೆಗಳು ಉತ್ತಮ ಸ್ಥಿತಿಯಲ್ಲಿದ್ದದ್ದರಿಂದ ಬಿಜಾಪುರದ ಸುಲ್ತಾನನ ಕಣ್ಣು ಬೆಂಗಳೂರಿನ ಮೇಲೆ ಬಿದ್ದು ಕೆಂಪೇಗೌಡರನ್ನು ಮಾಗಡಿಗೆ ಕಳುಹಿಸಲಾಗಿತ್ತು. ನಂತರ ಸುಲ್ತಾನರ ಇಬ್ಬರು ಸೇನಾಧಿಪತಿಗಳಲ್ಲಿ ಒಬ್ಬ ರಣದುಲ್ಲಖಾನ್ ಶಿರಾವನ್ನು ಮತ್ತು ಶಹಾಜಿಗೆ ಬೆಂಗಳೂರನ್ನು ವಹಿಸಲಾಗಿತ್ತು ಎಂಬ ಮಾಹಿತಿಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.
Watch the latest episode of Lofty Land! Historian K. Dhan Pal shares interesting facts about Kempegowda and his son Immadi Kempegowda, exploring the history of Bengaluru. This episode explains why Kempegowda moved to Magadi, why the Bijapur Sultans wanted Bengaluru, the developments in the city during his time, information about BBMP logo, and many other exciting stories from Bengaluru’s past. A great watch for anyone curious about the city’s history!
In this episode:
------------------------
👉 Information about Kempegowda’s death at Shivagange Temple
👉 When Kempegowda built Bengaluru
👉 Details about the 4 Gopuras (Kavalu Gopura) in Bengaluru
👉 How Immadi Kempegowda secured the city
👉 Historical information about Ranganatha Swamy Temple inscriptions
This history podcast will help you learn more about Bengaluru’s rich heritage. For more such history content, don’t forget to like, share, and subscribe @LOFTYLANDOfficial .
MCN Partner : Aiplex