Перейти к содержимому

Jaya jaya raama /ಜಯ ಜಯ ರಾಮ ... #lordrama #shriram

bhagyashree kanchana

0:00 / 0:00

Jaya jaya raama /ಜಯ ಜಯ ರಾಮ ... #lordrama #shriram

864 просмотра · 2 г. назад
bhagyashree kanchana
31,9 тыс. подписчиков
864 просмотра · 2 г. назад
ಜಯ ಜಯ ರಾಮ,ಜಯ ಗುಣದಾಮ ಜಯ ಹೇ ರಘುರಾಮಾ ಜಯ ಜಯ ರಾಮ,ಜಯ ಗುಣದಾಮ ಜಯ ಹೇ ರಘುರಾಮಾ ಜಾನಕೀ ವಲ್ಲಭ ಲಕ್ಷ್ಮಣ ಸೋದರ ಜಾನಕೀ ವಲ್ಲಭ ಲಕ್ಷ್ಮಣ ಸೋದರ ಜಯ ಹೇ ಪ್ರಿಯ ನಾಮಾ... ಜಯ ಜಯ ರಾಮ,ಜಯ ಗುಣದಾಮ ಜಯ ಹೇ ರಘುರಾಮಾ..ಆಆ.. ಜಯ ಹೇ ರಘುರಾಮಾ.. ಮಾತಾ ಕೌಸಲ್ಯ, ಪಿತಾ ಧಶರಥ ಭರತ ಶತ್ರುಘ್ನ ಲಕ್ಷ್ಮಣ ಬ್ರಾತಾ ಮಾತಾ ಕೌಸಲ್ಯ, ಪಿತಾ ಧಶರಥ ಭರತ ಶತ್ರುಘ್ನ ಲಕ್ಷ್ಮಣ ಬ್ರಾತಾ ಜಯ ಸೀತಾವರ, ಜಯ ರಘುವೀರ ಜಯ ಸೀತಾವರ, ಜಯ ರಘುವೀರ ಜಯ ಹೇ ಸುಖದಾತಾ...ಆಆಆ ಜಯ ಜಯ ರಾಮ,ಜಯ ಗುಣದಾಮ ಜಯ ಹೇ ರಘುರಾಮಾ ರಾಮ.... ಜಯ ಹೇ ರಘುರಾಮಾ..(೧) ಹನುಮನು ನುತಿಸಿದ ಕರುಣಾ ಸಾರ ಸುಗ್ರೀವ ಸಖ್ಯವ ಬೆಳೆಸಿದ ವೀರ ಹನುಮನು ನುತಿಸಿದ ಕರುಣಾ ಸಾರ ಸುಗ್ರೀವ ಸಖ್ಯವ ಬೆಳೆಸಿದ ವೀರ ಶಭರಿಗೆ ಮುಕ್ತಿಯ ನೀಡಿದ ರಾಮ ಶಭರಿಗೆ ಮುಕ್ತಿಯ ನೀಡಿದ ರಾಮ ಜಯ ಜಯ ಮಂಗಳ ದಾ..ಮಾ..ಆಆ ಜಯ ಜಯ ರಾಮ,ಜಯ ಗುಣದಾಮ ಜಯ ಹೇ ರಘುರಾಮಾ ರಾಮ.... ಜಯ ಹೇ ರಘುರಾಮಾ..(೨) ವಿಭೀಷಣನಿಗೆ ಅಭಯವನಿತ್ತಾ ವೀರಾಗ್ರೇಸರ ಹೇ ಜಯರಾಮಾ ವಿಭೀಷಣನಿಗೆ ಅಭಯವನಿತ್ತಾ ವೀರಾಗ್ರೇಸರ ಹೇ ಜಯರಾಮಾ ರಾವಣ ಮರ್ದನ ಮಾಡಿದ ರಾಮಾ ರಾವಣ ಮರ್ದನ ಮಾಡಿದ ರಾಮಾ ಪಾಲಿಸೋ ಶುಭನಾಮಾ...ಆಆ {೩} ಜಯ ಜಯ ರಾಮ,ಜಯ ಗುಣದಾಮ ಜಯ ಹೇ ರಘುರಾಮಾ ಜಯ ಜಯ ರಾಮ,ಜಯ ಗುಣದಾಮ ಜಯ ಹೇ ರಘುರಾಮಾ ಜಾನಕೀ ವಲ್ಲಭ ಲಕ್ಷ್ಮಣ ಸೋದರ ಜಾನಕೀ ವಲ್ಲಭ ಲಕ್ಷ್ಮಣ ಸೋದರ ಜಯ ಹೇ ಪ್ರಿಯ ನಾಮಾ... ಜಯ ಜಯ ರಾಮ,ಜಯ ಗುಣದಾಮ ಜಯ ಹೇ ರಘುರಾಮಾ ಜಯ ಜಯ ರಾಮ,ಜಯ ಗುಣದಾಮ ಜಯ ಹೇ ರಘುರಾಮಾ ರಾಮ,..... ಜಯ ಹೇ ರಘುರಾಮಾ..ಜಯ ಹೇ ರಘುರಾಮಾ.. ಜಯ ಹೇ ರಘುರಾಮಾ..ಜಯ ಹೇ ರಘುರಾಮಾ.. ರಾಮಾ...ಆಆ ಜಯ ಹೇ ರಘುರಾಮಾ..ರಾಮಾ... ಜಯ ಹೇ ರಘುರಾಮಾ..ರಾಮಾ.. ಜಯ ಹೇ ರಘುರಾಮಾ..ರಾಮಾ.. ಜಯ ಹೇ ರಘುರಾಮಾ....