Перейти к содержимому

“ನನ್ನ ಮಗಳನ್ನಾ ಇಲ್ಲಿ ಇರೋಕೆ ಬಿಡೊಲ್ಲ!” 😡 ವೈದೇಹಿಯ ನಿರ್ಧಾರ | ಕನ್ನಡ ಕಥೆ | KRN - Episode-54

Nanna Kathe Nimma Bhava

0:00 / 0:00

“ನನ್ನ ಮಗಳನ್ನಾ ಇಲ್ಲಿ ಇರೋಕೆ ಬಿಡೊಲ್ಲ!” 😡 ವೈದೇಹಿಯ ನಿರ್ಧಾರ | ಕನ್ನಡ ಕಥೆ | KRN - Episode-54

1 220 просмотров · 11 часов назад
Nanna Kathe Nimma Bhava
3,17 тыс. подписчиков
1 220 просмотров · 11 часов назад
   • ಮದುವೆಯ ಹಿಂದೆ ನಾಲ್ಕು ಜನರ ಉಪಾಯ! 😱 ಕೃಷ್ಣ–ಶ್ರೀ...   ತನ್ನ ಮದುವೆಯ ಸತ್ಯವೇನು ಎಂಬುದು ಶ್ರೀನಿಕಾಳಿಗೆ ಇನ್ನೂ ಸಂಪೂರ್ಣವಾಗಿ ಅರ್ಥವಾಗಿಲ್ಲ. ತನ್ನ ತಾಯಿ ಈ ಮನೆಯವರ ಮೇಲೆ ಯಾಕೆ ಇಷ್ಟೊಂದು ಕೋಪಗೊಂಡಿದ್ದಾರೆ? ಈ ಮನೆಗೂ ತನ್ನ ಕುಟುಂಬಕ್ಕೂ ಇರುವ ಸಂಬಂಧವೇನು? ಮತ್ತೊಂದೆಡೆ, ಕೃಷ್ಣ ತನ್ನ ಕುಟುಂಬದ ಮುಂದೆ ತಾನು ಶ್ರೀನಿಕಾಳನ್ನು ಮದುವೆಯಾಗಿರುವುದಕ್ಕೆ ಕ್ಷಮೆ ಕೇಳುತ್ತಾನೆ. ಆದರೆ ನಾಳೆ ಎಲ್ಲರ ಪ್ರಶ್ನೆಗಳಿಗೆ ಉತ್ತರ ಕೊಡುತ್ತೇನೆ ಎಂದು ತಾತ ಹೇಳಿರುವುದು ಹೊಸ ಕುತೂಹಲ ಮೂಡಿಸಿದೆ. ಇನ್ನು ಕೃಷ್ಣ ತನ್ನ ಸ್ನೇಹಿತ ವೇದ್‌ಗೆ, “ಇವತ್ತು ನನ್ನ ಮದುವೆ ಆಯ್ತು ವೇದ್… ಶ್ರೀನಿಕಾ ಜೊತೆ” ಎಂದು ಹೇಳಿದಾಗ ವೇದ್‌ಗೆ ಶಾಕ್! 😱 #ಕನ್ನಡಕಥೆ #ಕನ್ನಡಕಥೆಗಳು #ಕನ್ನಡಪ್ರೇಮಕಥೆ #ಕನ್ನಡಕಾದಂಬರಿ #ಕೃಷ್ಣಶ್ರೀನಿಕಾ #KannadaStory #KannadaStories #KannadaLoveStory #KannadaNovel #KannadaKatha