5 October 2026
Reshma's world 🌍
0:00 / 0:00
5 October 2026
544 просмотра · 1 мес. назад
Reshma's world 🌍
337 подписчиков
544 просмотра · 1 мес. назад
ನಮಸ್ಕಾರ ಸ್ನೇಹಿತರೇ ❤️🙏
ಇಂದು ಮೆಂತ್ಯ ಸೊಪ್ಪು, ಮತ್ತು ಪಾಲಕ್ ಸೊಪ್ಪು ಬಳಸಿ ತುಂಬಾ ರುಚಿಕರವಾದ ಮತ್ತು ಗರಿಗರಿಯಾದ ಪಕೋಡಾ ಮಾಡಿದ್ದೇನೆ. 😋
ಚಹಾ ಜೊತೆ ತಿನ್ನಲು ಸೂಪರ್ ಕಾಂಬಿನೇಷನ್. ಈ ಸುಲಭವಾದ ರೆಸಿಪಿಯನ್ನು ನೀವೂ ಮನೆಯಲ್ಲಿ ಟ್ರೈ ಮಾಡಿ.
ವಿಡಿಯೋ ಇಷ್ಟವಾದರೆ Like 👍 ಮಾಡಿ, Share ಮಾಡಿ ಮತ್ತು ನನ್ನ YouTube Channel Subscribe ಮಾಡಿ ❤️
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು 🙏
#MethiPakoda #PalakPakoda #SabakkiPakoda #PakodaRecipe #CrispyPakoda #KannadaRecipes #EveningSnacks #Cooking #ReshmasWorld