Перейти к содержимому

ಕರುಗಳು ಮನೆಯಲ್ಲಿ ಇಲ್ವಾ? ಏನಾಯ್ತು ಗೊತ್ತಾ? 😱 | Dandruffಗೆ 100% Work ಆಗುವ Remedy

Divyas Village world

0:00 / 0:00

ಕರುಗಳು ಮನೆಯಲ್ಲಿ ಇಲ್ವಾ? ಏನಾಯ್ತು ಗೊತ್ತಾ? 😱 | Dandruffಗೆ 100% Work ಆಗುವ Remedy

45 просмотров · 2 недели назад
Divyas Village world
34 подписчика
45 просмотров · 2 недели назад
ಇವತ್ತಿನ ವೀಡಿಯೋದಲ್ಲಿ ನಮ್ಮ ಕರುಗಳಿಗೆ ಏನಾಯ್ತು? 😟 ಕರುಗಳು ಮನೆಯಲ್ಲಿ ಕಾಣಿಸದಿರುವುದಕ್ಕೆ ಕಾರಣ ಏನು ಅನ್ನೋದನ್ನು ನಿಮ್ಮ ಜೊತೆ share ಮಾಡಿದ್ದೀನಿ. ಜೊತೆಗೆ ಕರುಗಳ ತಲೆಯಲ್ಲಿದ್ದ dandruff / skin flakes ಕಡಿಮೆ ಮಾಡಲು ನಾವು ಮನೆಯಲ್ಲಿ ಮಾಡುತ್ತಿರುವ remedyಯನ್ನು step-by-step ಆಗಿ ತೋರಿಸಿದ್ದೀನಿ. 🐄🐄❤️ ಈ remedy ನಮಗೆ ಹೇಗೆ ಕೆಲಸ ಮಾಡಿತು, ಹೇಗೆ ಬಳಸಿದೆವು ಮತ್ತು ಯಾವ ರೀತಿ care ಮಾಡಬೇಕು ಅನ್ನೋದನ್ನು ವೀಡಿಯೋದಲ್ಲಿ detailed ಆಗಿ ನೋಡಿ. ⚠️ ಇದು ನಮ್ಮ ಅನುಭವ ಮಾತ್ರ. ಪ್ರತಿ ಕರುವಿಗೂ ಸಮಸ್ಯೆಯ ಕಾರಣ ಬೇರೆ ಇರಬಹುದು. ಸಮಸ್ಯೆ ಮುಂದುವರಿದರೆ ಅಥವಾ ಚರ್ಮದಲ್ಲಿ ಗಾಯ/ತೀವ್ರ ತುರಿಕೆ ಇದ್ದರೆ veterinarian ಸಲಹೆ ಪಡೆಯಿರಿ. ವೀಡಿಯೋ ಇಷ್ಟವಾದರೆ Like 👍 ಮಾಡಿ, Comment ಮಾಡಿ ಮತ್ತು ನಮ್ಮ Divyas Village World channel Subscribe ಮಾಡಿ ❤️ #DandruffRemedy #CalfCare #CowCare #VillageLife #DivyasVillageWorld