Перейти к содержимому

Siddaralli Sidda Shri Revanasidda - ಸಿದ್ದರಲ್ಲಿ ಸಿದ್ದ

Gangadhar Mathad

0:00 / 0:00

Siddaralli Sidda Shri Revanasidda - ಸಿದ್ದರಲ್ಲಿ ಸಿದ್ದ

56 238 просмотров · 9 л. назад
Gangadhar Mathad
10,3 тыс. подписчиков
56 238 просмотров · 9 л. назад
ಸಿದ್ದರಲ್ಲಿ ಸಿದ್ದ ಶ್ರೀ ರೇವಣಸಿದ್ದ ಬದ್ದ ಜೀವಿಗಳ ಉದ್ದರಿಸುವ ಗುರು ಶ್ರೀ ರೇವಣಸಿದ್ದ ಶಿವ ಲಿಂಗದಲ್ಲಿ ಜನಿಸಿ ಬಂದ ಗುರು ಶ್ರೀ ರೇವಣಸಿದ್ದ ಶಿವ ಮತವನ್ನು ಸ್ಥಾಪಿಸಿದಂಥ ಶ್ರೀ ರೇವಣಸಿದ್ದ ಶಿವ ತತ್ವವನ್ನು ಕುಂಭಜಗರೆದ ಶ್ರೀ ರೇವಣಸಿದ್ದ ಭವತಾಪಕರಿಗೆ ಲಿಂಗ ಧಾರಕ ಶ್ರೀ ರೇವಣಸಿದ್ದ ಹಸಿರು ಬಾವುಟ ಹರಿದ್ವರ್ಣ ಕಮಂಡಳದ ಸಿದ್ದ ನಸಲ ನಯನ ನೇ ಜಟಾ ಧಾರಿ ಯೇ ಶ್ರೀ ರೇವಣಸಿದ್ದ ಭಸಿತ ಶಿವಾಕ್ಷಿ ಲಿಂಗ ಭುಷಣ ಶ್ರೀ ರೇವಣಸಿದ್ದ ವಸುಧೆ ಸುತ್ರನೇ ವೀರ ಗೊತ್ರನೆ ಶ್ರೀ ರೇವಣಸಿದ್ದ ಕೊಲ್ಲಿಪಾಕಿ ಪುರ ಪೀಠ ನಾಯಕ ಶ್ರೀ ರೇವಣಸಿದ್ದ ಖುಲ್ಲ ಖರ್ಪರ ದರ್ಪ ನಾಶಕ ಶ್ರೀ ರೇವಣಸಿದ್ದ ಬಲ್ಲಿದ ಶಂಕರ ಮುನಿ ಗಣ ಪಾಲಕ ಶ್ರೀ ರೇವಣಸಿದ್ದ ವಲ್ಲಭ ನೀನು ಚಿಕ್ಕ ಮಣ್ಣುರ ಶ್ರೀ ರೇವಣಸಿದ್ದ