☕ ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಕಡ್ಲೆಬೇಳೆ ಮಸಾಲ ವಡೆ ಜೊತೆಗೆ ಟೀ 10 ನಿಮಿಷರೆಸಿಪಿ..
InduS Adughe
0:00 / 0:00
☕ ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಕಡ್ಲೆಬೇಳೆ ಮಸಾಲ ವಡೆ ಜೊತೆಗೆ ಟೀ 10 ನಿಮಿಷರೆಸಿಪಿ..
45 просмотров · 11 часов назад
InduS Adughe
84 подписчика
45 просмотров · 11 часов назад
☕😋 ಕಡ್ಲೆಬೇಳೆ ಮಸಾಲ ವಡೆ ಜೊತೆಗೆ ಬಿಸಿ ಬಿಸಿ ಟೀ❤️
ನಮಸ್ಕಾರ ಸ್ನೇಹಿತರೆ 🙏❤️
ಇಂದಿನ ವಿಡಿಯೋದಲ್ಲಿ ಸಂಜೆ ಸಮಯಕ್ಕೆ ಸವಿಯಲು ಗರಿಗರಿಯಾದ ಮಸಾಲಾ ಕಡ್ಲೆಬೇಳೆ ವಡೆ ಜೊತೆಗೆ ಬಿಸಿ ಬಿಸಿ ಟೀ ಮಾಡುವುದನ್ನು ಈ ವಿಡಿಯೋದಲ್ಲಿ ನೋಡೋಣ.
ಮಕ್ಕಳ ಲಂಚ್ ಬಾಕ್ಸ್ ಸಂಜೆ ಸ್ನಾಕ್ಸ್ ಹಬ್ಬಗಳ ಸಮಯದಲ್ಲಿ ಈ ಒಡೆಯನ್ನು ಮಾಡಿಕೊಳ್ಳಬಹುದು.
ಗರಿಗರಿಯಾದ ಕಡ್ಲೆಬೇಳೆ ಜೊತೆಗೆ ಟೀ ಅಥವಾ ಕಾಫಿ ಸವಿದರೆ ರುಚಿಯೇ ಬೇರೆ!☕❤️
ನಮ್ಮ ಈ ಪುಟ್ಟ ಪ್ರಯತ್ನ ನಿಮಗೆ ಇಷ್ಟವಾದರೆ ಈ ವಿಡಿಯೋಗೆ ಒಂದು ಲೈಕ್👍 ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ. ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ ಪ್ರೋತ್ಸಾಹಿಸಿ.🙏💖
ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹವೇ ನಮಗೆ ಸ್ಪೂರ್ತಿ.❤️
ಧನ್ಯವಾದಗಳು 🙏🥰