Перейти к содержимому

Vijayapura Sugarcane Farmers Protest: ವಿಜಯಪುರದಲ್ಲಿ ಮುಗಿಲುಮುಟ್ಟಿದ ಕಬ್ಬಿನ ಕಿಚ್ಚು

TV5 Kannada

0:00 / 0:00

Vijayapura Sugarcane Farmers Protest: ವಿಜಯಪುರದಲ್ಲಿ ಮುಗಿಲುಮುಟ್ಟಿದ ಕಬ್ಬಿನ ಕಿಚ್ಚು

759 просмотров · 27 мин. назад
TV5 Kannada
2,74 млн подписчиков
759 просмотров · 27 мин. назад
Vijayapura Sugarcane Farmers Protest: ವಿಜಯಪುರದಲ್ಲಿ ಮುಗಿಲುಮುಟ್ಟಿದ ಕಬ್ಬಿನ ಕಿಚ್ಚು ವಿಜಯಪುರ ಜಿಲ್ಲೆಯಲ್ಲಿ ಕಬ್ಬಿನ ಸೂಕ್ತ ಬೆಂಬಲ ಬೆಲೆಗೆ ಆಗ್ರಹಿಸಿ ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, 'ಕಬ್ಬಿನ ಕಿಚ್ಚು' ಇಡೀ ಜಿಲ್ಲೆಯಾದ್ಯಂತ ಭುಗಿಲೆದ್ದಿದೆ. ಪ್ರತಿ ಟನ್ ಕಬ್ಬಿಗೆ ₹5,500 ನ್ಯಾಯಯುತ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಜಿಲ್ಲೆಯ 10ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳ ಗೋದಾಮುಗಳಿಗೆ ಬೀಗ ಜಡಿದು ಉಗ್ರ ಪ್ರತಿಭಟನೆ ನಡೆಸಿದ್ದಾರೆ. ಕಬ್ಬಿನ ದರ ಅಂತಿಮಗೊಳ್ಳುವವರೆಗೆ ಸಕ್ಕರೆ ಮಾರಾಟ ಮಾಡಲು ಅಥವಾ ಕಾರ್ಖಾನೆಗಳಿಂದ ಹೊರಗೆ ಸಾಗಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಇದಷ್ಟೇ ಅಲ್ಲದೆ, ರಾಷ್ಟ್ರೀಯ ಹೆದ್ದಾರಿಯ ಹಿಟ್ಟಿನಹಳ್ಳಿ ಟೋಲ್ ಗೇಟ್ ಹಾಗೂ ಪ್ರಮುಖ ರಸ್ತೆ ತಡೆ ನಡೆಸಿದ ಕಬ್ಬು ಬೆಳೆಗಾರರು, ವಾಹನ ಸಂಚಾರವನ್ನು ಸಂಪೂರ್ಣವಾಗಿ ತಡೆದು ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಬ್ಬು ಬೆಳೆಗಾರರ ಸಮಸ್ಯೆಯನ್ನು ತಕ್ಷಣ ಬಗೆಹರಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ರೈತ ನಾಯಕರು ಎಚ್ಚರಿಕೆ ನೀಡಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. The sugarcane farmers' protest in Vijayapura district has intensified significantly, with agitation erupting across the region over demands for a fair purchase price. Demanding ₹5,500 per tonne for their sugarcane crop, farmers associated with the Karnataka Rajya Raitha Sangha and Hasiru Sene locked up warehouses of 10 sugar factories in Vijayapura, preventing any movement or sale of sugar until an official price is declared. Staging a massive road blockade near the Hittinahalli toll gate on the national highway, protesting growers disrupted traffic to highlight the failure of both Central and State authorities in addressing input costs and fair remunerative prices. Farmer leaders warned of intensifying the statewide stir if the administration fails to sanction their pricing demands immediately. #Vijayapura #SugarcaneFarmerProtest #KabinaKichhu #VijayapuraNews #RaithaSangha #SugarFactoryLockout #HittinahalliToll #KarnatakaFarmers#tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pGವಿಜಯಪುರದಲ್ಲಿ ಕಬ್ಬಿನ ಕಿಚ್ಚು 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬