Перейти к содержимому

Inside Keladi Rameshwara Swamy Temple | Sagara, Shivamogga | History & Architecture

karthikn srivatsa

0:00 / 0:00

Inside Keladi Rameshwara Swamy Temple | Sagara, Shivamogga | History & Architecture

144 просмотра · 3 месяца назад
karthikn srivatsa
729 подписчиков
144 просмотра · 3 месяца назад
ಕರ್ನಾಟಕದ ಶ್ರೀಮಂತ ಇತಿಹಾಸ ಮತ್ತು ವಾಸ್ತುಶಿಲ್ಪದ ವೈಭವವನ್ನು ಸಾರುವ ಕೆಳದಿ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ನಿಮ್ಮನ್ನು ಸ್ವಾಗತಿಸುತ್ತೇವೆ. ಈ ವೀಡಿಯೊದಲ್ಲಿ ನೀವು ಕಾಣುವ ವಿಷಯಗಳು: ✨ ಕೆಳದಿ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದ ಇತಿಹಾಸ ✨ ಕೆಳದಿ ನಾಯಕರ ವೈಭವ ಮತ್ತು ರಾಣಿ ಕೆಳದಿ ಚೆನ್ನಮ್ಮ ಅವರ ಪರಂಪರೆ ✨ ದೇವಾಲಯದ ಅದ್ಭುತ ಕಲ್ಲಿನ ಶಿಲ್ಪಕಲೆ ಮತ್ತು ವಾಸ್ತುಶಿಲ್ಪ ✨ ಶ್ರೀ ರಾಮಲಿಂಗೇಶ್ವರ, ಪಾರ್ವತಿ ದೇವಿ ಹಾಗೂ ವೀರಭದ್ರ ಸ್ವಾಮಿಯ ಸನ್ನಿಧಿಗಳು ✨ ದೇವಾಲಯದ ವಿಶೇಷತೆಗಳು ಮತ್ತು ಆಧ್ಯಾತ್ಮಿಕ ಮಹತ್ವ ಇತಿಹಾಸ, ಸಂಸ್ಕೃತಿ ಮತ್ತು ದೇವಾಲಯಗಳ ಬಗ್ಗೆಆಸಕ್ತಿ ಇರುವವರು ಈ ವೀಡಿಯೊವನ್ನು ತಪ್ಪದೇ ವೀಕ್ಷಿಸಿ. 🙏 ವೀಡಿಯೊ ಇಷ್ಟವಾದರೆ Like ಮಾಡಿ, Share ಮಾಡಿ ಹಾಗೂ ನಮ್ಮ ಚಾನೆಲ್‌ಗೆ Subscribe ಮಾಡಿ. ಹೊಸ ಹೊಸ ಕರ್ನಾಟಕದ ದೇವಾಲಯಗಳು ಮತ್ತು ಐತಿಹಾಸಿಕ ಸ್ಥಳಗಳ ಪರಿಚಯಕ್ಕಾಗಿ ಬೆಲ್ ಐಕಾನ್ ಒತ್ತುವುದನ್ನು ಮರೆಯಬೇಡಿ.