Перейти к содержимому

HD Kumaraswamy Slams DK Shivakumar | ಡಿಕೆಶಿ ರಾಜೀನಾಮೆ ನೀಡಲಿ! ನೈಸ್ ಅಕ್ರಮದ ದಾಖಲೆ ಹಿಡಿದು ಹೆಚ್.ಡಿ.ಕೆ ಸಮರ!

TV5 Kannada

0:00 / 0:00

HD Kumaraswamy Slams DK Shivakumar | ಡಿಕೆಶಿ ರಾಜೀನಾಮೆ ನೀಡಲಿ! ನೈಸ್ ಅಕ್ರಮದ ದಾಖಲೆ ಹಿಡಿದು ಹೆಚ್.ಡಿ.ಕೆ ಸಮರ!

6 234 просмотра · Трансляция закончилась 15 часов назад
TV5 Kannada
2,72 млн подписчиков
6 234 просмотра · Трансляция закончилась 15 часов назад
HD Kumaraswamy Slams DK Shivakumar | ಡಿಕೆಶಿ ರಾಜೀನಾಮೆ ನೀಡಲಿ! ನೈಸ್ ಅಕ್ರಮದ ದಾಖಲೆ ಹಿಡಿದು ಹೆಚ್.ಡಿ.ಕೆ ಸಮರ! ರಾಜ್ಯ ರಾಜಕಾರಣದಲ್ಲಿ ಭೂ ಹಗರಣ ಹಾಗೂ ನೈಸ್ (NICE) ಯೋಜನೆಯ ಅಕ್ರಮಗಳ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಸಮರ ಸಾರಿದ್ದು, ತಕ್ಷಣವೇ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಖಡಕ್ ಆಗಿ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬಿಡದಿ ಟೌನ್‌ಶಿಪ್ ಹಾಗೂ ನೈಸ್ ಯೋಜನೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡಿದ ಕುಮಾರಸ್ವಾಮಿ, ಬಡ ರೈತರ ಶೋಷಣೆ ಹಾಗೂ ಸಾವಿರಾರು ಎಕರೆ ಜಮೀನಿನ ಅಕ್ರಮ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಡಿಕೆಶಿ ಪ್ರಭಾವ ಬೀರಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಅಕ್ರಮಗಳಿಂದಾಗಿ ಸಾವಿರಾರು ರೈತ ಕುಟುಂಬಗಳು ಬೀದಿಗೆ ಬಿದ್ದಿದ್ದು, ರೈತರ ಹಿತರಕ್ಷಣೆಗಾಗಿ ತಾವು ಗಾಂಧಿ ಜಯಂತಿಯಿಂದ ಸ್ವತಃ ಅಖಡಕ್ಕಿಳಿದು ಬೃಹತ್ ಹೋರಾಟ ರೂಪಿಸುವುದಾಗಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಈ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಡಿ.ಕೆ. ಶಿವಕುಮಾರ್ ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಹೆಚ್.ಡಿ.ಕೆ ಪಟ್ಟು ಹಿಡಿದಿದ್ದು, ಕಾಂಗ್ರೆಸ್ ಆಡಳಿತಕ್ಕೆ ಭಾರಿ ಹಿನ್ನಡೆ ಉಂಟಾಗಿದೆ. Union Minister H.D. Kumaraswamy launched a scathing attack on Karnataka Deputy Chief Minister D.K. Shivakumar, demanding his immediate resignation over alleged land irregularities in the NICE project and the Bidadi township venture. Releasing official documents during a press briefing, Kumaraswamy accused D.K. Shivakumar of directly favoring land acquisition operations that exploited small farmers across multiple villages. Highlighting the distress faced by thousands of agricultural families who lost their ancestral lands, Kumaraswamy vowed to lead a ground-level farmer agitation starting October 2. Asserting that Shivakumar has lost the moral right to continue in power, the JD(S) leader urged Chief Minister Siddaramaiah to seek D.K. Shivakumar's resignation to ensure an unhindered probe. #hdkumaraswamy #dkshivakumar #hdkvsdkshi #niceprojectscam #karnatakapolitics #jds #congress #bengalurunews #karnatakanews #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬