Перейти к содержимому

ChatGPT Ads Update 2026 🔥 | ನಿಮ್ಮ Chats ಸುರಕ್ಷಿತವೇ? | Kannada Tech News.

Gagana’s Orbit 💫

0:00 / 0:00

ChatGPT Ads Update 2026 🔥 | ನಿಮ್ಮ Chats ಸುರಕ್ಷಿತವೇ? | Kannada Tech News.

115 просмотров · 12 дн. назад
Gagana’s Orbit 💫
192 подписчика
115 просмотров · 12 дн. назад
Hello Guys ChatGPT ಯಲ್ಲಿ ಬಂದಿರುವ ಹೊಸ Update ಬಗ್ಗೆ ಈ ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡಲಾಗಿದೆ. OpenAI ಕಂಪನಿಯು ಹೊಸ Privacy Policy ಅಡಿಯಲ್ಲಿ Ads (ಜಾಹೀರಾತುಗಳನ್ನು) ಪರಿಚಯಿಸುತ್ತಿದೆ. ​ಈ ವಿಡಿಯೋದಲ್ಲಿ ನೀವು ತಿಳಿಯುವ ಪ್ರಮುಖ ಅಂಶಗಳು: ​ChatGPT ಯಲ್ಲಿ Ads ಯಾರಿಗೂ ಬರಲಿವೆ ಮತ್ತು ಯಾರಿಗೆ ಬರುವುದಿಲ್ಲ? ​ನಮ್ಮ ಖಾಸಗಿ ಚಾಟ್‌ಗಳು ಮತ್ತು ಡೇಟಾ ಸುರಕ್ಷಿತವಾಗಿದೆಯೇ? ​Personalize ads ಸೆಟ್ಟಿಂಗ್ ಅನ್ನು ಹೇಗೆ ಆಫ್ ಮಾಡುವುದು? ​Ad-free ಅನುಭವ ಪಡೆಯುವುದು ಹೇಗೆ? ​ವಿಡಿಯೋ ಇಷ್ಟವಾದರೆ ಲೈಕ್ ಮಾಡಿ, ಶೇರ್ ಮಾಡಿ ಮತ್ತು ನಮ್ಮ Channel ಅನ್ನು Subscribe ಮಾಡಿ!