Shri Kaalikambe Namo Kannada Bhakthigeethe | K P Milan Kumar|G S Gurupura| Prajwal,Darshan,Aishwarya
K P Milan Kumar
0:00 / 0:00
Shri Kaalikambe Namo Kannada Bhakthigeethe | K P Milan Kumar|G S Gurupura| Prajwal,Darshan,Aishwarya
14 197 просмотров · 6 месяцев назад
K P Milan Kumar
2,8 тыс. подписчиков
14 197 просмотров · 6 месяцев назад
ಶ್ರೀ ಕಾಳಿಕಾಂಬೆ ನಮೋ...
KPM Musical presents a soulful Kannada devotional song dedicated to Goddess Kalikamba 🙏✨ Our Kuladevi and the divine mother of the world. May Goddess Kalikamba bless everyone with strength, peace, and prosperity.
Vocals, Music Composed, Arranged & Produced by: K P Milan Kumar
Lyrics: G S Gurupura
Tabla: Prajwal Acharya (Udupi)
Flute: Darshan Acharya (Moodubidre)
Veena: Aishwarya K Devadiga (Kadri)
DOP: Ganesh Acharya (Adyapadi)
Editing & Poster Design: Prasad Acharya (Kolambe)
Recording & Sub DOP: Shalon Pinto (Pintos Grey Studio, Shivbhag, Mangalore)
Mix & Master: Joswin Ashith DKunha
Special thanks :
Shri Vishwabramhana yuva sevabalaga & Mahila balaga (R.)
Shri Kaalikamba Vishwakarmeshvara Temple Katapadi
Veda Moorthi Shri Prasad Purohith Sankalakariya,
Saagar Acharya Katapadi
ಸಾಹಿತ್ಯ
ಜಗದೀಶ್ವರಿ ಪರಮೇಶ್ವರಿ
ಜಗದಂಬ ಜಗಜ್ಜನನಿ
ದಯೆ ನೀಡು ಬಾ ಸುಗುಣಿ
ತ್ರಿಗುಣಾಂಬಿಕೆ ಕರುಣಿ
ಜಪ ಮಾಡುವೆ ನಿನ ನಾಮವ
ಶಿರಾ ಬಾಗಿ ನಮಿಸುವೆನು
ದಯೆ ನೀಡು ಬಾ ಸುಗುಣಿ
ತ್ರಿಗುಣಾಂಬಿಕೆ ಕರುಣಿ
ಶ್ರೀ ಕಾಳಿಕಾಂಬೆ ನಮೋ....
ವಿಶ್ವ ಕರ್ಮರ ಕುಲದೇವತೆನೀ..
ಗುರುವಿಗೆ ವರವಾದೆ ಶಂಕರ ರಮಣಿ
ಪಂಚಭೂತಗಳ ಸೃಷ್ಟಿಗೆ ರಾಣಿ ..
ಪಂಚ ಕರ್ಮಗಳ ಸಿದ್ಧಿ ಪ್ರದಾಯಿನಿ
ಪಾಪ ವಿಮೋಚಿನಿ ದುರಿತ ನಿವಾರಿಣಿ
ಶೋಕ ವಿನಾಶಿನಿ ಚಿರತರುಣಿ
ತ್ರಿಲೋಕ ವಂದಿತೆ ಮುನಿವರ ಪೂಜಿತೆ
ಕಲಾ ಮಾತೆ ಶರಣು
ಸ್ಥಿತಿ ಗತಿ ಲಯದಲಿ ಇತಿ ಮಿತಿ ಇಲ್ಲದೇ
ಘಟಿಸುವ ಸ್ವರ್ಣಾಮೃತ ಚರಣಿ
ಶ್ರೀ ಕಾಳಿಕಾಂಬೆ ನಮೋ....
ನವರಾತ್ರಿಯಲಿ ನವವಿಧ ರೂಪದಿ
ಕಂಗೊಳಿಸುವ ಮಾತೆ ತೇಜೋ ಕಿರಣಿ
ವಾಗೀಶ್ವರಿಯೆ ಜ್ಞಾನದ ಸುಧೆ ನಿ
ಸುಜನರ ಪೊರೆವ ಕಾತ್ಯಯಿನಿ..
ನಗುವಿನ ಮೊಗದಲಿ ನಿತ್ಯ ನಿರಂಜನಿ
ಭಕ್ತಿಗೆ ಒಲಿಯುವ ಶರ್ವಾಣಿ...
ತ್ರಿಲೋಕ ವಂದಿತೆ ಮುನಿವರ ಪೂಜಿತೆ
ಕಲಾ ಮಾತೆ ಶರಣು
ಸ್ಥಿತಿ ಗತಿ ಲಯದಲಿ ಇತಿಮಿತಿ ಇಲ್ಲದೇ
ಘಟಿಸುವ ಸ್ವರ್ಣಾಮೃತ ಚರಣಿ
ಶ್ರೀ ಕಾಳಿಕಾಂಬೆ ನಮೋ....
GS -Gurupura