ಹಂಗರಗಿ ಗ್ರಾಮದಲ್ಲಿ ಭಕ್ತಿಭಾವದ ಗೃಹ ಪ್ರವೇಶ | ಅನು ಅಮ್ಮನವರ ದೊಡ್ಡ ಸಂದೇಶ
GLD MEDIA News Kannada
0:00 / 0:00
ಹಂಗರಗಿ ಗ್ರಾಮದಲ್ಲಿ ಭಕ್ತಿಭಾವದ ಗೃಹ ಪ್ರವೇಶ | ಅನು ಅಮ್ಮನವರ ದೊಡ್ಡ ಸಂದೇಶ
2 441 просмотр · 5 месяцев назад
GLD MEDIA News Kannada
103 подписчика
2 441 просмотр · 5 месяцев назад
ಹಂಗರಗಿ ಗ್ರಾಮದಲ್ಲಿ ಭರ್ಜರಿ ಗೃಹ ಪ್ರವೇಶ | ಅನು ಅಮ್ಮನವರ ಸಂದೇಶ | MLA ಭಾಗವಹಣೆ” ಡೋಳು-ಕುಣಿತ ಮೆರವಣಿಗೆ ನಡುವೆ ಗೃಹ ಪ್ರವೇಶ | ಅನು ಅಮ್ಮನವರ ಪವಾಡ ಕಥೆ ಹಂಗರಗಿ ಗ್ರಾಮದ ರಮೇಶ್ ಬಸಪ್ಪ ಮೇಟಿ, ಪಿ.ಕೆ.ಪಿಎಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನಿವಾಸದಲ್ಲಿ ನಡೆದ ಈ ಸಮಾರಂಭವು ಧಾರ್ಮಿಕ ವಾತಾವರಣದಲ್ಲಿ ನಡೆಯಿತು.ಇದೇ ವೇಳೆ ಮಕ್ಕಳ ಭವಿಷ್ಯದ ಬಗ್ಗೆ ಮಹತ್ವದ ಸಂದೇಶ ನೀಡಿದ ಅವರು, ‘ಮಕ್ಕಳಿಗೆ ಮೊಬೈಲ್ ಕೊಡುವುದಕ್ಕಿಂತ ಪೆನ್ನು ಕೊಡಿ, ಅದೇ ಅವರ ಭವಿಷ್ಯ’ ಎಂದು ತಿಳಿಸಿದರು. ಜೊತೆಗೆ ಡಾ. ಅಂಬೇಡ್ಕರ್ ಅವರ ಸಿದ್ಧಾಂತಗಳನ್ನು ಸ್ಮರಿಸಿ ಶಿಕ್ಷಣದ ಮಹತ್ವವನ್ನು ಒತ್ತಿಹೇಳಿದರು