ಆಧಾರ | Aadhaara | Pastor Subbarao | Kannada Christian Song | 4K
Pastor Subbarao
0:00 / 0:00
ಆಧಾರ | Aadhaara | Pastor Subbarao | Kannada Christian Song | 4K
116 727 просмотров · 2 г. назад
Pastor Subbarao
73,5 тыс. подписчиков
116 727 просмотров · 2 г. назад
' Aadhara' - A song to celebrate the unwavering support and foundation provided by God the Father and Jesus. This heartfelt song reflects on how they walk with us, leading and guiding us through every step of life. Even when others leave, their comfort and presence remain steadfast, offering us the strength and solace we need. Let this song be a reminder of the divine love and eternal support that never fades. 🌟
Special Thanks to Ashley Dean Cook & family
Song Lyrics in Kannada
ಆಧಾರ ನನಗೆ ಆಧಾರ ನನ್ನ ಸಂಗಡವಿದ್ದು ನಡೆಸುವ ನಿನ್ನ ಕೃಪೆಯೇ ಆಧಾರ
ಆಶ್ರಯವು ನನಗೆ ಆಶ್ರಯವು ಆಪತ್ಕಾಲದಲ್ಲಿ ಆಶ್ರಯವು ನಿನ್ನ ನಾಮವೆ ಆಶ್ರಯವು
ತಂದೆ ತಾಯಿ ಇಲ್ಲದಿದ್ದರೂ ಬಂಧುಬಳಗ ಬಾರದಿದ್ದರೂ
ಲೋಕವೆಲ್ಲ ಒಂದಾದರು ಬಾಧೆಗಳೇ ಬಂದುನಿಂತರು ।। ಆಧಾರ ।।
1) ಭಕ್ತಿಹೀನ ಬಂಧನದಲ್ಲಿ ನಾನಿರುವಾಗ ಶ್ರಮೆಯ ಸಾಗರದಲ್ಲಿ ಮುಳುಗಿರುವಾಗ ।।2 ।।
ಇಕ್ಕಟ್ಟಿನಲ್ಲಿ ವಿಶಾಲತೆಯ ನೀಡಿದ ನನ್ ದೇವಾ ।। 2 ।।
ತಂಪಾದ ಮಡಿಲಲಿ ನನ್ನ ಸೇರಿಸುಕೊ ದೇವಾ ನಿನ್ನ ತಂಪಾದ ಮಡಿಲಲಿ ನನ್ನ ಸೇರಿಸುಕೊ ದೇವಾ ।। ಆಧಾರ ।।
2) ಬಡತನದ ಸುಳಿಯಿಂದ ಐಶ್ವರ್ಯದ ತೀರಕ್ಕೆ ನಿನ್ ಸ್ವರವೇ ಮಾರ್ಗವಾಗಿ ನಡೆಸಿದೆ ಯೆಸಯ್ಯಾ ।। 2 ।।
ಮರೆಯನು ನಿನ್ನ ತೊರೆಯನು ಎಂದೇಳಿದ ನನ್ ದೇವಾ ।। 2 ।।
ತಂಪಾದ ಮಡಿಲಲಿ ನನ್ನ ಸೇರಿಸುಕೊ ದೇವಾ ನಿನ್ನ ತಂಪಾದ ಮಡಿಲಲಿ ನನ್ನ ಸೇರಿಸುಕೊ ದೇವಾ ।। ಆಧಾರ ।।
3) ಭಯಪಟ್ಟ ವೇಳೆಯಲಿ ಜೊತೆಯಿದ್ದೇ ದೇವಾ ಅವಮಾನದ ಸಮಯದಲಿ ಬಲ ನೀಡಿದೆ ನನ್ ದೇವಾ ।। 2 ।।
ಕತ್ತಲಲಿ ನೀ ಬೆಳಕಾಗಿ ನಡೆಸುವ ನನ್ ದೇವಾ ।। 2 ।।
ತಂಪಾದ ಮಡಿಲಲಿ ನನ್ನ ಸೇರಿಸುಕೊ ದೇವಾ ನಿನ್ನ ತಂಪಾದ ಮಡಿಲಲಿ ನನ್ನ ಸೇರಿಸುಕೊ ದೇವಾ ।। ಆಧಾರ ।।
Song Minus track link - https://drive.google.com/file/d/1Wgio...
Hashtags
#kannadachristianvideos #kannadachristiansongs #kannadajesussongs #kannadagospelsongs