Перейти к содержимому

ಸುದೀಪ್ ಮಾತಿಗೆ,ನಿಲುವಿಗೆ ಜೈ ಅಂದ್ರೆ ಇರಿ, ಇಲ್ಲಂದ್ರೆ ನಡೀರಿ| ಇದ್ಯಾವ ನ್ಯಾಯ ಸ್ವಾಮಿ? Sudeep vs Jagadish|BBK13

DK Hunts

0:00 / 0:00

ಸುದೀಪ್ ಮಾತಿಗೆ,ನಿಲುವಿಗೆ ಜೈ ಅಂದ್ರೆ ಇರಿ, ಇಲ್ಲಂದ್ರೆ ನಡೀರಿ| ಇದ್ಯಾವ ನ್ಯಾಯ ಸ್ವಾಮಿ? Sudeep vs Jagadish|BBK13

5 755 просмотров · 21 ч назад
DK Hunts
225 тыс. подписчиков
5 755 просмотров · 21 ч назад
#jagadishvssudeep #jagadish #sudeep ​#BiggBossKannada13 #KichchaSudeep #BBK13 #BiggBossKannada #Jagadish #ColorsKannada #BBK13Review #KannadaRealityShow #WeekendWithKichcha #VijayKarnataka #Sandalwood ಬಿಗ್ ಬಾಸ್ ಸೀಸನ್ 13ರ ಶನಿವಾರದ ಸಂಚಿಕೆಯಲ್ಲಿ (Weekend with Kichcha Sudeep) ಸ್ಪರ್ಧಿ ಜಗದೀಶ್ ಮೇಲೆ ಕಿಚ್ಚ ಸುದೀಪ್ ಗರಂ ಆಗಿ, 'ಬ್ಯಾಗ್ ಪ್ಯಾಕ್ ಮಾಡ್ಕೊಂಡು ಹೊರಡಿ' ಎಂದಿದ್ದೇಕೆ? ಟಾಸ್ಕ್ ರದ್ದಾಗಲು ಉಸ್ತುವಾರಿಗಳು ಮಾತ್ರವಲ್ಲ, ಎಲ್ಲರ ತಪ್ಪಿದೆ ಎಂದು ಜಗದೀಶ್ ಹೇಳಿದ್ದರಲ್ಲಿ ತಪ್ಪೇನು? ಕಿಚ್ಚ ಸುದೀಪ್ ಅವರ ಈ ಸೀಸನ್‌ನ ಜಡ್ಜ್‌ಮೆಂಟ್ ಏಕಪಕ್ಷೀಯವಾಗಿ ಮತ್ತು ರಾಂಗ್ ಆಗಿ ಕಾಣಿಸುತ್ತಿದೆಯಾ? ಈ ಬಗ್ಗೆ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ. ವೀಕ್ಷಕರೇ ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ ತಿಳಿಸಿ! Why did Kichcha Sudeep get angry and tell Jagadish to pack his bags in Bigg Boss Kannada Season 13 Weekend Episode? Was Jagadish wrong in saying that everyone is responsible for the cancelled task, not just the wardens (Ustuvaris)? Is Sudeep's judgment this season one-sided and unfair? Watch the complete review and analysis, and let us know your thoughts in the comments below!