ಸ್ವಾತಂತ್ರ್ಯ ಹೋರಾಟಗಾರರು’ ಪಾಠದಲ್ಲಿ ಮೋದಿ ಹೆಸರು! ವೈರಲ್ ವಿಡಿಯೋದಿಂದ ಭಾರಿ ಚರ್ಚೆ
Oneindia Kannada
0:00 / 0:00
ಸ್ವಾತಂತ್ರ್ಯ ಹೋರಾಟಗಾರರು’ ಪಾಠದಲ್ಲಿ ಮೋದಿ ಹೆಸರು! ವೈರಲ್ ವಿಡಿಯೋದಿಂದ ಭಾರಿ ಚರ್ಚೆ
740 просмотров · 2 дня назад
Oneindia Kannada
2,14 млн подписчиков
740 просмотров · 2 дня назад
Why Is PM Modi’s Name in a ‘Freedom Fighters’ Chapter? Viral Video Triggers Discussion
ಸ್ಪರ್ಧಾ ಪರೀಕ್ಷೆಗಳ ಮಾರ್ಗದರ್ಶಿ ಪುಸ್ತಕವೊಂದರ ‘ಸ್ವಾತಂತ್ರ್ಯ ಹೋರಾಟಗಾರರು’ ಎಂಬ ಪಾಠದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಕಾಣಿಸಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.ಸ್ವಾತಂತ್ರ್ಯ ಹೋರಾಟಗಾರರ ಕುರಿತ 56ನೇ ಪಾಠದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಉಲ್ಲೇಖಿಸಲಾಗಿದೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಪುಸ್ತಕದಲ್ಲಿ ‘ಸ್ವಾತಂತ್ರ್ಯ ಹೋರಾಟಗಾರರ ನುಡಿಗಳು ಮತ್ತು ಘೋಷವಾಕ್ಯಗಳು’ ಎಂಬ ಶೀರ್ಷಿಕೆಯ ಪಾಠವಿದ್ದು, ಅದರಲ್ಲಿ ಮೋದಿ ಅವರ ಹೆಸರಿನೊಂದಿಗೆ ‘ನಾನೂ ಚೌಕಿದಾರ’, ‘ಜೈ ಜವಾನ್ ಜೈ ಕಿಸಾನ್ ಜೈ ವಿಜ್ಞಾನ್ ಜೈ ಅನುಸಂಧಾನ್’ ಎಂಬ ಘೋಷಣೆಗಳನ್ನು ನೀಡಲಾಗಿದೆ. ಈ ಪಾಠವನ್ನು ‘ಶಿವಂತ್ ಸರ್’ ಬರೆದಿದ್ದಾರೆ ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
A competitive examination guidebook has sparked discussion on social media after Prime Minister Narendra Modi’s name was reportedly mentioned in a chapter titled ‘Freedom Fighters’.
According to the viral video circulating online, Chapter 56, titled ‘Freedom Fighters’ Slogans and Quotes’, includes PM Narendra Modi’s name alongside slogans such as ‘Main Bhi Chowkidar’ and ‘Jai Jawan, Jai Kisan, Jai Vigyan, Jai Anusandhan’.
#NarendraModi #PMModi #ModiNews #FreedomFighters #ViralVideo #ViralNews #CompetitiveExams #IndianPolitics #PoliticalNews #IndiaNews #BJP #MainBhiChowkidar #JaiJawanJaiKisan #LatestNews
-------------------------------------------------------
👉Like, Share and Subscribe to Oneindia Kannada Channel for latest updates on News and related videos.
-------------------------------------------------------
🌍Visit our website:- https://kannada.oneindia.com/
-------------------------------------------------------
📲 Stay Updated With Oneindia Kannada Via Social Media :-
✔Facebook - / oneindiakannada
✔Twitter - / oneindiakannada
✔Instagram - https:https://www.instagram.com/oneindia_ka...
✔Snapchat - https://lnk.ink/Snapchat_OneindiaKannada
-------------------------------------------------------
~ED.522~PR.28~CA.443~VG.HM~