ಬಬಲೇಶ್ವರದ ಗುರುಪಾದೇಶ್ವರ ಮಠದಲ್ಲಿ ಕಾರ್ಯಕ್ರಮ. ಯತ್ನಾಳ್ ಭಾಷಣದ ಪೂರ್ಣ ವಿಡಿಯೋ | Yatnal Speech Babaleshwar
GADINAADA KRANTI
0:00 / 0:00
ಬಬಲೇಶ್ವರದ ಗುರುಪಾದೇಶ್ವರ ಮಠದಲ್ಲಿ ಕಾರ್ಯಕ್ರಮ. ಯತ್ನಾಳ್ ಭಾಷಣದ ಪೂರ್ಣ ವಿಡಿಯೋ | Yatnal Speech Babaleshwar
37 732 просмотра · 9 дней назад
GADINAADA KRANTI
112 тыс. подписчиков
37 732 просмотра · 9 дней назад
#GadinaadaKranti #babaleshwarmathprogramme #basanagoudapatilyatnalspeech
Join this channel to get access to perks:
/ @gadinaadakranti
ಬಬಲೇಶ್ವರದ ಗುರುಪಾದೇಶ್ವರ ಮಠದಲ್ಲಿ ಕಾರ್ಯಕ್ರಮ | ಯತ್ನಾಳ್ ಭಾಷಣದ ಪೂರ್ಣ ವಿಡಿಯೋ | Basanagouda Patil Yatnal
ಬಬಲೇಶ್ವರದ ಗುರುಪಾದೇಶ್ವರ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾಗವಹಿಸಿ ಮಾತನಾಡಿದರು. ಯತ್ನಾಳ್ ಅವರ ಭಾಷಣದ ಪೂರ್ಣ ವಿಡಿಯೋ ಇಲ್ಲಿದೆ.
ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ನಡೆದ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಹಾಗೂ ಯತ್ನಾಳ್ ಅವರ ಮಾತುಗಳನ್ನು ಈ ವಿಡಿಯೋದಲ್ಲಿ ವೀಕ್ಷಿಸಿ.
#ಯತ್ನಾಳ್ #ಬಸನಗೌಡಪಾಟೀಲ್ಯತ್ನಾಳ್ #ಬಬಲೇಶ್ವರ #ಗುರುಪಾದೇಶ್ವರಮಠ #ವಿಜಯಪುರ #ವಿಜಯಪುರಸುದ್ದಿ #Yatnal #YatnalSpeech #Vijayapura #KarnatakaPolitics #yatnalpowerfullspeechbabaleshwarmathprogramme
#yatnallatestspeech
#yatnaltodayspeech #yatnalbabaleshwarspeechfullvideo
#yatnalnewstoday #yatnalpoliticalspeech #yatnalspeechatbabaleshwaramathprogrammefullvideo #yatnalspeechgadinaadakranti #vijayapurapolitics #vijayapuralocalchannelgadinaadakranti #vijayapuranewsgadinaadakranti
ಬಬಲೇಶ್ವರ ಗುರುಪಾದೇಶ್ವರ ಮಠ, ಯತ್ನಾಳ್ ಭಾಷಣ, ಯತ್ನಾಳ್ ಪೂರ್ಣ ಭಾಷಣ, ಬಸನಗೌಡ ಪಾಟೀಲ್ ಯತ್ನಾಳ್, Yatnal Speech, Basanagouda Patil Yatnal, Babaleshwar, Gurupadeshwar Math, Vijayapura News, Vijayapur News, Karnataka Politics, ಯತ್ನಾಳ್ ಕಾರ್ಯಕ್ರಮ, ವಿಜಯಪುರ ಸುದ್ದಿ
"ಗಡಿನಾಡ ಕ್ರಾಂತಿ" ಜ್ಞಾನನಗರಿ ವಿಜಯಪುರ ಜಿಲ್ಲೆಯ ಜನತೆಯ ಮೆಚ್ಚುಗೆಯ ಡಿಜಿಟಲ್ ಚಾನಲ್ ಇದ್ದು, ವಿಜಯಪುರ ಜಿಲ್ಲೆಯಲ್ಲಿನ ಪ್ರಮುಖವಾದ ದೈನಂದಿನ ರಾಜಕೀಯ, ವಾಣಿಜ್ಯ, ಅಪರಾಧ ಸೇರಿದಂತೆ ಪ್ರಚಲಿತ ಸುದ್ದಿಗಳನ್ನು ವಿಕ್ಷಕರುಗಳಾದ ತಮ್ಮೆದುರು ಪ್ರಸ್ತುತ ಪಡಿಸುತ್ತಿರುವ ಚಾನಲ್ ಇದಾಗಿದೆ.
ಅಷ್ಟೇ ಅಲ್ಲದೇ ನಮ್ಮ ತಂಡ ಜಿಲ್ಲೆಯ ಹುದುಗಿ ಹೋಗಿರುವ ಇತಿಹಾಸವನ್ನು ಹೆಕ್ಕಿ ತೆಗೆಯುವ ಪ್ರಯತ್ನ, ಎಲೆಮರದ ಕಾಯಿಯಂತಿರುವ ಸಾಧಕರ ಪರಿಚಯ, ಸಾಹಿತಿಗಳ ಬದುಕು - ಬರಹಗಳು, ರಾಜಕೀಯದ ವಿಶ್ಲೇಷಣೆಗಳು ಸೇರಿದಂತೆ ಇನ್ನೀತರ ದೈನಂದಿನ ಸುದ್ದಿಗಳನ್ನು ನಿಮ್ಮ ಅಂಗೈಯಲ್ಲಿ ತೋರಿಸುವ ನಮ್ಮ "ಗಡಿನಾಡ ಕ್ರಾಂತಿ" ತಂಡದ ಪ್ರಯತ್ನ ನಿರಂತರವಾಗಿದೆ.
ಅಲ್ಲದೇ "ಗಡಿನಾಡ ಕ್ರಾಂತಿ" ಆರ್ ಎನ್ ಐ ನೊಂದಾಯಿತ ಕನ್ನಡ ಪತ್ರಿಕೆಯೂ ಆಗಿದ್ದು, ವಿಜಯಪುರದಿಂದ ದಿನನಿತ್ಯ ಪ್ರಕಟವಾಗುತ್ತದೆ.
--------------------------------------------------------------
"Gadinaada Kranti" is a digital channel appreciated by the people of Gnannagari Vijayapur district, this is a channel that presents the most important daily politics, commerce, crime and current news in Vijayapur district to the viewers.
A part from that, our team's effort to dig up the embedded history of the district, introduction of the pros like leaf tree, literary life - writers, analysis of politics and other daily news, our "Gadinaada Kranti" team is continuously trying to show you the daily news.
Also "Gadinaada Kranti" is an RNI registered Kannada newspaper published daily from Vijayapura.
: Reach Us :
E-mail - gadinaadakranti@gmail.com
Facebook - / gadinaadakranti
Twitter - https://twitter.com/gadinaadakranti?s=08
Web - http://gadinaadakranti.com/
What's App Channel - Follow the Gadinaada kranti (ಗಡಿನಾಡ ಕ್ರಾಂತಿ) channel on WhatsApp: https://whatsapp.com/channel/0029Va4D...