ಟಾಕ್ಸಿಕ್ ಮೂವಿ ಹೇಗಿತ್ತು? 😍 | ನಮ್ಮ Toxic Movie Experience | Kannada Vlog|2026
Naaavu kandanthe
0:00 / 0:00
ಟಾಕ್ಸಿಕ್ ಮೂವಿ ಹೇಗಿತ್ತು? 😍 | ನಮ್ಮ Toxic Movie Experience | Kannada Vlog|2026
860 просмотров · 4 недели назад
Naaavu kandanthe
131 подписчик
860 просмотров · 4 недели назад
ಇವತ್ತು ನಾವು ಟಾಕ್ಸಿಕ್ ಮೂವಿ ನೋಡೋಕೆ ಥಿಯೇಟರ್‌ಗೆ ಹೋಗಿದ್ದೆವು! 🎬🔥
ಸಿನಿಮಾ ನೋಡೋಕೆ ಹೋಗುವ excitement, ಥಿಯೇಟರ್‌ನ atmosphere, ಫುಲ್ ಮಸ್ತಿ, ಫ್ಯಾಮಿಲಿ ಟೈಮ್ ಮತ್ತು ನಮ್ಮ Toxic movie experience — ಎಲ್ಲವನ್ನೂ ಈ ವ್ಲಾಗ್‌ನಲ್ಲಿ ನಿಮ್ಮ ಜೊತೆ share ಮಾಡಿದ್ದೇವೆ. 😍🍿
ಟಾಕ್ಸಿಕ್ ಸಿನಿಮಾ ಹೇಗಿತ್ತು?
ನಮಗೆ ಸಿನಿಮಾ ಇಷ್ಟ ಆಯ್ತಾ?
ನಮ್ಮ reaction ಹೇಗಿತ್ತು? 👀🔥
ಇವೆಲ್ಲಾ ತಿಳ್ಕೋಬೇಕು ಅಂದ್ರೆ ವಿಡಿಯೋವನ್ನು ಕೊನೆಯವರೆಗೂ ನೋಡಿ! ❤️
ನಿಮಗೆ ವಿಡಿಯೋ ಇಷ್ಟವಾದರೆ LIKE 👍 | COMMENT 💬 | SHARE ❤️ | SUBSCRIBE 🔔 ಮಾಡಲು ಮರೆಯಬೇಡಿ.
ನಿಮ್ಮ favourite part ಯಾವುದು ಅಂತ ಕಾಮೆಂಟ್‌ನಲ್ಲಿ ತಿಳಿಸಿ! 😍
Lots of love ❤️
Keep supporting us! ✨
(Toxic movie vlog, Toxic movie Kannada, Toxic movie review Kannada)
#toxicmoviereview