Перейти к содержимому

ಅದ್ಭುತ ಔಷಧ ಕಹಿಬೇವಿನ ಬಗ್ಗೆ ತಿಳಿದುಕೊಳ್ಳಿ | Bevina soppu uses in Kannada | Neem ayurvedic benefits

Dr Vinayak Hebbar's Authentic Ayurveda

0:00 / 0:00

ಅದ್ಭುತ ಔಷಧ ಕಹಿಬೇವಿನ ಬಗ್ಗೆ ತಿಳಿದುಕೊಳ್ಳಿ | Bevina soppu uses in Kannada | Neem ayurvedic benefits

141 277 просмотров · 4 года назад
Dr Vinayak Hebbar's Authentic Ayurveda
258 тыс. подписчиков
141 277 просмотров · 4 года назад
In this video, let's discuss, 00:00 - ಪರಿವಿಡಿ (Introduction) 00:50 - ಕಹಿಬೇವಿನ ಗುಣಗಳು (Properties of neem) 04:12 - ಬೇವಿನ ಸೊಪ್ಪಿನ ಪ್ರಯೋಜನಗಳು (Health benefits of neem leaves) 07:31 - ಬೇವನ್ನು ಹೇಗೆ ಬಳಸಬೇಕು? (How to use neem leaves) 08:38 - ನಿತ್ಯವೂ ಸೇವಿಸಬಹುದೇ? ದುಷ್ಪರಿಣಾಮಗಳೇನಿವೆ? (Can it be consumed daily? Does it have any side effects?) 10:20 - ಯುಗಾದಿ ದಿನ ಬೇವು-ಬೆಲ್ಲ ಏಕೆ? (The science behind taking neem and jaggery together during Ugadi) 11:13 - ಬೇವಿನ ಕಥೆ-ವ್ಯಥೆ (A story and a message) Online Consultation ನ ವಿವರಗಳು: 1. 8660939261 ಈ ನಂಬರ್ ಗೆ ರೂ. 150/- ಅನ್ನು ಫೋನ್ ಪೇ ಅಥವಾ ಗೂಗಲ್ ಪೇ ಮೂಲಕ ಪೇಮೆಂಟ್ ಮಾಡಿ. (ಅದಕ್ಕೂ ಮೊದಲು ಇದೇ ನಂಬರ್ ಗೆ ಫೋನ್ ಮಾಡಿ ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಬಹುದು.) ಬೆಳಿಗ್ಗೆ 10 ರಿಂದ ಸಂಜೆ 5 ರ ಒಳಗೆ ಫೋನ್ ಮಾಡಿ. ರವಿವಾರ ರಜೆ ಇರುತ್ತದೆ. 2. ನೀವು ಪಾವತಿಸಿದ್ದರ screenshot ತೆಗೆದು ಇದೇ ನಂಬರ್ ಗೆ whatsapp ಮಾಡಿ. ಜೊತೆಗೆ ನಿಮ್ಮ ಹೆಸರು, ವಯಸ್ಸು ಮತ್ತು ಸ್ಥಳದ ವಿವರಗಳನ್ನೂ ತಿಳಿಸಿ. ನಮ್ಮ ಸಿಬ್ಬಂದಿ ನಿಮ್ಮದೊಂದು "ಕೇಸ್ ಶೀಟ್" ತಯಾರಿಸುತ್ತಾರೆ. 3. ಎರಡು ದಿನದ ಒಳಗೆ ವೈದ್ಯರ ಜೊತೆ ಸಮಾಲೋಚನೆ ಮಾಡಬಹುದು. ವೈದ್ಯರು ನಿಮ್ಮ ಸಮಸ್ಯೆಗೆ ತಮ್ಮಿಂದ ಪರಿಹಾರ ಸಾಧ್ಯವಿಲ್ಲ ಎಂದರೆ ಹಣವನ್ನು ಮರುಪಾವತಿಸಲಾಗುವುದು. 4. ವೈದ್ಯರು ಔಷಧಗಳನ್ನು ಸೂಚಿಸಿದರೆ ನಿಮಗೆ ಅದರ ಮೊತ್ತವನ್ನು ತಿಳಿಸುತ್ತೇವೆ. ನೀವು ಅದನ್ನು ಪಾವತಿಸಿದ ನಂತರ ನಿಮಗೆ ಔಷಧಗಳನ್ನು ಪೋಸ್ಟ್ ಅಥವಾ ಕೊರಿಯರ್ ಮಾಡುತ್ತೇವೆ. 5. ಜೊತೆಗೆ ನಿಮಗೆ ಒಂದು registration number ಅನ್ನು ಕೊಡಲಾಗುವುದು. ಅದನ್ನು ಭವಿಷ್ಯದಲ್ಲಿ ಯಾವಾಗ ನಮಗೆ ಹೇಳಿದರೂ ನಿಮ್ಮ ಸಂಪೂರ್ಣ ವಿವರಗಳು ನಮ್ಮ ಫೈಲ್ ನಲ್ಲಿ ಲಭ್ಯವಿರುತ್ತವೆ. 6. ಮತ್ತೊಮ್ಮೆ ನೀವು ವೈದ್ಯರೊಂದಿಗೆ ಮಾತನಾಡಲು ಯಾವುದೇ ಶುಲ್ಕ ಇರುವುದಿಲ್ಲ. ಎರಡು ತಿಂಗಳ ನಂತರವೂ ವೈದ್ಯರೊಂದಿಗೆ ಸಮಾಲೋಚನೆಯ ಅವಶ್ಯಕತೆ ಇದ್ದಲ್ಲಿ ರೂ. 100/- ಪಾವತಿಸಬೇಕು. Thank You, Dr. Vinayak Hebbar Dhatri Ayurveda, Sirsi 8660939261 #DrVinayakHebbar #AuthenticAyurveda #Bevinasoppu #Neem #Kahibevu #Ugadi