ಶ್ರೀ ಚೆನ್ನಕೇಶವ ಸ್ವಾಮಿ ದೇವಸ್ಥಾನದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ
Nag's Channel
0:00 / 0:00
ಶ್ರೀ ಚೆನ್ನಕೇಶವ ಸ್ವಾಮಿ ದೇವಸ್ಥಾನದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ
104 просмотра · 7 дней назад
Nag's Channel
89 подписчиков
104 просмотра · 7 дней назад
ಬಾಶೆಟ್ಟಿಹಳ್ಳಿ ಹೋಬಳಿಯ ದೊಡ್ಡತೇಕ ಹಳ್ಳಿ ಯಲ್ಲಿ ಇದ್ದಂತಹ ಸುಮಾರು 300 ವರ್ಷಗಳ ಹಿಂದಿನ ಶ್ರೀ ಚೆನ್ನಕೇಶವ ಸ್ವಾಮಿ ದೇವಸ್ಥಾನವು ಶಿಥಿಲಗೊಂಡು ಬಹಳ ದಯನೀಯ ಸ್ಥಿತಿಯಲ್ಲಿತ್ತು. ಇದು ಶ್ರೀಯುತ ಮುರಳೀಧರ್ ರವರ ಜಮೀನಿಗೆ ಹೊಂದಿಕೊಂಡಂತೆ ಇತ್ತು. ಈ ದೇವಸ್ಥಾನವನ್ನು ಗ್ರಾಮಸ್ಥರು, ಹಾಗೂ ಭಕ್ತರ ಸಹಕಾರದಿಂದ ಶ್ರೀ ಮುರಳೀಧರ್ರವರು ಆಸಕ್ತಿ ವಹಿಸಿ, ಮುಂದೆ ನಿಂತು ಜೀರ್ಣೋದ್ಧಾರ ಮಾಡಿರುತ್ತಾರೆ.
ಹೊಸದಾಗಿ ಜೀರ್ಣೋದ್ಧಾರ ಮಾಡಿದ ದೇವಸ್ಥಾನದ ಪ್ರತಿಷ್ಠಾಪನಾ ಕಾರ್ಯಕ್ರಮ ಆಗಮ ಶಾಸ್ತ್ರದ ವಿದಿ ವಿಧಾನಗಳೊಂದಿಗೆ ಗಣಪತಿ ಪೂಜೆ, ಗಣ ಹೋಮ, ಹಾಗೂ ಇತರ ಹೋಮ ಹವನಗಳೊಂದಿಗೆ, ಪೂರ್ಣಾಹುತಿ ಸೇರಿದಂತೆ ವಿಜೃಂಭಣೆ ಯಿಂದ ನೆರವೇರಿಸಲಾಯಿತು.