ಶ್ರೀ ಸ್ವರ್ಣವಲ್ಲೀ ಪುರನಿವಾಸ | ಗುರುಗೀತೆ | Devotional Video Song | Geetham Vadyam | Swarnavalli Mutt
Geetham Vaadyam
0:00 / 0:00
ಶ್ರೀ ಸ್ವರ್ಣವಲ್ಲೀ ಪುರನಿವಾಸ | ಗುರುಗೀತೆ | Devotional Video Song | Geetham Vadyam | Swarnavalli Mutt
40 371 просмотр · 6 месяцев назад
Geetham Vaadyam
1,56 тыс. подписчиков
40 371 просмотр · 6 месяцев назад
ಶ್ರೀ ಸ್ವರ್ಣವಲ್ಲೀ ಪುರನಿವಾಸ - ಗುರುಗೀತೆ
ಶ್ರೀ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಪಾದಾರವಿಂದಗಳಿಗೆ ಅರ್ಪಣೆ...
ತತ್ಕರಕಮಲ ಸಂಜಾತ ಶ್ರೀ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳ ಪಾದಾರವಿಂದಗಳಿಗೆ ಅರ್ಪಣೆ...
ಸಂಗೀತ ಗುರುಗಳ ಸ್ಮರಣೆ: ದಿವಂಗತ ಪಂಡಿತ್ ಜಿ ಆರ್ ಭಟ್ ಬಾಳೆಗದ್ದೆ, ಹೊನ್ನಾವರ
ದಿವಂಗತ ಪಂಡಿತ್ ಎನ್ ಎಸ್ ಹೆಗಡೆ ಹಿರೇಮಕ್ಕಿ, ಹೊನ್ನಾವರ
ಸಂಗೀತ ಗುರುಗಳಿಗೆ ನಮಸ್ಕಾರ:
ವಿದ್ವಾನ್ ಶಿವಾನಂದ ಭಟ್ ಹಡಿನಬಾಳ, ಹೊನ್ನಾವರ
ವಿದ್ವಾನ್ ಎನ್ ಜಿ ಹೆಗಡೆ ಕಪ್ಪೆಕೆರೆ, ಹೊನ್ನಾವರ
ಗಾಯನ: ಪ್ರಸನ್ನ ಭಟ್ ಯಲ್ಲಾಪುರ (ಉಡುಪಿ)
ತಬಲಾ: ರಾಘವೇಂದ್ರ ಭಟ್ ಉಡುಪಿ
ನಾಗೇಂದ್ರ ಭಟ್ ಯಲ್ಲಾಪುರ (ಉಡುಪಿ)
ಸಂವಾದಿನಿ: ಶಶಿಕಿರಣ್ ಮಣಿಪಾಲ್
ಮಂಜೀರ: ಅಮಿತ್ ರಾಜ್ ಉಡುಪಿ
ದ್ವನಿ ಮುದ್ರಣ & ಸಂಕಲನ: ಪ್ರಸನ್ನ ಭಟ್ ಯಲ್ಲಾಪುರ (ಉಡುಪಿ)
ದೃಶ್ಯ ಮುದ್ರಣ & ಸಂಕಲನ: ನಾಗೇಂದ್ರ ಭಟ್ ಯಲ್ಲಾಪುರ (ಉಡುಪಿ)
ವಿಶೇಷ ಕೃತಜ್ಞತೆಗಳು:
ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ ಕಿದಿಯೂರು, ಉಡುಪಿ
ರಾಘವೇಂದ್ರ ಭಟ್ ಉಡುಪಿ
ಶಶಿಕಿರಣ್ ಮಣಿಪಾಲ್
ಅಮಿತ್ ರಾಜ್ ಉಡುಪಿ
ಶ್ರೀಮತಿ ಮಂಗಲಾ ಮತ್ತು ಶ್ರೀ ರಾಮಕೃಷ್ಣ ಭಟ್ ಹುಲಿಮನೆ, ಯಲ್ಲಾಪುರ (ಉಡುಪಿ)
ವಿದ್ವಾನ್ ಶಂಕರ ಭಟ್ ಬಾಲೀಗದ್ದೆ
ಗುರುಪ್ರಸಾದ್ ಹೆಗಡೆ ಯಲ್ಲಾಪುರ
ಹರೀಶ್ ಗಾಂವ್ಕರ್ ಯಲ್ಲಾಪುರ
ಎಂ ಪಿ ಭಟ್, ಅಗ್ನಿ
ಶ್ರೀವತ್ಸ ಭಟ್ ಬಟ್ಲಗುಂಡಿ
ಡಾ. ಶಿವಕುಮಾರ್ ಅಳಗೋಡು
ಪ್ರಸನ್ನ ಭಟ್ ಡಬ್ಗುಳಿ
ಸುದೇಶ್ ಭಟ್ ಮಣ್ಮನೆ, ಯಲ್ಲಾಪುರ
ಸಾಹಿತ್ಯ:
ಶ್ರೀ ಸ್ವರ್ಣವಲ್ಲೀ ಪುರನಿವಾಸ - ಗುರು ಗೀತೆ
ಕರುಣಾಮಯ ಶ್ರೀ ಗುರುವೇ ನಿಮ್ಮಯ
ಪಾದಕಮಲಕೆ ನಮಿಸುವೆ
ಸ್ವರ್ಣವಲ್ಲೀ ಪುರನಿವಾಸ
ಗಂಗಾಧರೇಂದ್ರ ಯತಿವರ || ಪ ||
ಪ್ರಕೃತಿಯ ರಕ್ಷಣ ಗೀತಾ ಶಿಕ್ಷಣ
ದಾರಿಯ ತೋರಿದ ಮಹಾ ಮಹಿಮ
ಶಾಲ್ಮಲಾ ತಟದಿ ಭಕ್ತರ ಪೊರೆಯುವ
ಶ್ರೀ ಲಕ್ಷ್ಮೀನರಸಿಂಹ ಪೂಜಕ || ೧ ||
ಶ್ರೀ ಚಂದ್ರಮೌಳೀಶ್ವರ ಪಾದ ಪೂಜಕ
ಶ್ರೀ ರಾಜರಾಜೇಶ್ವರಿ ಆರಾಧಕ
ಶ್ರೀ ತಪೋಬಲದಿ ಶಂಕರ ತೇಜ
ಮಾತೃಹೃದಯದಿ ಶಿಷ್ಯರ ಕಾಯ್ವ || ೨ ||
ಸರ್ವಜ್ಞೇಂದ್ರ ಕರಕಮಲ ಸಂಜಾತ
ಆನಂದಬೋಧೇಂದ್ರ ಶಿಷ್ಯಸಹಿತ
ವೇದ ನಾದ ಕಲಾ ಸಂಸ್ಕೃತಿ ಪ್ರೇರಕ
ಶ್ರೀಚಕ್ರ ಪೂಜಕ ಯತಿಕುಲ ತಿಲಕ || ೩ ||
ರಚನೆ - ಪ್ರಸನ್ನ ರಾಮಕೃಷ್ಣ ಭಟ್ ಹುಲಿಮನೆ, ಚಂದಗುಳಿ(ಉಡುಪಿ)