🎓 ಮಾರ್ಕ್ಸ್ ಕಾರ್ಡ್ ಕಲೆಕ್ಟ್ ಮಾಡೋಕೆ ಹೋದಾಗ ಏನಾಯ್ತು??? 😱 | ನನ್ನ ಕಾಲೇಜ್ ಈಗ ಹೇಗಿದೆ? | Old College Memories
Anu kirana vlogs
0:00 / 0:00
🎓 ಮಾರ್ಕ್ಸ್ ಕಾರ್ಡ್ ಕಲೆಕ್ಟ್ ಮಾಡೋಕೆ ಹೋದಾಗ ಏನಾಯ್ತು??? 😱 | ನನ್ನ ಕಾಲೇಜ್ ಈಗ ಹೇಗಿದೆ? | Old College Memories
104 просмотра · 8 дней назад
Anu kirana vlogs
287 подписчиков
104 просмотра · 8 дней назад
Description:
ಬಹಳ ವರ್ಷಗಳ ನಂತರ ನನ್ನ ಕಾಲೇಜಿಗೆ ಮತ್ತೆ ಹೋಗಿದ್ದೆ… ❤️
ಮಾರ್ಕ್ಸ್ ಕಾರ್ಡ್ ಕಲೆಕ್ಟ್ ಮಾಡೋಕೆ ಹೋದಾಗ ಆದ ಅನುಭವ, ನನ್ನ ಕಾಲೇಜ್ ಈಗ ಹೇಗಿದೆ, ಹಳೆಯ ನೆನಪುಗಳು ಹಾಗೂ ಸ್ನೇಹಿತರ ಜೊತೆಗಿನ ಆ ಸುಂದರ ಕ್ಷಣಗಳು—ಎಲ್ಲವನ್ನೂ ಈ vlogನಲ್ಲಿ ನಿಮ್ಮ ಜೊತೆ share ಮಾಡಿದ್ದೇನೆ. 🥰
ಒಂದು ಕಾಲದಲ್ಲಿ ನಮ್ಮ ಜೀವನದ ಬಹುಮುಖ್ಯ ಭಾಗವಾಗಿದ್ದ ಕಾಲೇಜಿಗೆ ಮತ್ತೆ ಹೋದಾಗ ಹೇಗಿರುತ್ತೆ ಗೊತ್ತಾ? ❤️
ಹಳೆಯ ನೆನಪುಗಳನ್ನು ನೆನಪಿಸಿಕೊಂಡು ನನ್ನ ಜೊತೆ ಈ college memories vlog ನೋಡಿ. 🎓✨
Hashtags:
#CollegeMemories #CollegeVlog #OldMemories #KannadaVlog #KannadaYouTuber #CollegeLife #Memories #MarksCard #VlogKannada #AnuKiranaVlogs