Перейти к содержимому

4 ಲವಂಗ ಸಾಕು 7 ದಿನದಲ್ಲಿ ಜೀವನದಲ್ಲಿ ಗೆಲ್ಲಬಹುದು | LIVE | Shatrunash | success in life clove astrology

JEETH MEDIA NETWORK

0:00 / 0:00

4 ಲವಂಗ ಸಾಕು 7 ದಿನದಲ್ಲಿ ಜೀವನದಲ್ಲಿ ಗೆಲ್ಲಬಹುದು | LIVE | Shatrunash | success in life clove astrology

381 683 просмотра · Трансляция закончилась 2 года назад
JEETH MEDIA NETWORK
2,07 млн подписчиков
381 683 просмотра · Трансляция закончилась 2 года назад
#live #livestream #astrology ವೀಕ್ಷಕರೆ, ನಿಮ್ಮ ಜೀವನದಲ್ಲಿ ಶತ್ರುಗಳ ಅಥವಾ ಹಿತಶತ್ರುಗಳ ಕಾಟ ಜಾಸ್ತಿ ಆಗಿದೆಯಾ? ಅವರು ನಿಮ್ಮನ್ನು ನೆಮ್ಮದಿಯಿಂದ ಬದುಕೋದಕ್ಕೆ ಬಿಡ್ತ ಇಲ್ವ? ಚಿಂತೆ ಬೇಡ .. ಈ ವಿಡಿಯೋದಲ್ಲಿ ತೋರಿಸಿದಂತೆ ಸಾತ್ವಿಕ ವಿಧಾನದಲ್ಲಿ ಕೇವಲ 4 ಲವಂಗದಿಂದ ಈ ಚಿಕ್ಕ ಕೆಲಸ ಮಾಡಿಕೊಳ್ಳಿ. ಕೇವಲ ಶತ್ರುಗಳ ಕಾಟದಿಂದ ಅಷ್ಟೇ ಅಲ್ಲ ನಿಮ್ಮ ಜೀವನಕ್ಕೆ ಬಂದಂಥ ಹಣಕಾಸಿನ ಕಷ್ಟ ಇರಬಹುದು, ಸಾಲದ ಸಮಸ್ಯೆ ಇರಬಹುದು, ದಂಪತಿಗಳಲ್ಲಿ ವಿರಸ ಇರಬಹುದು, ಮಕ್ಕಳ ಮದುವೆ ಸೆಟ್‌ ಆಗದೆ ಇರುವ ತೊಂದರೆ ಇರಬಹುದು, ಮಕ್ಕಳು ಮಾತು ಕೇಳದೆ ನೀವು ಚಿಂತೆಗೆ ಈಡಾಗಿರಬಹುದು, ಕುಡಿತದ ಚಟ ಇರಬಹುದು ಇತ್ಯಾದಿ ಹತ್ತು ಹಲವು ಸಮಸ್ಯೆಗಳಿಗೆ ಈ ಲವಂಗದ ಚಿಕ್ಕ ಪರಿಹಾರ ರಾಮಬಾಣವಾಗಿ ನಿಲ್ಲಬಲ್ಲದು. ಈ ಕೆಲಸ ಮಾಡಿ ಕೇವಲ ಒಂದು ವಾರದಲ್ಲೇ ಶತ್ರುಗಳ ಕಾಟ ಬಂದ್‌ ಆಗುತ್ತೆ ನಿಮ್ಮ ಜೀವನದಿಂದ ದೂರ ಹೊರಟು ಹೋಗ್ತಾರೆ .. ಆರ್ಥಿಕ ನೆಮ್ಮದಿ ಸಿಗುತ್ತೆ. ಈ ವಿಶೇಷ ಅನುಷ್ಠಾನ ಮಿಸ್ ಮಾಡದೆ ಮಾಡಿಕೊಳ್ಳಿ. ಈ ಚಮತ್ಕಾರಿ ವಿಡಿಯೋ ಎಲ್ಲರಿಗು ಶೇರ್ ಮಾಡಿ.. ಎಲ್ಲರಿಗು ಒಳ್ಳೆದಾಗಲಿ.. ಮಿಸ್ ಮಾಡದೆ ಈ ವಿಡಿಯೋ ಪೂರ್ತಿ ನೋಡಿ.. ನಿಮ್ಮ ಜೀವನವನ್ನೇ ಬದಲಾಯಿಸಬಲ್ಲ ವಿಡಿಯೋ ಇದು.. in this video we have shown how to use only 4 cloves for shatru nash and also to get rid of many problems of life like if you are struggling in terms of loan and financial problems or job problem career problem delay in marriages delay in having child or any other problems then do this simple remedy which can change your life please do not skip and watch full vide as this can change your life and shall close all the problems of your life like finance problems job career problems delay in marriage relationship problems finance problems etc ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ.    • ಈ ಸ್ತೋತ್ರ ಕೇಳಿದರೆ ಜೀವನದ ಕಷ್ಟವೆಲ್ಲಾ ಕಳೆಯುತ್...   #shatru #shatrunashak #enemy #ಶತ್ರುನಾಶ #onion #lemon #hanuman #lakshmi #kubera #finance #amount #money #rich #wealth #hanuman #ganesh #krishna #vishnu #loan #laxmi #success #switchwords #blackpepper #clove #salt #crystalsalt #removenegativeblocks #removenegative #negative #positiveenergy #positivevibes #positiveaffirmations #affirmations #spiritualhealer #spiritual #spiritualhealing #spirituality #kitchen #kitchenvastu #vastutips #vastu sudhendradeshpande jeethmedianetwork sudhindra deshpande Join this channel to get access to perks:    / @jeethmedia   For More Updates: Subscribe us @    / jeethmedianetworkbangalore   Disclaimer The information and data contained on Jeeth Media Network YouTube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network YouTube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above. ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.