Перейти к содержимому

ಮೋದಿ ಮೇಲೆ 'ವಿದೇಶೀ..' ಅಸ್ತ್ರ ಬಳಸಿದ ರಾಹುಲ್ ಮೇಲೆ BJP ಇಂಥಾ ಆಟಂ ಬಾಂಬ್ ಹಾಕೋದಾ..ಛೇ..ಛೇ..!!!

B Ganapathi News

0:00 / 0:00

ಮೋದಿ ಮೇಲೆ 'ವಿದೇಶೀ..' ಅಸ್ತ್ರ ಬಳಸಿದ ರಾಹುಲ್ ಮೇಲೆ BJP ಇಂಥಾ ಆಟಂ ಬಾಂಬ್ ಹಾಕೋದಾ..ಛೇ..ಛೇ..!!!

18 394 просмотра · 12 ч назад
B Ganapathi News
197 тыс. подписчиков
18 394 просмотра · 12 ч назад
ರಾಹುಲ್ ಗಾಂಧಿ ಮೊದಲಬಾರಿಗೆ ಪ್ರಧಾನಿ ಮೋದಿ ಅವರ ಮೇಲೆ ವಿದೇಶೀ ಶಕ್ತಿಯ ಕೈವಾಡದ ಆರೋಪ ಮಾಡಿದ್ದಾರೆ.ನೀವು ಪ್ರಧಾನಿ ಆದದ್ದೇ ವಿದೇಶಿ ಶಕ್ತಿಗಳ ಸಹಕಾರದಿಂದ. ಭಾರತದ ಆರ್ಥಿಕತೆಯನ್ನೂ ವಿದೇಶಿ ಶಕ್ತಿಗಳು ಕಂಟ್ರೋಲ್ ಮಾಡುತ್ತಿವೆ.ಧೈರ್ಯ ಇದ್ದರೆ ಚರ್ಚೆಗೆ ಬನ್ನಿ.ನೀವು ಬರಲ್ಲಾ..ನೀವು ಹೆದರಿದ್ದೀರಿ..ರಾಹುಲ್ ಈ ಆರೋಪಕ್ಕೆ ಸ್ವತ: ಮೋದಿಯವರೇ ಮೊದಲಬಾರಿಗೆ ಸಾರ್ವಜನಿಕ ವೇದಿಕೆಯಲ್ಲೇ ಉತ್ತರಿಸಿದ್ದು,ಅಮಿತ್ ಷಾ- ಪ್ರತೀ ನಾಲ್ಕು ತಿಂಗಳಿಗೊಮ್ಮೆ ವಿದೇಶಕ್ಕೆ ಹಾರೋದು ಯಾರು..?ಅಂತ ಗುಡುಗಿ ರಾಹು ಚರಿತ್ರೆ ಜಾಲಾಡಿದ್ದು ಸ್ಪೋಟಕ ಸುದ್ದಿ.ಬಿಜೆಪಿ ಕಾಂಗೈನ ರಾಮಲೀಲಾ ಪ್ರತಿಭಟನೆಗೆ ದೇಶಾದ್ಯಂತ ಕೌಂಟರ್ ಕೊಟ್ಟ ಅದ್ಭುತ ವಿವರ..!!! ಬಿ ಗಣಪತಿ....📝 Follow me on - 👇🏻 👉🏻 • Whatsapp link: https://whatsapp.com/channel/0029Va4d... 👉🏻 • Instagram:   / bolgereganapati   👉🏻 • Facebook:   / ganapathibolgere   👉🏻 • Twitter:   / b4ganapathi   #bganapathi #bganapathinews#kannada #BGanapathiChannel #karnatakapolitics #bjp #congress #jds