Перейти к содержимому

CJP Protest | ವಾಪಸ್ ಮನೆಗೆ ಹೋಗೋದು ಹೇಗೆ? ಪೊಲೀಸ್ ವಶದಲ್ಲಿರುವ CJP ಪ್ರತಿಭಟನಾಕಾರರ ಪ್ರಶ್ನೆ | Suvarna News

Asianet Suvarna News

0:00 / 0:00

CJP Protest | ವಾಪಸ್ ಮನೆಗೆ ಹೋಗೋದು ಹೇಗೆ? ಪೊಲೀಸ್ ವಶದಲ್ಲಿರುವ CJP ಪ್ರತಿಭಟನಾಕಾರರ ಪ್ರಶ್ನೆ | Suvarna News

6 226 просмотров · 11 ч назад
Asianet Suvarna News
5,66 млн подписчиков
6 226 просмотров · 11 ч назад
ದೆಹಲಿಯ CJP ಪ್ರತಿಭಟನೆಯ ಹಿನ್ನೆಲೆಯಲ್ಲಿ ದೌಲತ್‌ಪುರ ಪೊಲೀಸ್ ಠಾಣೆಯಲ್ಲಿ ವಶದಲ್ಲಿರುವ ಪ್ರತಿಭಟನಾಕಾರರು ಹಾಗೂ ವಕೀಲರ ಆಕ್ರೋಶದ ದೃಶ್ಯಗಳು ಇಲ್ಲಿವೆ. “ನಾನು ನೋಂದಾಯಿತ ವಕೀಲ. ವಶದಲ್ಲಿರುವವರನ್ನು ಭೇಟಿಯಾಗಲು ಅವಕಾಶ ನೀಡುತ್ತಿಲ್ಲ” ಎಂದು ವೀಡಿಯೊದಲ್ಲಿ ವಕೀಲರು ಆರೋಪಿಸಿದ್ದಾರೆ. ದೂರದ ಪ್ರದೇಶಕ್ಕೆ ಕರೆತಂದಿರುವುದರಿಂದ ಮನೆಗೆ ವಾಪಸ್ ಹೋಗುವುದು ಹೇಗೆ ಎಂದು ವಶದಲ್ಲಿರುವ ಕೆಲವರು ಪ್ರಶ್ನಿಸಿದ್ದಾರೆ. “ಮೋದಿ ಸರ್ಕಾರ ಹೆದರಿದೆ” ಎಂದು ಪ್ರತಿಭಟನಾಕಾರರೊಬ್ಬರು ಟೀಕಿಸಿದ್ದಾರೆ. ಮತ್ತೊಬ್ಬರು ಜಿಮ್‌ನಲ್ಲಿದ್ದ ತಮ್ಮನ್ನು ಪೊಲೀಸರು ಕರೆತಂದಿದ್ದಾರೆ ಎಂದು ಆರೋಪಿಸಿದ್ದಾರೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #suvarnanews #CJPProtest #DelhiPolice #KannadaNews Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews