ವರ್ಣ ಪಲ್ಲಟ|VARNA PALLATA|ಹನುಮಗಿರಿ ಮೇಳ|HANUMAGIRI MELA
Kolthige live media
0:00 / 0:00
ವರ್ಣ ಪಲ್ಲಟ|VARNA PALLATA|ಹನುಮಗಿರಿ ಮೇಳ|HANUMAGIRI MELA
17 489 просмотров · Трансляция закончилась 4 месяца назад
Kolthige live media
12,8 тыс. подписчиков
17 489 просмотров · Трансляция закончилась 4 месяца назад
ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಮೇಳ
ಇವರಿಂದ ಯಕ್ಷಗಾನ ಬಯಲಾಟ
ವರ್ಣ ಪಲ್ಲಟ
ಕಥಾ ಸಂಯೋಜನೆ : ಶ್ರೀ ವಾಸುದೇವ ರಂಗಾಭಟ್ ಮಧೂರು
ಪದ್ಯ ರಚನೆ : ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು
ದಿನಾಂಕ : 14-04-2026 ಮಂಗಳವಾರ
ಸ್ಥಳ : ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ತೋಡ್ಲಮಜಲು ಕಾವೂರು ಮಂಗಳೂರು
---------------------------------------------------------------------------------------------------------------------
ಹಿಮ್ಮೇಳದಲ್ಲಿ
ಭಾಗವತರು : ಶ್ರೀ ರವಿಚಂದ್ರ ಕನ್ನಡಿಕಟ್ಟೆ, ಶ್ರೀ ಚಿನ್ಮಯ ಭಟ್ ಕಲ್ಲಡ್ಕ
ಚೆಂಡೆ /ಮದ್ದಳೆ : ಶ್ರೀ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಶ್ರೀ ಚೈತನ್ಯಕೃಷ್ಣ ಪದ್ಯಾಣ
ಶ್ರೀ ಶ್ರೀಧರ ವಿಟ್ಲ, ಶ್ರೀ ಕೌಶಲ್ ರಾವ್
ಚಕ್ರತಾಳ : ಶ್ರೀ ನಿಶ್ವತ್ ಜೋಗಿ ಜೋಡುಕಲ್ಲು
--------------------------------------------------------------------------------------------------------------------
ಪಾತ್ರ ವರ್ಗ
ಗಾದಿ ಮಹಾರಾಜ : ಶ್ರೀ ಮುಖೇಶ್ ದೇವಧರ್ ನಿಡ್ಲೆ
ಋಚೀಕ : ಶ್ರೀ ಮೋಹನ ಮುಚ್ಚೂರು
ಅನುಮತಿ : ಶ್ರೀ ಹರ್ಷ ಸಿದ್ದಾಪುರ
ಸತ್ಯವತಿ (ಋಚೀಕ ಪತ್ನಿ) : ಶ್ರೀ ಸತೀಶ್ ನೀರ್ಕ್ಕೆರೆ
ವಿಶ್ವರಥ : ಶ್ರೀ ಉಮೇಶ್ ಶೆಟ್ಟಿ ಉಬರಡ್ಕ
ಈಶ್ವರ : ಶ್ರೀ ಅಭಿಷೇಕ್ ಕಲ್ಲಡ್ಕ
ವಸಿಷ್ಟ : ಶ್ರೀ ಪೆರ್ಲ ಜಗನ್ನಾಥ ಶೆಟ್ಟಿ
ರೇಣುಕೆ : ಶ್ರೀ ಸಂತೋಷ್ ಕುಮಾರ್ ಹಿಲಿಯಾಣ
ಸಖಿಯರು : ಶ್ರೀ ಪೃಥ್ವಿಶ್ ಪರ್ಕಳ , ಶ್ರೀ ಸತೀಶ್ ಎಡಮೊಗೆ ಶ್ರೀ ಗಗನ್ ಶೆಟ್ಟಿ
ಜಮದಗ್ನಿ : ಶ್ರೀ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ
ರೇಣುಕ ಮಹಾರಾಜ : ಶ್ರೀ ಸದಾಶಿವ ಕುಲಾಲ್ ವೇಣೂರು
ಕಾರ್ತವೀರ್ಯ : 1- ಶ್ರೀ ಪ್ರಜ್ವಲ್ ಕುಮಾರ್ ಗುರುವಾಯನಕೆರೆ ,
2- ಶ್ರೀ ಜಗದಾಭಿರಾಮಸ್ವಾಮಿ ಪಡುಬಿದ್ರಿ
ಶೂರಸೇನ (ರೇಣುಕ ರಾಜನ ಪುತ್ರ) : ಶ್ರೀ ಕೀರ್ತನ್ ಕಾರ್ಕಳ
ದೃಢವರ್ಮ : ಶ್ರೀ ಸೋಹನ್ ರೈ ರಾಮಕುಂಜ
ಸುಲೋಚನ : : ಶ್ರೀ ರೂಪೇಶ ಆಚಾರ್ಯ
ಕುಲಶೇಖರ : ಶ್ರೀ ಅಭಿಷೇಕ್ ಕಲ್ಲಡ್ಕ
ವೇದಬ್ರಹ್ಮ (ಹಾಸ್ಯ) : ಶ್ರೀ ಸೀತಾರಾಮ ಕುಮಾರ್ ಕಟೀಲು
ಸೂರ್ಯ : ಶ್ರೀ ಶಿವರಾಜ್ ಬಜಕೊಡ್ಲು
ತ್ರಿಶಂಕು : ಶ್ರೀ ಸದಾಶಿವ ಕುಲಾಲ್ ವೇಣೂರು
ಮೇಧಾವಿ(ವಿಶ್ವಾಮಿತ್ರ ಶಿಷ್ಯ) : ಶ್ರೀ ಸೀತಾರಾಮ ಕುಮಾರ್ ಕಟೀಲು
ವಿಶ್ವಾಮಿತ್ರ : ಶ್ರೀ ವಾಸುದೇವ ರಂಗಾಭಟ್ ಮಧೂರು
ಮಹೋದಯ : ಶ್ರೀ ಪ್ರಜ್ವಲ್ ಕುಮಾರ್ ಗುರುವಾಯನಕೆರೆ
ದೇವೇಂದ್ರ : ಶ್ರೀ ಪ್ರಸಾದ್ ಸವಣೂರು
ವರುಣ : ಶ್ರೀ ಕೀರ್ತನ್ ಕಾರ್ಕಳ
ವಾಯು : ಶ್ರೀ ಸೋಹನ್ ರೈ ರಾಮಕುಂಜ
ರಂಭೆ : ಶ್ರೀ ರಕ್ಷಿತ್ ಶೆಟ್ಟಿ ಪಡ್ರೆ
ಚಿತ್ರಸೇನ : ಶ್ರೀ ಪೃಥ್ವಿಶ್ ಪರ್ಕಳ
ಬ್ರಹ್ಮ : ಶ್ರೀ ಮೋಹನ ಮುಚ್ಚೂರು
ಭಾರ್ಗವ : ಶ್ರೀ ದಿವಾಕರ ರೈ ಸಂಪಾಜೆ
ವ್ಯಾಘ್ರ : ಶ್ರೀ ಮುಖೇಶ್ ದೇವಧರ್ ನಿಡ್ಲೆ
ಅಕೃತವೖಣ : ಶ್ರೀ ಸತೀಶ್ ಎಡಮೊಗೆ
ಸಾಲವ ದಾನವ : ಶ್ರೀ ವಿದ್ಯಾಭೂಷಣ ಪಂಜಾಜೆ
ಅಯಶ್ಶಂಕು ದಾನವ : ಶ್ರೀ ಸತೀಶ್ ನೀರ್ಕ್ಕೆರೆ
ವಿಕಟಾಕ್ಷ : ಶ್ರೀ ವತ್ಸ
ರಕ್ತನೇತ್ರ : ಶ್ರೀ ರೂಪೇಶ ಆಚಾರ್ಯ
ಗಣಪತಿ : ಶ್ರೀ ಪ್ರಜ್ವಲ್ ಶೆಟ್ಟಿ ಮೂಡುಬಿದ್ರೆ
ಚಿತ್ರರಥ ಗಂಧರ್ವ : ಶ್ರೀ ಅಜಿತ್ ಪುತ್ತಿಗೆ
ಗಂಧರ್ವ ಪತ್ನಿಯರು : ಶ್ರೀ ಪೃಥ್ವಿಶ್ ಪರ್ಕಳ, ಶ್ರೀ ಹರ್ಷ ಸಿದ್ದಾಪುರ, ಶ್ರೀ ಗಗನ್ ಶೆಟ್ಟಿ
ಜಮದಗ್ನಿಯ ಮಕ್ಕಳು : ಶ್ರೀಗಳಾದ ಎಡಮೊಗೆ , ಸೋಹನ್, ರೂಪೇಶ, ಆಭಿಷೇಕ
ಜಯಧ್ವಜ : ಶ್ರೀ ಶಶಿಧರ ಕುಲಾಲ್ ಕನ್ಯಾನ
ವೃಷಸೇನ : ಶ್ರೀ ಶಿವರಾಜ ಬಜಕೊಡ್ಲು
ಗೋಕರ್ಣ ಕ್ಷೇತ್ರದ ಬ್ರಾಹ್ಮಣರು : ಶ್ರೀ ಮೋಹನ ಮುಚ್ಚೂರು , ಶ್ರೀ ಹರ್ಷ ಸಿದ್ದಾಪುರ
--------------------------------------------------------------------------------------------------------------------------------
Contact for Live streaming
Kolthige live media
mo : 9845842849
#kolthigelivemedia #hanumagirimela #yakshagana #kasaragod #mangalore #udupi#classical #costal