Перейти к содержимому

ಬಂಗಾರದ ಮನಸು || Bangarada Manasu EPS 01|| Family Entertainment Film || 4k HD || Vinay ||‪@cinemacampus‬

Vinay Stardom

0:00 / 0:00

ಬಂಗಾರದ ಮನಸು || Bangarada Manasu EPS 01|| Family Entertainment Film || 4k HD || Vinay ||‪@cinemacampus‬

61 225 просмотров · 9 дней назад
Vinay Stardom
4,6 тыс. подписчиков
61 225 просмотров · 9 дней назад
ಬಂಗಾರದ ಮನಸು || Bangarada Manasu EPS 01|| Family Entertainment Film || 4k HD || Vinay ||‎⁨@cinemacampus⁩ ‪@vinaystardom‬ ಶ್ರೀ ಕದರಮಂಡಲಗಿ ಕಾಂತೇಶ ಸ್ವಾಮಿ ಆಶೀರ್ವಾದದೊಂದಿಗೆ 🙏 #Facebook #instagram #vinaystardom ಬಂಗಾರದ ಮನಸು ಭಾಗ 01 Bangarada Manasu EPISODE 01 #bangaradamanasu #ಬಂಗಾರದಮನಸು #vinaystardom #cinemacampus #familyemotions #familyentertainment #lovestory ವಿಶೇಷ ಸೂಚನೆ ಈ ಚಿತ್ರದಲ್ಲಿ ಬರುವ ಬರುವ ಪಾತ್ರಗಳು,ಸನ್ನಿವೇಶಗಳು, ಸಂಭಾಷಣೆಗಳು, ದೃಶ್ಯಗಳು ಹಾಗೂ ಈ ಚಿತ್ರದ ಕಥೆ ಕೇವಲ ಕಾಲ್ಪನಿಕ ಮತ್ತು ಮನರಂಜನೆಗೆ ಮಾತ್ರ. ಈ ಕಥೆ ಯಾರ ಜೀವನ ಶೈಲಿಗೂ ಅಥವಾ ಮನೆತನಕ್ಕೂ ಧರ್ಮಕ್ಕೂ, ಪಂತಕ್ಕು ಅಥವಾ ಯಾವುದೇ ಗ್ರಾಮಕ್ಕೆ ಸೀಮಿತ ಆಗಿರುವುದಿಲ್ಲ, ಇದು ಕೇವಲ ಕಾಲ್ಪನಿಕ ಕಥೆ ಆಗಿರುವುದರಿಂದ, ಇದನ್ನು ನೀವು ಕೇವಲ ಮನರಂಜನೆಗಾಗಿ ತೆಗೆದುಕೊಳ್ಳಬೇಕಾಗಿ ವಿನಂತಿ. ಯಾರ ಮನಸ್ಥಿತಿಯನ್ನು ನೋಯಿಸುವಂತಹ ಮನಸ್ಥಿತಿ ನಮ್ಮದಿರುವುದಿಲ್ಲ, ನಾವೇನಾದ್ರೂ ತಪ್ಪು ಮಾಡಿದ್ದಲ್ಲಿ ದಯವಿಟ್ಟು ಕ್ಷಮೆ ಇರಲಿ ಹಾಗೂ ನಮಗೆ ತಿಳಿಸಿ, ಈ ಚಿತ್ರ ನಿಮಗೆ ಇಷ್ಟವಾದರೆ ದಯವಿಟ್ಟು ನಮ್ಮನ್ನು ನಿಮ್ಮ ಫ್ರೆಂಡ್ಸ್ ಅಥವಾ ಫ್ಯಾಮಿಲಿ ಗೆ ಪರಿಚಯ ಮಾಡಿಕೊಡಿ 🙏 ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ : ವಿನಯ್ (Vinay Stardom) ಛಾಯಾಗ್ರಹಣ, ಸಂಕಲನ, ಕಲರಿಂಗ್, ಪೋಸ್ಟರ್ ವಿನ್ಯಾಸ : ನವೀನ್ k ಪಾತ್ರಗಳು ವಿನಯ್ ಸ್ನೇಹ ವಿಠಲ್ ಶಂಕರ್ ತುಮ್ಮಣ್ಣನವರ್ ನಾಗರಾಜ್ ಶಶಿಕಲಾ ಜ್ಯೋತಿ ಈ ಕಥೆ ಒಂದು ಹಳ್ಳಿಯ ಮನೆತನಕ್ಕೆ ಹೊಂದಿರುತ್ತದೆ, ಇದರಲ್ಲಿ ಸುಮಾರು ಪಾತ್ರಗಳು ಕಂಡು ಬರುತ್ತವೆ. ಇದರಲ್ಲಿ ಒಂದು ಮುದ್ದಾದ ಲವ್ ಸ್ಟೋರಿಯನ್ನು ಕೂಡ ನೀವು ಕಾಣಬಹುದು, ಹಾಗೂ ಮುಂದಿನ ಭಾಗಗಳಲ್ಲಿ ನಿಮಗೆ ಕಥೆ ಎಳೆ ಎಳೆ ಆಗಿ ಕಾಣುತ್ತಾ ಹೋಗುತ್ತದೆ, ನಿಮಗೆ ಇಷ್ಟವಾದರೆ ದಯವಿಟ್ಟು ಈ ಭಾಗಗಳನ್ನು ಫಾಲೋ ಮಾಡಿ, ಹಂಗ ಬೇರೆ ಅವರಿಗೂ ಕೂಡ ಈ ಒಂದು ಮನೆತನದ ಸ್ಟೋರಿಯನ್ನು ಪರಿಚಯ ಮಾಡಿಕೊಡಿ 🙏 ವಿಶೇಷ ಕೃತಜ್ಞತೆಗಳು ನಮ್ಮ ಚಿತ್ರದ ಚಿತ್ರೀಕರಣಕ್ಕೆ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಹಾಗೂ ಅಸುಂಡಿ ಗ್ರಾಮದ ಜನತೆಗೂ, ನಮಗೆ ಮನೆಯನ್ನು ಕೊಟ್ಟು ಪ್ರೋತ್ಸಾಹ ನೀಡಿದ ಮಂಜಣ್ಣ ಅವರಿಗೂ, ನಮಗೆ ಆಹಾರವನ್ನು ಒದಗಿಸಿದ ಕಾಂತೇಶ್ ಹಿತ್ತಲಮಣಿ ಅವರಿಗೂ ಹಾಗೂ ಈ ಚಿತ್ರಕ್ಕೆ ಬಂದು ಸಹಾಯ ಮಾಡಿದ ಪ್ರತಿಯೊಬ್ಬ ಕಲಾವಿದರಿಗೂ ಮತ್ತು ಈ ಚಿತ್ರವನ್ನು ನೋಡುತ್ತಿರುವ ನೀಮ್ಮೆಲ್ಲರಿಗೂ (ವೀಕ್ಷಕರಿಗೂ) ಹೃತ್ಪೂರ್ವಕ ಧನ್ಯವಾದಗಳು 🙏💚 ನಮ್ಮ ಚಾನೆಲ್ ಗೆ ಬಂದಿರಿ ಹಂಗ ಹೋಗಬೇಡಿ ಈ ಚಿತ್ರ ನಿಮಗೆ ಇಷ್ಟವಾದರೆ ದಯವಿಟ್ಟು ಶೇರ್ ಮಾಡಿ ಹಾಗೆ ನಮ್ಮ ಈ ಚಾನೆಲ್ ಅನ್ನು subscribe ಮಾಡಿ, Thankyou 🙏 Music- Vikas Kumar Music Link- My Channel Link ✅ About using the music: - You MUST include the full credits in your video description. - You can NOT claim the music as your own. - You can NOT sell the music anywhere. - You can NOT use the music as background music for your own musical work without the artist's consent. - You can NOT use the music without giving any credits in the video description. - You can NOT remove or add parts from/to the credits. ⚠️ Important: - If you don't follow these policies, you can get a copyright claim/strike. - If you need more information about using music, please get in touch with the channel. - (malamusicv@gmail.com) or +919819988705 If You want buy this music, please tell us. we will delete this music and give you unmix files. Please report to (malamusicv@gmail.com) any issues with this video/song/image, from broken links, copyright claim/strikes to someone using the music without giving credit or selling the music.    / @vikaswriter   #bangaradamanasupart01 #lovestory #newsupdate #kannadanewwebseries #emotionalstory #familydrama #ukvideos #newshortfilms #kannadashortfilms #comedy #emotionallovestory