Перейти к содержимому

HD Kumaraswamy : ಈ ಸರ್ಕಾರದ್ದು ಎಲ್ಲೋ ಜೋಗಪ್ಪ ನಿನ್ನ ಅರಮನೆ ಕಥೆ ಆಗಿದೆ.. | DK Shivakumar | Siddaramaiah

TV5 Kannada

0:00 / 0:00

HD Kumaraswamy : ಈ ಸರ್ಕಾರದ್ದು ಎಲ್ಲೋ ಜೋಗಪ್ಪ ನಿನ್ನ ಅರಮನೆ ಕಥೆ ಆಗಿದೆ.. | DK Shivakumar | Siddaramaiah

1 300 просмотров · 21 час назад
TV5 Kannada
2,72 млн подписчиков
1 300 просмотров · 21 час назад
HD Kumaraswamy : ಈ ಸರ್ಕಾರದ್ದು ಎಲ್ಲೋ ಜೋಗಪ್ಪ ನಿನ್ನ ಅರಮನೆ ಕಥೆ ಆಗಿದೆ.. | DK Shivakumar | Siddaramaiah | @tv5kannada ಕೇಂದ್ರ ಸಚಿವ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತ ಶೈಲಿ ಹಾಗೂ ನಿರ್ಧಾರಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. "ಪೊಳ್ಳು ಘೋಷಣೆಗಳನ್ನು ಮಾಡುವುದನ್ನು ಬಿಟ್ಟು ಜನರಿಗೆ ಎಷ್ಟಾಗುತ್ತೋ ಅಷ್ಟು ಕೆಲಸ ಮಾಡಿ" ಎಂದು ಕುಮಾರಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಯೊಂದು ಜಿಲ್ಲೆಯಲ್ಲೂ ಸಚಿವ ಸಂಪುಟ (ಕ್ಯಾಬಿನೆಟ್) ಸಭೆಗಳನ್ನು ಆಯೋಜಿಸುವ ಸರ್ಕಾರದ ಯೋಜನೆಯನ್ನು ಕಟುವಾಗಿ ವಿಮರ್ಶಿಸಿರುವ ಅವರು, "ಪ್ರತಿ ಜಿಲ್ಲೆಯಲ್ಲೂ ಸಂಪುಟ ಸಭೆ ನಡೆಸುವುದರಿಂದ ರಾಜ್ಯದ ಜನರಿಗೆ ಸಿಗುವ ಸಾಧನೆಯಾದರೂ ಏನು?" ಎಂದು ಪ್ರಶ್ನಿಸಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಮಾಡದೆ ಬರೀ ಪ್ರಚಾರ ಮತ್ತು ಘೋಷಣೆಗಳಿಗೆ ಸರ್ಕಾರ ಸೀಮಿತವಾಗಿದೆ ಎಂದು ಜಿಡಿಎಸ್ ನಾಯಕ ಟೀಕಿಸಿದ್ದಾರೆ. Union Minister and JD(S) leader H.D. Kumaraswamy launched a fierce attack against the state government led by Chief Minister D.K. Shivakumar. Criticizing the government's rhetoric, Kumaraswamy urged the ruling party to stop making hollow announcements and focus on tangible work for the public. He strongly questioned the state's initiative to conduct cabinet meetings in every district, asking what actual progress or results such meetings would yield for citizens. Kumaraswamy accused the Congress administration of prioritizing publicity over real development and failure in addressing basic public issues. #HDKumaraswamy #DKShivakumar #KarnatakaPolitics #JDSVsCongress #KarnatakaCabinet #KannadaNewsLive #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬