ಸ್ಟಿಂಗ್ ಆಪರೇಷನ್ ಕೇಸ್ ಉಲ್ಟಾ.. ಸಿದ್ದು ವಿರುದ್ಧವೇ ವರಿಷ್ಠರಿಗೆ ಫಿಟ್ಟಿಂಗ್..!? | Neethi Media
Neethi Media
0:00 / 0:00
ಸ್ಟಿಂಗ್ ಆಪರೇಷನ್ ಕೇಸ್ ಉಲ್ಟಾ.. ಸಿದ್ದು ವಿರುದ್ಧವೇ ವರಿಷ್ಠರಿಗೆ ಫಿಟ್ಟಿಂಗ್..!? | Neethi Media
8 035 просмотров · 1 дн. назад
Neethi Media
29,1 тыс. подписчиков
8 035 просмотров · 1 дн. назад
ಸ್ಟಿಂಗ್ ಆಪರೇಷನ್ ಕೇಸ್ ಉಲ್ಟಾ.. ಸಿದ್ದು ವಿರುದ್ಧವೇ ವರಿಷ್ಠರಿಗೆ ಫಿಟ್ಟಿಂಗ್..!? | Neethi Media
ಉಲ್ಟಾ ಚೋರ್ ಕೋತ್ವಾಲಂಕೋ ಡಾಂಟೇ ಎನ್ನುವ ಮಾತೊಂದಿದೆ. ಕರ್ನಾಟಕ ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಈ ಮಾತಿಗೆ ಪೂರಕವಾಗಿ ಬೆಳವಣಿಗೆಗಳು ನಡೆಯುತ್ತಿವೆ. ಮಹಿಳೆಯೊಬ್ಬರ ಸ್ಟಿಂಗ್ ಆಪರೇಷನ್ ಮಾಡಿ ಸಿದ್ದರಾಮಯ್ಯ ಅವರ ಹೆಸರನ್ನು ಎಳೆದುತಂದಿರುವ ಪ್ರಕರಣದಲ್ಲಿ ಅಸಲಿ ತಪ್ಪಿತಸ್ಥರನ್ನು ಬಚಾವ್ ಮಾಡುವ ಪ್ರಯತ್ನಗಳ ನಡೆಯುತ್ತಿವೆ. ಸ್ಟಿಂಗ್ ಸತ್ಯ ಹೊರಬೇಕು ಎಂದು ಬಯಸುತ್ತಾ ಖಡಕ್ ತನಿಖೆಗೆ ಸಿದ್ದರಾಮಯ್ಯ ಒತ್ತಾಯಿಸುತ್ತಿರುವುದು ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದವರನ್ನು ಕೆರಳಿಸಿದೆ. ಹೀಗಾಗಿ ಅವರು ಸಿದ್ದು ವಿರುದ್ಧವೇ ತಮ್ಮ ಪಕ್ಷದ ವರಿಷ್ಠರಿಗೆ ದೋಷಾರೋಪಣೆ ಸಲ್ಲಿಸಿದ್ದಾರೆ. ಈ ಬಗ್ಗೆ ಯಾರಿಗೂ ಸಿಗದ ಮಾಹಿತಿ ನೀತಿ ಮೀಡಿಯಾ ಹೆಕ್ಕಿ ತಂದು ವಿಶ್ಲೇಷಿಸಿದೆ.
#Siddaramaiah #DKShivakumar #HDKumaraswamy #PriyankaKharge #RahulGandhi #StingOperation #KarnatakaPolitics #CCBInvestigation #StingInvestigation #KrupaAlva #PowerTV #KarnatakaNews #KannadaNews #PoliticalNews #NewsAnanlysis #SiddaramaiahNews #StingOperationNews #Congress #CongressLeaders #NeethiMedia #NeerakalluShivakumar
Like, Share, and Subscribe for more updates! 🔔
▶️ YouTube: / @neethimedia
📘 Facebook: / neethimedia
📸 Instagram: / neethimedia