Перейти к содержимому

ಹರಿ ಹರಿ ಗೋವು ನಾನು #ನೀನಾರಿಗಾದೆಯೋ ಎಲೆ ಮಾನವ

ಮಂಗಳ(ನಾಗಶ್ರೀ)

0:00 / 0:00

ಹರಿ ಹರಿ ಗೋವು ನಾನು #ನೀನಾರಿಗಾದೆಯೋ ಎಲೆ ಮಾನವ

21 просмотр · 1 мес. назад
ಮಂಗಳ(ನಾಗಶ್ರೀ)
26 подписчиков
21 просмотр · 1 мес. назад
ನೀನಾರಿಗಾದೆಯೊ ಎಲೆ ಮಾನವಾ !!! ನೀನಾರಿಗಾದೆಯೋ ಎಲೆ ಮಾನವಾ ಹರಿ ಹರಿ ಗೋವು ನಾನು || ಪಲ್ಲವಿ || ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ ಸುಟ್ಟರೆ ನೊಸಲಿಗೆ ವಿಭೂತಿಯಾದೆ ತಟ್ಟದೇ ಹಾಕಿದರೆ ಮೇಲು ಗೊಬ್ಬರವಾದ ನೀನಾರಿಗಾದೆಯೋ ಎಲೆ ಮಾನವಾ ಹರಿ ಹರಿ ಗೋವು ನಾನು || ಹಾಲಾದೆ ಕರೆದರೆ ಮೊಸರಾದೆ ಹೆತ್ತರೆ ಮೇಲೊನೆಯ ಕಡೆದರೆ ಬೆಣ್ಣೆಯಾದೆ ಮೇಲಾದ ತುಪ್ಪವೂ ನಾನಾದೆ ಕಾಸಿದರೆ ನೀನಾರಿಗಾದೆಯೋ ಎಲೆ ಮಾನವಾ ಹರಿ ಹರಿ ಗೋವು ನಾನು || ಹಾದಿ ಬೀದಿಯಲ್ಲಿ ಕಸದ ಹುಲ್ಲನು ಮೈದು ಬಂದು ಮನೆಗೆ ನಾನು ಅಮೃತವನೀವೆ ಅದನುಂಡು ನನಗೆರಡು ಬಗೆವ ಮಾನವ ನೀನು ನೀನಾರಿಗಾದೆಯೋ ಎಲೆ ಮಾನವಾ ಹರಿ ಹರಿ ಗೋವು ನಾನು || ಹಾಯೆ ಹರಿಗೋಲಾದೆ ರಾಯ ಬೇರಿಗೆಯಾದೆ ರಾಯರ ಕಾಲಿಗೆ ಮುಳ್ಳೂತ್ತುವಾದ ಅಯವರಿತು ಹೊಡೆಯೆ ಮಧುರ ಗಾನಕ್ಕಾದೆ ನೀನಾರಿಗಾದೆಯೋ ಎಲೆ ಮಾನವಾ ಹರಿ ಹರಿ ಗೋವು ನಾನು || #ಕನ್ನಡಜನಪದ #ಜಾನಪದಸಂಗೀತ #ಗ್ರಾಮೀಣಸಂಗೀತ #ನಾಡಹಬ್ಬ #ಕನ್ನಡಸಂಸ್ಕೃತಿ #ಕನ್ನಡಹಾಡುಗಳು #ಪರಂಪರೆ #ಜನಪದನೃತ್ಯ #ಕನ್ನಡಕಲಾ #ದೇವರಹಾಡು #ಭಕ್ತಿಗೀತೆ #ಕನ್ನಡಫೋಕ್ #ಹಳ್ಳಿಜೀವನ #ಜನಪದಕಲೆ #ಹಳ್ಳಿಸಂಗೀತ #ಕನ್ನಡಪರಂಪರೆ #ಗ್ರಾಮೀಣಕಲೆ #ಕನ್ನಡನಾಡು #ಸಂಸ್ಕೃತಿಹಾಡು #ಜಾನಪದಹಾಡು #ಹಬ್ಬದಹಾಡು #ಸೋಬಾನೆ #ಮದುವೆಸಂಭ್ರಮ #ಮದುವೆಸಂಗೀತ #ಕೋಲಾಟಹಾಡು #ದಸರಾಹಾಡು #ಯಕ್ಷಗಾನಹಾಡು #ಹರಿಕಥೆ #ಕೀರ್ತನೆ #ಕನ್ನಡಸಂಗೀತ #ಜಾನಪದಲೋಕ #ಹಳ್ಳಿಹಬ್ಬ #ದೇವರನಾಮ #ಭಕ್ತಿಸಂಗೀತ #ಮಹಿಳಾಹಾಡು #ಜೋಗುಳ #ಕೃಷಿಹಾಡು #ರೈತನಹಾಡು #ನಾಡಗೀತೆ #ಕನ್ನಡವೈಭೋಗ #ಸಂಸ್ಕೃತಿಕಾರ್ಯಕ್ರಮ #ಗ್ರಾಮೀಣಬಾಳು #ಹಳ್ಳಿಕಲೆ #ಜನಪದಉತ್ಸವ #ಕನ್ನಡರೀಲ್ #ಕನ್ನಡವೀಡಿಯೋ #ಜನಪದರಂಗ #ಹಳ್ಳಿಸೊಗಡು #ಕನ್ನಡಹಬ್ಬ #ಕನ್ನಡರಸಿಕರು #ಕನ್ನಡಸಾಹಿತ್ಯ #ಕನ್ನಡಸಂಪ್ರದಾಯ #ಪರಂಪರೇಹಾಡು #ಜನಪದಗೀತೆಗಳು #ತತ್ವಪದ #ಹಳ್ಳಿ ಮದುವೆ #ಸಂಪ್ರದಾಯಿಕ ಮದುವೆ #ಸಿಂಪಲ್ ಮ್ಯಾರೇಜ್ #ಗೀಗಿಪದ #ಸೋಬಾನೆಹಾಡು #ಮದುವೆಹಾಡು #ಕೋಲಾಟ #ಹಳ್ಳಿಹಾಡುಗಳು #ಕರ್ನಾಟಕಜನಪದ #ಕನ್ನಡಜನಪದ #ಜಾನಪದಸಂಗೀತ #ಗ್ರಾಮೀಣಸಂಗೀತ #ನಾಡಹಬ್ಬ #ಕನ್ನಡಸಂಸ್ಕೃತಿ #ಕನ್ನಡಹಾಡುಗಳು #ಪರಂಪರೆ #ಜನಪದನೃತ್ಯ #ಕನ್ನಡಕಲಾ #ದೇವರಹಾಡು #ಭಕ್ತಿಗೀತೆ #ಕನ್ನಡಫೋಕ್ #ಹಳ್ಳಿಜೀವನ #ಜನಪದಕಲೆ #ಹಳ್ಳಿಸಂಗೀತ #ಕನ್ನಡಪರಂಪರೆ #ಗ್ರಾಮೀಣಕಲೆ #ಕನ್ನಡನಾಡು #ಸಂಸ್ಕೃತಿಹಾಡು #ಜಾನಪದಹಾಡು #ಹಬ್ಬದಹಾಡು #ಸೋಬಾನೆ #ಮದುವೆಸಂಭ್ರಮ #ಮದುವೆಸಂಗೀತ #ಕೋಲಾಟಹಾಡು #ದಸರಾಹಾಡು #ಯಕ್ಷಗಾನಹಾಡು #ಹರಿಕಥೆ #ಕೀರ್ತನೆ #ಕನ್ನಡಸಂಗೀತ #ಜಾನಪದಲೋಕ #ಹಳ್ಳಿಹಬ್ಬ #ದೇವರನಾಮ #ಭಕ್ತಿಸಂಗೀತ #ಮಹಿಳಾಹಾಡು #ಜೋಗುಳ #ಕೃಷಿಹಾಡು #ರೈತನಹಾಡು #ನಾಡಗೀತೆ #ಕನ್ನಡವೈಭೋಗ #ಸಂಸ್ಕೃತಿಕಾರ್ಯಕ್ರಮ #ಗ್ರಾಮೀಣಬಾಳು #ಹಳ್ಳಿಕಲೆ #ಜನಪದಉತ್ಸವ #ಕನ್ನಡರೀಲ್ #ಕನ್ನಡವೀಡಿಯೋ #ಜನಪದರಂಗ #ಹಳ್ಳಿಸೊಗಡು #ಕನ್ನಡಹಬ್ಬ #ಕನ್ನಡರಸಿಕರು #ಕನ್ನಡಸಾಹಿತ್ಯ #ಕನ್ನಡಸಂಪ್ರದಾಯ #ಪರಂಪರೇಹಾಡು #ಕನ್ನಡಫೋಕ್ಸಾಂಗ್ #ಜನಪದರಾಣಿ #ತಾಯ್ನಾಡು #ಮಣ್ಣಿನಸುಗಂಧ #ಹಳ್ಳಿಯಸೊಗಡು #ಕನ್ನಡಕಲಾವಿದರು #ಪೌರಾಣಿಕಹಾಡು #ಜನಪದಬೀಟ್ #ಭಾರತೀಯಸಂಸ್ಕೃತಿ #ಕನ್ನಡಮದುವೆ #ಗ್ರಾಮೀಣಹಾಡು #ದೇವಾಲಯಹಾಡು #ಹಬ್ಬಹರಿದಿನ #ಕನ್ನಡಪದಗಳು #ನಮ್ಮಕನ್ನಡ #ನಮ್ಮಸಂಸ್ಕೃತಿ #ಮಣ್ಣಿನಹಾಡು #ಜನಪದನಾದ #ಹಾಡುಹಗಲೇ #ಹಾಡುಪ್ರಿಯರು #ಕನ್ನಡಲೋಕ #ಹಳ್ಳಿಜನಪದ #ಹಾಡುಮೇಳ #ತತ್ವಗೀತೆ #ಪದಗೀತೆ #ಭಾವಗೀತೆ #ನಾದಬ್ರಹ್ಮ #ಕನ್ನಡರಂಗಭೂಮಿ #ಜನಪದಮೇಳ #ಕರ್ನಾಟಕಸಂಸ್ಕೃತಿ #ಕರ್ನಾಟಕಹಾಡುಗಳು #ಕನ್ನಡಜಾನಪದ #TraditionalSongs #FolkSongs #KannadaFolk #IndianFolkMusic #VillageSongs #WeddingSongs #SobaneSongs #Tatvapada #Kolata #RuralMusic #TraditionalMusic