ಗಂಡಸರ ಜೇಬಿಗೆ ಕೆಎಸ್ಆರ್ಟಿಸಿ ಕತ್ತರಿ? ಬಸ್ ದರ ಏರಿಕೆ ಬಗ್ಗೆ ಪ್ರಯಾಣಿಕರ ಆಕ್ರೋಶ | Karnataka Bus Fare Hike
The Federal Karnataka
0:00 / 0:00
ಗಂಡಸರ ಜೇಬಿಗೆ ಕೆಎಸ್ಆರ್ಟಿಸಿ ಕತ್ತರಿ? ಬಸ್ ದರ ಏರಿಕೆ ಬಗ್ಗೆ ಪ್ರಯಾಣಿಕರ ಆಕ್ರೋಶ | Karnataka Bus Fare Hike
9 824 просмотра · 18 ч назад
The Federal Karnataka
216 тыс. подписчиков
9 824 просмотра · 18 ч назад
ರಾಜ್ಯದಲ್ಲಿ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಸರ್ಕಾರ ಸಿದ್ಧತೆ ನಡೆಸಿದ್ದು, ನವೆಂಬರ್ 4ರಂದು ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ. ಸಾರಿಗೆ ಸಚಿವ ಭೈರತಿ ಸುರೇಶ್ ಅವರ ಸುಳಿವಿನಂತೆ, ಶೀಘ್ರದಲ್ಲೇ ಟಿಕೆಟ್ ದರ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯರು, "ಪುರುಷರ ಜೇಬಿನಿಂದ ಕಿತ್ತು ಉಚಿತ ಯೋಜನೆಗಳನ್ನು ಯಾಕೆ ಕೊಡಬೇಕು?" ಎಂದು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಸ್ ದರ ಏರಿಕೆ ಪ್ರಸ್ತಾಪದ ಬಗ್ಗೆ ಪ್ರಯಾಣಿಕರು ಹಾಗೂ ಸಾರ್ವಜನಿಕರ ನೇರ ಅಭಿಪ್ರಾಯವನ್ನು 'ದ ಫೆಡರಲ್ ಕರ್ನಾಟಕ' ಕಲೆಹಾಕಿದೆ. ಸಂಪೂರ್ಣ ಮಾಹಿತಿಗೆ ಈ ವಿಡಿಯೋ ನೋಡಿ.
#BusFareHike #ಬಸ್ದರಏರಿಕೆ #BusTicketPrice #ಬಸ್ಟಿಕೆಟ್ದರ #KarnatakaBusFare #ಕರ್ನಾಟಕಬಸ್ದರ #TransportDepartment #ಸಾರಿಗೆಇಲಾಖೆ #TransportMinister #ಸಾರಿಗೆಸಚಿವ #BhairathiSuresh #ಭೈರತಿಸುರೇಶ್ #KarnatakaGovernment #ಕರ್ನಾಟಕಸರ್ಕಾರ #November4Meeting #ನವೆಂಬರ್4ಸಭೆ #FareHike #ದರಏರಿಕೆ #PublicTransport #ಸಾರ್ವಜನಿಕಸಾರಿಗೆ #BusPassengers #ಬಸ್ಪ್ರಯಾಣಿಕರು #PassengerOpinion #ಪ್ರಯಾಣಿಕರಅಭಿಪ್ರಾಯ #PublicOpinion #ಸಾರ್ವಜನಿಕರಅಭಿಪ್ರಾಯ #FreeBusScheme #ಉಚಿತಬಸ್ಯೋಜನೆ #ShaktiScheme #ಶಕ್ತಿಯೋಜನೆ #GuaranteeSchemes #ಗ್ಯಾರಂಟಿಯೋಜನೆಗಳು #CommonMan #ಜನಸಾಮಾನ್ಯರು #PriceRise #ಬೆಲೆಏರಿಕೆ #PublicAnger #ಸಾರ್ವಜನಿಕರಆಕ್ರೋಶ #KarnatakaPolitics #ಕರ್ನಾಟಕರಾಜಕೀಯ #GroundReport #ಜನಾಭಿಪ್ರಾಯ #TheFederalKarnataka #ದಿಫೆಡರಲ್ಕರ್ನಾಟಕ
ಸುದ್ದಿ, ವಿಶ್ಲೇಷಣೆ ಹಾಗೂ ವ್ಯಾಖ್ಯಾನಗಳನ್ನು ಪಠ್ಯ ಮತ್ತು, ಬಹುಮಾಧ್ಯಮ ರೂಪದಲ್ಲಿ ಪ್ರಸಾರ ಮಾಡುವ ಡಿಜಿಟಲ್ ವೇದಿಕೆ -ದ ಫೆಡರಲ್., ದೇಶವನ್ನು ರಾಜ್ಯಗಳ ದೃಷ್ಟಿಕೋನದಲ್ಲಿ ನೋಡಿ, ಜನರಿಗೆ ಮುಖ್ಯವಾದ, ಆದರೆ, ನಿರ್ಲಕ್ಷಿತ ಸಂಗತಿಗಳನ್ನು ಶೋಧಿಸಿ, ವಿಶ್ಲೇಷಿಸುವುದು ದ ಫೆಡರಲ್ನ ಮೂಲ ಉದ್ದೇಶ..
▶For more explainers, and interesting videos - https://karnataka.thefederal.com/cate...
▶For the latest news and analysis - https://karnataka.thefederal.com
▶Follow The Federal News here - https://thefederal.com
▶Facebook: / thefederalkarnataka
▶X: https://x.com/TheFederal_KA
▶Instagram: / thefederal_ka
▶LinkedIn:
▶Whats app channel: https://whatsapp.com/channel/0029VaO0...
Download The Federal App here -
▶Android - https://play.google.com/store/apps/de...
▶iPhone - https://apps.apple.com/in/app/the-fed...