Перейти к содержимому

SDA FDA study journey..ಮತ್ತೆ ಶುರುವಾಗಿದೆ ಕನಸಿನ ಬೆನ್ನತ್ತಿದ ಪಯಣ… 📚❤️ SDA FDA ಗುರಿಯೊಂದಿಗೆ ಹೊಸ ಪ್ರಯತ್ನ!

Housewife with study 📖

0:00 / 0:00

SDA FDA study journey..ಮತ್ತೆ ಶುರುವಾಗಿದೆ ಕನಸಿನ ಬೆನ್ನತ್ತಿದ ಪಯಣ… 📚❤️ SDA FDA ಗುರಿಯೊಂದಿಗೆ ಹೊಸ ಪ್ರಯತ್ನ!

4 968 просмотров · 4 дн. назад
Housewife with study 📖
638 подписчиков
4 968 просмотров · 4 дн. назад
📚 ಮತ್ತೆ ಹೊಸ ಆರಂಭ… ಹೊಸ ಗುರಿ… ಹೊಸ ಪ್ರಯತ್ನ! ❤️ ಒಬ್ಬ Housewife ಆಗಿ ಮನೆಯ ಜವಾಬ್ದಾರಿಗಳ ಜೊತೆಗೆ ಸರ್ಕಾರಿ ಉದ್ಯೋಗದ ಕನಸನ್ನು ನನಸು ಮಾಡಿಕೊಳ್ಳುವ ನನ್ನ ಪ್ರಯತ್ನವೇ ಈ Study Journey. SDA FDA ಪರೀಕ್ಷೆಗೆ ಮತ್ತೆ ತಯಾರಿ ಆರಂಭಿಸಿದ್ದೇನೆ. ಸೋಲು ಅಂತ್ಯವಲ್ಲ, ಮತ್ತೊಮ್ಮೆ ಪ್ರಯತ್ನಿಸಲು ಸಿಕ್ಕ ಅವಕಾಶ. 💪 ನನ್ನ ಓದಿನ ಪಯಣಕ್ಕೆ ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹ ಸದಾ ಇರಲಿ. ❤️ ನನ್ನ ಜೊತೆ ನೀವೂ ನಿಮ್ಮ ಕನಸಿನ ಕಡೆ ಹೆಜ್ಜೆ ಹಾಕಿ. ನಂಬಿಕೆ + ಪರಿಶ್ರಮ = ಯಶಸ್ಸು ❤️ ಚಾನೆಲ್ Subscribe ಮಾಡಿ, ನನ್ನ Study Journey ಯಲ್ಲಿ ಜೊತೆಯಾಗಿ. 🙏 #SDAFDA #StudyWithHousewife #StudyVlog #KannadaStudyVlog #GovernmentJobPreparation #KEA #StudyMotivation #AspirantLife #KannadaVlogs #DreamGovernmentJob