ಕರುಳು ಎಂಬ ಕೋಟೆಯನ್ನು ಸೈನಿಕನಂತೆ ಕಾಯುತ್ತೆ ಕೋಟ್ಯಾಂತರ ಬ್ಯಾಕ್ಟೀರಿಯಾಗಳು! Dr.Narasimhaiah Srinivasaiah
VK Health
0:00 / 0:00
ಕರುಳು ಎಂಬ ಕೋಟೆಯನ್ನು ಸೈನಿಕನಂತೆ ಕಾಯುತ್ತೆ ಕೋಟ್ಯಾಂತರ ಬ್ಯಾಕ್ಟೀರಿಯಾಗಳು! Dr.Narasimhaiah Srinivasaiah
15 921 просмотр · 1 день назад
VK Health
65,5 тыс. подписчиков
15 921 просмотр · 1 день назад
ನಮ್ಮ ಕರುಳಿನಲ್ಲಿ ಟ್ರಿಲಿಯನ್‌ಗಟ್ಟಲೆ ಬ್ಯಾಕ್ಟೀರಿಯಾಗಳಿದ್ದು ಆರೋಗ್ಯ ಕಾಪಾಡುವುದಕ್ಕೆ ಸಹಕಾರಿಯಾಗಿದೆ. ಹಾಗಂತ ಕೇವಲ ಉತ್ತಮ ಬ್ಯಾಕ್ಟೀರಿಯಾಗಳು ಮಾತ್ರ ಇರೋದಿಲ್ಲ… ಜೊತೆಗೆ ಬ್ಯಾಡ್ ಬ್ಯಾಕ್ಟೀರಿಯಾಗಳು ಇರುತ್ತವೆ. ಇವೆರಡರ ಸಮತೋಲನ ಜೀರ್ಣ ಕ್ರೀಯೆಗೆ ಅತೀ ಅವಶ್ಯಕವಾಗಿದ್ದು, ಯಾವ ರೀತಿಯ ಆಹಾರ ಉತ್ತಮ? ಯಾವ ಆಹಾರ ಒಳ್ಳೆಯದಲ್ಲ ಎಂಬುದನ್ನು ವೈದ್ಯರು ವಿವರಿಸಿದ್ದಾರೆ. ಪದೇ ಪದೇ ಆಂಟಿಬಯೋಟಿಕ್ ಸೇವಿಸುವುದರಿಂದ ಯಾವ ಸಮಸ್ಯೆ ಉಂಟಾಗುತ್ತದೆ? ಮೊಸರು, ಮಜ್ಜಿಗೆ, ಹುದುಗು ಬರಿಸಿದ ಆಹಾರ ಯಾಕೆ ಉತ್ತಮ ಎಂಬುದರ ಬಗ್ಗೆ ಈ ವಿಡಿಯೋದಲ್ಲಿ ಡಾ. ಪ್ರೊ. ನರಸಿಂಹಯ್ಯ ಶ್ರೀನಿವಾಸಯ್ಯ ವಿವರಿಸಿದ್ದಾರೆ.
#gutbacteria #guthealthtips #leakyguthealing #curd #antibiotics #goodbacteria #health #digestion #stool #vkhealth #vijayakarnataka
00:00- Highlights
02:23- Introduction
03:28- What is health?
08:23- Good and bad bacteria explained
13:38- Importance of gut bacteria
15:42- How bacteria's protect the gut?
19:15- Over use of antibiotics
20:27- Best and worst food for gut
27:10- How curd helps to gut?
30:15- Symptoms of gut problem
34:11- Conclusion
---------------------------------------------------------------------------------------------------------------------------------------
VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more.
Subscribe for credible, easy-to-understand health information — straight from the experts.