Priyank Kharge Slams BJP & ECI : ಬಿಜೆಪಿ ಫಾರ್ಮ್ 7 ಅಕ್ರಮಕ್ಕೆ ಪ್ರಿಯಾಂಕ್ ಖರ್ಗೆ ಆಕ್ರೋಶ! | TV5 Kannada
TV5 Kannada
0:00 / 0:00
Priyank Kharge Slams BJP & ECI : ಬಿಜೆಪಿ ಫಾರ್ಮ್ 7 ಅಕ್ರಮಕ್ಕೆ ಪ್ರಿಯಾಂಕ್ ಖರ್ಗೆ ಆಕ್ರೋಶ! | TV5 Kannada
1 086 просмотров · 15 часов назад
TV5 Kannada
2,73 млн подписчиков
1 086 просмотров · 15 часов назад
Priyank Kharge Slams BJP & ECI : ಬಿಜೆಪಿ ಫಾರ್ಮ್ 7 ಅಕ್ರಮಕ್ಕೆ ಪ್ರಿಯಾಂಕ್ ಖರ್ಗೆ ಆಕ್ರೋಶ! | TV5 Kannada
ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಫಾರ್ಮ್-7 (Form 7) ದುರ್ಬಳಕೆ ಕುರಿತಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಹಾಗೂ ಕಮಿಷನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ವಿರುದ್ಧ ದೂರು ನೀಡಲು ಬಿಜೆಪಿ ನಾಯಕರು ಎಡಿಜಿಪಿ (ADGP) ಕಚೇರಿಗೆ ಹೋಗಿದ್ದರು, ಆದರೆ ಕಾನೂನುಬಾಹಿರವಾಗಿ ಮತದಾರರ ಹೆಸರು ಡಿಲೀಟ್ ಮಾಡಲು ಯತ್ನಿಸಿದ ಅವರ ವಿರುದ್ಧವೇ ಮೊದಲು ಪ್ರಕರಣ ದಾಖಲಿಸಬೇಕು ಎಂದು ಸಚಿವರು ಆಗ್ರಹಿಸಿದ್ದಾರೆ.
ವಿಜಯಪುರ ಒಂದರಲ್ಲೇ 1,200ಕ್ಕೂ ಹೆಚ್ಚು ಫಾರ್ಮ್-7 ಅರ್ಜಿಗಳನ್ನು ಸಲ್ಲಿಸಿ ಅರ್ಹ ಮತದಾರರ ಹೆಸರು ತೆಗೆದುಹಾಕಲು ಯತ್ನಿಸಿದ್ದು ಹೇಗೆ ಎಂದು ಪ್ರಶ್ನಿಸಿದ ಅವರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಮತದಾರರನ್ನೇ ಟಾರ್ಗೆಟ್ ಮಾಡಿ ಹೆಸರು ಗಾಯಬ್ ಮಾಡಲಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ನಾವು ಮುಖ್ಯ ಚುನಾವಣಾಧಿಕಾರಿಗಳಿಗೆ (CEO) ದೂರು ನೀಡಲು ಹೋಗಿದ್ದೆವು, ಅವರೇನಾದರೂ ನಮ್ಮ ಮೇಲೆ ಕಂಪ್ಲೇಂಟ್ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ ಖರ್ಗೆ, ಈ ಸಮಗ್ರ ಅಕ್ರಮದ ತನಿಖೆಯನ್ನು ಎಸ್‌ಐಟಿ (SIT) ಅಥವಾ ಸಿಐಡಿ (CID) ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ."
ಎಸ್.ಐ.ಆರ್ (SIR) ಅಂದರೆ ಸಂಘ್ ಮತಪಟ್ಟಿ ಪರಿಷ್ಕರಣೆ ಇದ್ದಂತೆ. ನಾವು ಪ್ರಧಾನಿ ಮೋದಿ ಅವರಂತೆ ರೇಡಿಯೋ, ಟಿವಿ ಮುಂದೆ ಕುಳಿತು ಭಜನೆ ಮಾಡುವುದಿಲ್ಲ ಅಥವಾ ಚಪ್ಪಾಳೆ ತಟ್ಟುವುದಿಲ್ಲ, ಸಾರ್ವಜನಿಕರ ಪರ ಹೋರಾಡುತ್ತೇವೆ" ಎಂದು ಕಿಡಿಕಾರಿದ್ದಾರೆ.
Minister Priyank Kharge launched a sharp attack on the Bharatiya Janata Party (BJP) regarding the alleged misuse of Form 7 for unauthorized voter roll deletions across Karnataka.
Questioning the BJP leaders who approached the ADGP office to file complaints against Congress leaders, Kharge asserted that legal action should instead be initiated against those who conspired to disenfranchise legitimate voters.
Highlighting the submission of over 1,200 Form-7 applications in Vijayapura alone, he alleged a deliberate strategy targeting minority, SC, and ST voters to strike their names off the electoral rolls.
Stating that Congress delegates formally met the Chief Electoral Officer (CEO) without any adverse notices, Kharge demanded a comprehensive probe by a Special Investigation Team (SIT) or the Criminal Investigation Department (CID).
Criticizing the initiative as biased, Kharge took a dig at the Union government, stating that Congress leaders focus on ground-level electoral integrity rather than performing media stunts.
#PriyankKharge #BJPVsCongress #Form7Scam #VoterListControversy #VijayapuraNews #KarnatakaPolitics #SITProbe #BreakingNewsKannada #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬