CJI Refuses Meeting INDIA Bloc Leaders: ಸಿಜೆಐ ಕಚೇರಿ ಇಮೇಲ್ನಲ್ಲಿ ಏನಿದೆ? | Tv5Kannada
TV5 Kannada
0:00 / 0:00
CJI Refuses Meeting INDIA Bloc Leaders: ಸಿಜೆಐ ಕಚೇರಿ ಇಮೇಲ್ನಲ್ಲಿ ಏನಿದೆ? | Tv5Kannada
17 689 просмотров · 1 дн. назад
TV5 Kannada
2,73 млн подписчиков
17 689 просмотров · 1 дн. назад
CJI Refuses Meeting INDIA Bloc Leaders: ಸಿಜೆಐ ಕಚೇರಿ ಇಮೇಲ್ನಲ್ಲಿ ಏನಿದೆ? | Tv5Kannada
ರಾಷ್ಟ್ರ ರಾಜಧಾನಿಯಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ಚುನಾವಣಾ ಆಯೋಗದ ವಿರುದ್ಧದ ವಿಪಕ್ಷಗಳ ಹೋರಾಟ ತೀವ್ರಗೊಂಡ ಬೆನ್ನಲ್ಲೇ, ಇಂಡಿಯಾ ಒಕ್ಕೂಟದ ನಾಯಕರಿಗೆ ತಡರಾತ್ರಿ ಸುಪ್ರೀಂಕೋರ್ಟ್‌ನಿಂದ ದೊಡ್ಡ ಆಘಾತ ಎದುರಾಗಿದೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ವಿಪಕ್ಷ ನಾಯಕರ ನಿಯೋಗವು ಮುಖ್ಯ ನ್ಯಾಯಮೂರ್ತಿಗಳನ್ನು (CJI) ಭೇಟಿ ಮಾಡಲು ಕೋರಿದ್ದ ಮನವಿಯನ್ನು ಸಿಜೆಐ ಸೂರ್ಯಕಾಂತ್ ಕಚೇರಿ ತಿರಸ್ಕರಿಸಿದೆ.
SIR ವಿವಾದಕ್ಕೆ ಸಂಬಂಧಿಸಿದ ಪ್ರಕರಣಗಳು ಈಗಾಗಲೇ ಸುಪ್ರೀಂಕೋರ್ಟ್‌ನ ನ್ಯಾಯಿಕ ಪೀಠದ ವಿಚಾರಣೆಯಲ್ಲಿರುವುದರಿಂದ, ಆಡಳಿತಾತ್ಮಕವಾಗಿ ಯಾವುದೇ ಭೇಟಿ ಅಥವಾ ಆದೇಶಗಳನ್ನು ಮಾಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಆಕ್ಷೇಪಣೆಗಳಿದ್ದಲ್ಲಿ ಸಾಂವಿಧಾನಿಕ ಹಾಗೂ ಕಾನೂನಾತ್ಮಕವಾಗಿ ಅಧಿಕೃತವಾಗಿ ಪಿಟಿಷನ್ (ಅರ್ಜಿ) ಸಲ್ಲಿಸುವಂತೆ ರಾಹುಲ್ ಗಾಂಧಿ ಅವರಿಗೆ ತಡರಾತ್ರಿ ಸಿಜೆಐ ಕಚೇರಿಯಿಂದ ಇಮೇಲ್ ಮೂಲಕ ತಿಳಿಸಲಾಗಿದೆ.
ಒಂದೊಮ್ಮೆ ವಿಪಕ್ಷ ನಾಯಕರು ಅರ್ಜಿ ಸಲ್ಲಿಸಿದರೆ ಅದನ್ನು ಮಂಗಳವಾರದ ವಿಚಾರಣಾ ಪಟ್ಟಿಯಲ್ಲಿರುವ ಇತರೆ ಪ್ರಕರಣಗಳ ಜೊತೆಗೆ ಪರಿಗಣಿಸುವುದಾಗಿ ನ್ಯಾಯಾಲಯ ತಿಳಿಸಿದೆ.
ಈ ಬೆಳವಣಿಗೆಯ ನಡುವೆಯೂ ಇಂಡಿಯಾ ಒಕ್ಕೂಟದ ನಾಯಕರು ಸುಪ್ರೀಂಕೋರ್ಟ್‌ವರೆಗೆ ಬೃಹತ್ ಮೆರವಣಿಗೆ ನಡೆಸಿ ತಮ್ಮ ಪ್ರತಿಭಟನೆಯನ್ನು ಮುಂದುವರೆಸಲು ನಿರ್ಧರಿಸಿದ್ದಾರೆ. ಈ ಕುರಿತಾದ ಸಮಗ್ರ ವರದಿ ಇಲ್ಲಿದೆ.
In a major setback to the INDIA bloc ahead of their planned march, Chief Justice of India (CJI) Surya Kant declined a meeting request sought by Lok Sabha LoP Rahul Gandhi and Rajya Sabha LoP Mallikarjun Kharge.
Conveyed via an official email late at night, the CJI's office noted that since matters related to the Special Intensive Revision (SIR) of electoral rolls are already sub judice and actively listed before judicial benches, administrative meetings or directives outside the judicial purview are untenable.
The opposition leadership has instead been advised to move formal petitions on the judicial side, with assurances that any filed representations can be taken up alongside ongoing hearings.
Despite the institutional clarification, opposition leaders reaffirmed their resolve to proceed with legal and democratic demonstrations. Catch all the latest developments, legal nuances, and extensive coverage right here on TV5 Kannada.
#CJISuryaKant #RahulGandhi #MallikarjunKharge #SupremeCourtIndia #SIRControversy #INDIA_Bloc #NationalNewsKannada #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬