ಮಕ್ಕಳ ರಂಗಭೂಮಿ ಶುರೂ.! Ba Ma Harish | Ullas Gowda Death | HariKathe | Harish Nagaraju | Newso Newsu
NewsO NewsU ನ್ಯೂಸೋ ನ್ಯೂಸು
0:00 / 0:00
ಮಕ್ಕಳ ರಂಗಭೂಮಿ ಶುರೂ.! Ba Ma Harish | Ullas Gowda Death | HariKathe | Harish Nagaraju | Newso Newsu
313 просмотров · 2 ч назад
NewsO NewsU ನ್ಯೂಸೋ ನ್ಯೂಸು
114 тыс. подписчиков
313 просмотров · 2 ч назад
ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (KFCC) ಮಾಜಿ ಅಧ್ಯಕ್ಷರಾದ ಬಾ.ಮಾ. ಹರೀಶ್ ಅವರ ಪುತ್ರ ಉಲ್ಲಾಸ್ ಗೌಡ ಅವರು 28ನೇ ವಯಸ್ಸಿನಲ್ಲಿ ಅಕಾಲಿಕವಾಗಿ ನಿಧನರಾಗಿದ್ದಾರೆ.
2026ರ ಜೂನ್ 27ರಂದು ಶಿವಮೊಗ್ಗ ಜಿಲ್ಲೆಯ ಕೊಡಚಾದ್ರಿ ಬೆಟ್ಟದಲ್ಲಿ ಟ್ರೆಕ್ಕಿಂಗ್ ಮಾಡುವ ವೇಳೆ ತೀವ್ರ ಹೃದಯಾಘಾತದಿಂದ ಉಲ್ಲಾಸ್ ಗೌಡ ಅವರು ನಿಧನರಾದರು.
➡️ ಆ ದಿನ ಟ್ರಕ್ಕಿಂಗ್ ಮಾಡುವ ವೇಳೆ ನಡೆದದ್ದೇನು.?
➡️ ಸಡನ್ ಆಗಿ ಆರೋಗ್ಯ ಏರುಪೇರಾಗಲು ಕಾರಣ ಏನು.?
➡️ ಒಂದೆರಡು ದಿನಗಳ ಹಿಂದೆ ಉಲ್ಲಾಸ್ ಎದೆ ಉರಿ ಅಂದಿದ್ದು ಯಾಕೆ?
➡️ ಅದೇ ದಿನ, ಅದೇ ಸಮಯ ಬಾ.ಮಾ ಹರೀಶ್ ಮನೆಯಲ್ಲಿ ಮೊಮ್ಮಗಳು ಉಲ್ಲಾಸ್ ರೀತಿಯಲ್ಲೇ ಯಾಕೆ ಕಂಡಳು.?
➡️ ಆ ಕ್ಷಣದಲ್ಲಿ ಬೆಂಗಳೂರಿನಲ್ಲಿದ್ದ ತಂದೆ ಬಾ.ಮಾ. ಹರೀಶ್ ಅವರಿಗೆ ಈ ಆಘಾತಕಾರಿ ಸುದ್ದಿ ಹೇಗೆ ತಲುಪಿತು?
➡️ ಕೊಡಚಾದ್ರಿಯಲ್ಲಿ ಉಲ್ಲಾಸ್ ಅವರ ಜೊತೆಗಿದ್ದ ಸ್ನೇಹಿತರು ಏನು ಹೇಳಿದರು?
➡️ ಉಲ್ಲಾಸ್ ಕುಸಿದುಬಿದ್ದ ನಂತರ ಏನಾಯಿತು?
➡️ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಏನೆಲ್ಲಾ ಪ್ರಯತ್ನ ನಡೆಯಿತು?
➡️ ಬೆಂಗಳೂರಿನ ಕುಟುಂಬಕ್ಕೆ ವಿಷಯ ತಿಳಿದ ನಂತರ ಏನಾಯಿತು?
ರಂಗಭೂಮಿ, ಮಕ್ಕಳ ಚಲನಚಿತ್ರೋತ್ಸವ ಹಾಗೂ ಕಲೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಉಲ್ಲಾಸ್ ಗೌಡ ಅವರ ಜೀವನದಲ್ಲಿ ಹಲವು ಕನಸುಗಳಿದ್ದವು. ಆದರೆ ವಿಧಿಯ ಕ್ರೂರ ತಿರುವು ಅವರ ಕುಟುಂಬಕ್ಕೆ ಆಘಾತ ತಂದಿದೆ.
‘HARI ಕಥೆ’ Podcast ನಲ್ಲಿ ಬಾ.ಮಾ. ಹರೀಶ್ ಅವರು ತಮ್ಮ ಮಗ ಉಲ್ಲಾಸ್ ಗೌಡ ಅವರ ನೆನಪುಗಳು, ಅವರ ವ್ಯಕ್ತಿತ್ವ, ಕಲೆಯ ಮೇಲಿನ ಪ್ರೀತಿ ಹಾಗೂ ಮಗನನ್ನು ಕಳೆದುಕೊಂಡ ನೋವಿನ ಕುರಿತು ಮನದಾಳದ ಮಾತುಗಳನ್ನು ಮೊಟ್ಟ ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ.
🎙️ Hari Kathe Podcast | NewsO NewsU
Bama Harish, Ba Ma Harish, Bama Harish Son, Ullas Gowda, Ullas Gowda Death, Ullas Gowda Passed Away, Bama Harish Emotional Interview, Bama Harish Son Ullas Gowda, Ullas Gowda Trekking, Kodachadri Trekking, Kodachadri Heart Attack, Kodachadri News, Kannada Film Industry, Kannada Producer, KFCC, Karnataka Film Chamber of Commerce, Kannada Cinema, Kannada Theatre, Hari Kathe Podcast, Harish Nagaraju, NewsO NewsU, Kannada Podcast, Ullas Gowda Kannada, Bama Harish Podcast, cardiac Arrest
#BamaHarish #UllasGowda #UllasGowdaDeath #HariKathe #NewsONewsU #HarishNagaraju #KannadaCinema #KannadaFilmIndustry #KFCC #Kodachadri #KannadaPodcast #BamaHarishPodcast #KannadaTheatre #kannadanews #UllasGowdaLastMoments #KodachadriTrekking #KodachadriNews #HeartAttack #cardiacArrest #UllasGowdaStory #BamaHarishInterview #HariKathePodcast #KFCC #KannadaNews #KannadaEntertainment #UllasGowdaMemories #EmotionalInterview