Перейти к содержимому

ಇಷ್ಟಲಿಂಗ ತಯಾರಕರು | Ishtalinga Manufacturer.

Benalmath Kantiworks

0:00 / 0:00

ಇಷ್ಟಲಿಂಗ ತಯಾರಕರು | Ishtalinga Manufacturer.

45 796 просмотров · 3 г. назад
Benalmath Kantiworks
9,18 тыс. подписчиков
45 796 просмотров · 3 г. назад
ಇಷ್ಟಲಿಂಗ ತಯಾರಿಕೆ ಕುರಿತು ಪ್ರತಿಷ್ಠಿತ ವಿಜಯ ಕರ್ನಾಟಕ ದಿನಪತ್ರಿಕೆಯ ಸುದ್ದಿ ವಾಹಿನಿಯಲ್ಲಿ ಪ್ರಸಾರವಾದ ವರದಿ. ವೈವಿಧ್ಯಮಯ ಶ್ರೇಷ್ಠ ಸಂಸ್ಕೃತಿ, ಪರಂಪರೆ, ಆಚಾರ-ವಿಚಾರಗಳಿಗೆ ನೆಲೆಯಾಗಿರುವ ನಮ್ಮ ಹೆಮ್ಮೆಯ ಭಾರತದಲ್ಲಿ ಇಷ್ಟಲಿಂಗ ಆರಾಧನಾ ಸಂಸ್ಕೃತಿಗೂ ಪ್ರಮುಖ ಸ್ಥಾನವಿದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ಇಷ್ಟಲಿಂಗ ಪೂಜೆ ಮಾಡುವ ಸಂಪ್ರದಾಯವಿದೆ. ಅಂತಹ ಇಷ್ಟಲಿಂಗವನ್ನು ತಯಾರಿಸಲು ಬಳಸುವ ಏಕೈಕ ವಸ್ತುವೆಂದರೆ ಕಂತಿ/ ಕಂತೆ. ಹಾಗಾಗಿಯೇ ಇಷ್ಟಲಿಂಗವನ್ನು ಕಂತಿಲಿಂಗ ಎಂದೂ ಕರೆಯುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ👇 https://tuppadakantilinga.com/ Facebook https://www.facebook.com/benalmath.ka... A report aired in the news channel of the prestigious Vijaya Karnataka daily about the Ishtalinga Manufacturing. The Ishtalinga Worship Culture has also a prominent place in our proud India which is home to a variety of great culture, heritage, customs and practices. Ishtalinga is a tradition of worship in various states of the country, including Karnataka, Maharashtra, Andhra Pradesh and Tamil Nadu. The only material used to manufacture such a ishtalinga is the kanti/ kante. That’s whay the Ishtalinga is also called as Kantliinga. for more information please visit👇 https://tuppadakantilinga.com/ Facebook https://www.facebook.com/benalmath.ka...