Перейти к содержимому

My Labour & Delivery Experience ❤️ | C-Section or Normal Delivery? | Part 1

Rekha Preethi

0:00 / 0:00

My Labour & Delivery Experience ❤️ | C-Section or Normal Delivery? | Part 1

12 797 просмотров · 10 часов назад
Rekha Preethi
4,59 тыс. подписчиков
12 797 просмотров · 10 часов назад
ಎಲ್ಲರಿಗು ನಮಸ್ಕಾರ ನನ್ನ pregnancy journeyನ ನಿಮ್ಮ ಜೊತೆ ತುಂಬಾ ಪ್ರೀತಿ ಇಂದ ಹಂಚಿಕೊಂಡಿದ್ದೆ, ಪ್ರೀತಿ ಜೊತೆಗೆ ಜವಾಬ್ದಾರಿಯಿಂದ ಹಂಚಿಕೊಂಡಿದ್ದೆ… ನನ್ನ ಹೆರಿಗೆ ಆದ ಮೇಲೆಯೇ ನಾನು ಗರ್ಭಿಣಿ ಅಂತ social media ಅಲ್ಲಿ ಹೇಳಿದ್ದು,ಆ ಮಾತ್ರದ ಜವಾಬ್ದಾರಿ ಹಾಗು ಜೀವನದ ಮೇಲಿನ ಪ್ರೀತಿ ಇತ್ತು… ಹಾಗೇನೇ ಇವತ್ತು ತುಂಬಾ ಪ್ರೀತಿ ಮತ್ತು ಜವಾಬ್ದಾರಿಯಿಂದ ನನ್ನ deliveryಯಾ ಕಥೆ ವ್ಯಥೆಯನ್ನು ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೀನಿ, ಮಗು ಹಾಗು ನಾನು ಇಬ್ಬರು ಆರೋಗ್ಯವಾಗಿ rest ಮಾಡುತ್ತಲೇ, Content ಬೇಕು ಅನ್ನೋ ಯಾವುದೇ pressure ಇಲ್ಲದೆ ತುಂಬಾ ಜವಾಬ್ದಾರಿಯಿಂದ ಈ ವಿಲೋಗ್ ಮಾಡಿರುವುದು… My Delivery Experience | Part 1 🤰🏻❤️ Sudden ಆಗಿ ಹೆರಿಗೆ ನೋವು ಶುರುವಾಯ್ತು! 🥹 From labour pain to the most beautiful moment of holding my baby boy. ❤️ In this video, I’m sharing my delivery experience, labour pain, hospital journey, and all the emotions I went through. ✨ C-section or Normal Delivery? ✨ Which week of pregnancy? ✨ Did I take pain killers? ✨ How many hours of labour? Watch till the end and join me in this emotional journey of motherhood. 🥹❤️ #DeliveryExperience #LabourPain #pregnancy journey #motherhood #deliveryvlog #kannadavlogs #newmom