ಗೌರಿ ಗಣೇಶ ಹಬ್ಬದ ಕಥೆ ❤️ | Gowri Ganesha Story in Kannada | ಗಣೇಶನ ಜನ್ಮ ಕಥೆ
Peaches Prapancha
0:00 / 0:00
ಗೌರಿ ಗಣೇಶ ಹಬ್ಬದ ಕಥೆ ❤️ | Gowri Ganesha Story in Kannada | ಗಣೇಶನ ಜನ್ಮ ಕಥೆ
613 просмотров · 12 дней назад
Peaches Prapancha
27 подписчиков
613 просмотров · 12 дней назад
ಗೌರಿ ಗಣೇಶ ಹಬ್ಬದ ಕಥೆ | Gawri Ganesha Story in Kannada | ಗಣೇಶನ ಜನ್ಮ ಕಥೆ 🙏🐘❤️
ಗೌರಿ ದೇವಿಯ ಮಮತೆ, ಶಿವನ ಕೋಪ, ಗಣೇಶನ ಪುನರ್ಜನ್ಮ ಮತ್ತು ತಾಯಿ–ಮಗನ ಭಾವನಾತ್ಮಕ ಬಂಧವನ್ನು ಹೇಳುವ ಈ ಸುಂದರ ಪೌರಾಣಿಕ ಕಥೆಯನ್ನು ನಮ್ಮ Peaches Prapancha ಕುಟುಂಬದೊಂದಿಗೆ ನೋಡಿ. ❤️
ಈ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ನಮ್ಮ ಮನೆಗಳಲ್ಲೂ ಮಗಳು, ಸಹೋದರಿ ಮತ್ತು ನಮ್ಮವರನ್ನು ಪ್ರೀತಿಯಿಂದ ಮನೆಗೆ ಕರೆದು, ಒಟ್ಟಾಗಿ ಹಬ್ಬ ಆಚರಿಸುವ ಮಮತೆಯ ಸಂದೇಶವನ್ನು ಈ ಕಥೆಯ ಮೂಲಕ ಹಂಚಿಕೊಳ್ಳುತ್ತಿದ್ದೇವೆ.
ಈ ಕಥೆ ನಿಮಗೆ ಇಷ್ಟವಾದರೆ Like 👍 | Share ❤️ | Subscribe 🔔 ಮಾಡಿ.
ನಿಮಗೂ ನಿಮ್ಮ ಕುಟುಂಬಕ್ಕೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. 🙏
ಗಣೇಶನ ಕೃಪೆಯಿಂದ ಎಲ್ಲಾ ಕಷ್ಟಗಳು ನಿವಾರಣೆಯಾಗಿ, ಸುಖ, ಶಾಂತಿ, ನೆಮ್ಮದಿ ಸದಾ ನೆಲೆಸಲಿ. ❤️
ಗೌರಿ ಗಣೇಶ ಕಥೆ
ಗಣೇಶ ಕಥೆ ಕನ್ನಡ
gawriganesha Story
ganesha
#ganesha
#festival
#tradionalvibes
#shortvideo
#story